ವೇಗವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಐದು ಆಹಾರ ಪದಾರ್ಥಗಳು

Recent Posts

ವೇಗವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಐದು ಆಹಾರ ಪದಾರ್ಥಗಳು

ಮೊದಲನೆಯ ಉಪಾಯ ಉತ್ತಮವಾದಂತಹ ಕೊಬ್ಬು ಉತ್ತಮವಾದ ಕೊಬ್ಬಿನಲ್ಲಿ ಎರಡು ರೀತಿಯ ಆಯ್ಕೆಗಳಿರುತ್ತವೆ ಒಂದು ವರ್ಜಿನ್ ಕೋಕೋನಟ್ ಹಾಯ್ ಎರಡನೆಯದಾಗಿ ಅಮೆಜಾನ್ ತ್ರೀ ಇದು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ದೇಹದ ತೂಕ ಕಡಿಮೆ ಮಾಡಲು ನಿಮ್ಮನ್ನು ಹೆಚ್ಚುಗೊಳಿಸಲು ಇದು ಸಹಾಯವನ್ನು ಮಾಡುತ್ತದೆ ಈ ಆಯಿಲನ್ನು ನಾವು ಬೆಳಿಗ್ಗೆ 2ಚಮಚ ಮಧ್ಯಾಹ್ನ ಎರಡು ಚಮಚೆ ರಾತ್ರಿ ಎರಡು ಚಮಚ ಉಪಯೋಗಿಸಿದರೆ ಸಾಕು ಉತ್ತಮ ಆರೋಗ್ಯ ಪೋಷಕಾಂಶಗಳು ದೊರೆಯುತ್ತದೆ ನನ್ನಲ್ಲಿ ಲಾರಿ ಕಮಲವಿದೆ ಇದರಲ್ಲಿರುವ ಎಲ್ಲ ಪೋಷಕಾಂಶವು ನಮ್ಮ ಆರೋಗ್ಯವನ್ನು ವೃದ್ಧಿಸುವ ಒಂದು ಪೋಷಕಾಂಶಗಳಾಗಿ ಇರುತ್ತದೆ

ಎರಡನೆಯದಾಗಿ ಕರುಳಿನಲ್ಲಿರುವ ಅಂತಹ ಬ್ಯಾಕ್ಟೀರಿಯಾಗಳು ಅಮ್ಮ ಜೀವಕೋಶಗಳು ಎಷ್ಟಿದೆಯೋ ಅದಕ್ಕೆ ಐದು ಪಟ್ಟು ಹೆಚ್ಚು ಸೂಕ್ಷ್ಮಜೀವಿಗಳು ನಮ್ಮ ದೇಶದಲ್ಲಿ ಇರುತ್ತದೆ ನಮ್ಮ ದೇಹದ 50ರಷ್ಟು ಸೂಕ್ಷ್ಮಾಣುಜೀವಿಗಳ ನಮ್ಮನ್ನು ಕಾಡುತ್ತದೆ ಕರುಳಿನಲ್ಲಿ ಉತ್ತಮ ರೀತಿಯ ಬ್ಯಾಕ್ಟೀರಿಯಗಳು ವೃತ್ತಿಯಾದಾಗ ನಮ್ಮ ದೇಹದಲ್ಲಿನ ಉತ್ತಮವಾದ ರೋಗ ನಿರೋಧಕ ಶಕ್ತಿಯು ಉತ್ಪತ್ತಿಯಾಗುತ್ತದೆ

ಮೂರನೆಯದಾಗಿ ನ್ಯಾಚುರಲ್ ಹರ್ಪ್ಸ್ ಯಾವುದು ಎಂದರೆ ಅರಿಶಿನ ಅರಿಶಿನದ ಕೊಂಬನ್ನು ತಂದು ಚೆನ್ನಾಗಿ ಒಣಗಿಸಿ ಪುಡಿಮಾಡಿ ಇದನ್ನು ದಿ ಪ್ರತಿನಿತ್ಯ ಉಪಯೋಗಿಸುತ್ತಾ ಬಂದರೆ ಇದರಲ್ಲಿ ನಮಗೆ ಕರ್ಕ್ಯೂಮಿನ್ ಸಿಗುತ್ತದೆ ನಾವು ಅಂಗಡಿಯಿಂದ ಪ್ಯಾಕೆಟ್ ರೀತಿ ಹರಿಶಿನ ತಂದರೆ ಅದರಲ್ಲಿ ಅಂಶವು ಇರುವುದಿಲ್ಲ

ನಾಲ್ಕನೆಯದಾಗಿ ಕಾಲಮೇಘ ಅಕಾಲ ಮೇಘದ ಕಷಾಯವನ್ನು ಮಾಡಿಕೊಳ್ಳಲು ತುಂಬಾ ಕಹಿ ಇರುತ್ತದೆ ಆದ್ದರಿಂದ ಕಾಲಮೇಘ ಮಾತ್ರೆಗಳನ್ನು ತೆಗೆದುಕೊಳ್ಳುವುದು ಉತ್ತಮವಾಗಿರುತ್ತದೆ ಅಥವಾ ತುಳಸಿಯನ್ನು ವಾರಕ್ಕೆ ಒಂದು ದಿಸ ಅಥವಾ ಎರಡು ದಿನ ಕಷಾಯವನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿವರ್ಧನೆ ಆಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave a Reply

Your email address will not be published. Required fields are marked *