ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಹಸು ಹೀಗೆ ಬಂದರೆ ಎಷ್ಟು ಒಳ್ಳೆಯದೊ ತಿಳಿಯಿರಿ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಹಸು ಹೀಗೆ ಬಂದರೆ ಎಷ್ಟು ಒಳ್ಳೆಯದೊ ತಿಳಿಯಿರಿ


ಒಂದು ವೇಳೆ ನಿಮ್ಮ ಕನಸಲ್ಲಿ ಹಸುವನ್ನು ಕಂಡರೆ ಏನಾಗುತ್ತೆ ಅಂತ ತಿಳಿಯೋಣ ಬನ್ನಿ ಒಂದು ವೇಳೆ ನಿಮ್ಮ ಕನಸಿನಲ್ಲಿ ಹಸುವನ್ನು ಕಂಡರೆ ಅದು ಯಾವ ತರವಾದರು ಆಗಬಹುದು ನಿಂತುಕೊಂಡಿರುವ ಕೂತ್ಕೊಂಡ್ ಇರೋ ತರ ಮಲ್ಕೊಂಡ್ ಇರೋತರ ಅಥವಾ ಹುಲ್ಲನ್ನು ಮೆಯುತಿರೋತರ ಅಥವಾ ಹಸುವಿನ ಕರುವನ್ನು ನೋಡಿದರು ತುಂಬಾ ಒಳ್ಳೆ ಕನಸು ಅಂತ ಹೇಳಬಹುದು ಆದರೆ ಹಸುಗೆ ಯಾವುದೇ ರೀತಿಯ ತೊಂದರೆ ಆಗೋತರ ನೀವು ಕನಸನ್ನು ಕಂಡರು ಮಾತ್ರ ಇದು ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಅದೃಷ್ಟ ಬರುತ್ತದೆ ಅಡಿಷನಲ್ ಇನ್ಕಮ್ ಅನ್ನೋದು ಸ್ಟಾರ್ಟ್ ಆಗುತ್ತದೆ ಅಂದರೆ ಮುಂದೆ ಬರುವ ದಿನಗಳು ನಿಮಗೆ ಸುಗಮ ಸುಖಮಯವಾಗಿರುತ್ತದೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಸುಖ ಶಾಂತಿಯಿಂದ ಕೂಡಿರುತ್ತದೆ ಎಂದು ಕನಸು ನಿಮಗೆ ಸೂಚನೆ ಕೊಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅದೇ ಒಂದುವೇಳೆ ನಿಮ್ಮ ಕನಸಿನಲ್ಲಿ ಪೂರ್ತಿ ಬಿಳಿ ಬಣ್ಣದಲ್ಲಿ ಇರುವಂತಹ ಹಸುವನ್ನು ನೋಡಿದ್ದೇ ಆದರೆ ತುಂಬಾನೇ ವಿಶೇಷವಾದ ಕನಸು ಎಂದು ಹೇಳಬಹುದು ದೊಡ್ಡಮಟ್ಟದಲ್ಲಿ ದನಲಾಭ ಮತ್ತು ಅಭಿವೃದ್ಧಿ ಆಗುತ್ತೆ ಎಂದು ಈ ಕನಸು ಸೂಚನೆ ಕೊಡುತ್ತದೆ ಯಾವುದೇ ರೀತಿಯ ಸಮಸ್ಯೆ ಅಥವ ಚಿಂತೆಗಳು ನಿಮ್ಮ ಜೀವನದಿಂದ ದೂರವಾಗುತ್ತದೆ ನಿಮಗೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಅಂತ ಅರ್ಥ ಒಂದು ವೇಳೆ ನೀವು ಸಂತಾನಕ್ಕಾಗಿ ಕಾಯುತಿದ್ದೇನೆ ಅಂದರೆ ಮುಂಬರುವ ದಿನಗಳಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ

ಒಂದು ವೇಳೆ ಗರ್ಭಿಣಿಯ ಕನಸಲ್ಲಿ ಪೂರ್ತಿ ಬಿಳಿ ಬಣ್ಣದಲ್ಲಿ ಇರುವಂತಹ ಹಸು ಕಂಡರೆ ಅವರಿಗೂ ಕೂಡ ತುಂಬಾ ಒಳ್ಳೆ ಶುಭ ಸಂದೇಶ ಏನಂತಾರೆ ಅವರಿಗಿಷ್ಟವಾದ ಸಂತಾನಭಾಗ್ಯ ವಾಗುತ್ತದೆ ಅಂತ ಅರ್ಥ ಅವರಿಗೆ ಗಂಡು ಮಗು ಬೇಕೆಂದು ಆಸೆಪಟ್ಟರೆ ಗಂಡು ಮಗುವಾಗುತ್ತದೆ ಒಂದು ವೇಳೆ ನಿಮ್ಮ ಕನಸಲ್ಲಿ ಒಂದು ಹಸು ಸತ್ತ ರೀತಿಯಲ್ಲಿ ಕಂಡರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಸಮಸ್ಯೆ ಎದುರಾಗಬಹುದು ಎಂದರ್ಥ ದುಡ್ಡಿಗೆ ಕೊರತೆ ನೋಡು ಬರುತ್ತೆ ಆದರೆ ಈ ಸಮಸ್ಯೆಗಳು ಬರೆಯುವುದು ಧೈರ್ಯವಾಗಿ ಎದುರಿಸುವುದನ್ನು ಕಲಿಯಬೇಕು ಇಂತಹ ಸಮಸ್ಯೆಗಳನ್ನು ಎದುರಿಸಿದ ಮೇಲೆ ತುಂಬಾ ಒಳ್ಳೆಯ ದಿನಗಳು ನಿಮ್ಮ ಜೀವನದಲ್ಲಿ ಬರಲಿದೆ ಎಂದು ಈ ಕನಸು ನಿನಗೆ ಸೂಚಿಸುತ್ತದೆ

ಒಂದು ವೇಳೆ ಈ ಕನಸಿನ ಗೆ ಬಂದಿದ್ದಾರೆ ಒಂದು ಚಿಕ್ಕ ಪರಿಹಾರವನ್ನು ಹೇಳುತ್ತೇನೆ ಮಾಡಿ ಒಂದು ವಾರ ನೀವು ಸದಾ ಶಿವನಿಗೆ ಮನೆಯಲ್ಲಿ ಕೂತು ಮಾಡಬೇಕು ಪೂಜೆ ಜೊತೆಗೆ ನೀವು ಗಾಯತ್ರಿ ಮಂತ್ರವನ್ನು ಜಪಿಸಿ ಹೀಗೆ ಮಾಡುವುದರಿಂದ ನನಗೆ ದೋಷ ಕಮ್ಮಿಯಾಗುವುದು ಅಥವಾ ದೋಷ ಪೂರ್ತಿಯಾಗಿ ಹೋಗುವುದು ಆಗುತ್ತೆ ಒಂದು ವೇಳೆ ನಿಮ್ಮ ಕನಸಲ್ಲಿ ಹಾಲನ್ನು ಕುಡಿಯುವ ರೀತಿ ಬಂದರೆ ತುಂಬಾನೇ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿನಗೆ ತುಂಬಾ ಒಳ್ಳೆಯ ನಿಮ್ಮ ಹಾರೈಕೆಗಳು ಈಡೇರಲಿವೆ ಎಂದರ್ಥ
ಧನ್ಯವಾದಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.