ವಿಭೂತಿ ಹಚ್ಚುವ ಹಿಂದಿನ ರಹಸ್ಯ

Recent Posts

ವಿಭೂತಿ ಹಚ್ಚುವ ಹಿಂದಿನ ರಹಸ್ಯ

ವಿಭೂತಿಯನ್ನು ಹಣೆಗೆ ಹಚ್ಚಿಕೊಳ್ಳುವುದು ಸರ್ವೇಸಾಮಾನ್ಯ ದೇವಸ್ಥಾನದಲ್ಲಿ ಪೂಜಾರಿಗಳು ಬ್ರಾಹ್ಮಣರು ಲಿಂಗಾಯಿತರು ಅನೇಕರು ವಿಭೂತಿಯನ್ನು ಹಚ್ಚುತ್ತಾರೆ ಕೆಟ್ಟ ಶಕ್ತಿಯನ್ನು ನಾಶ ಮಾಡುವ ಶಕ್ತಿಯನ್ನು ವಿಭೂತಿಯು ಹೊಂದಿದೆ ಇದು ನಮ್ಮನ್ನು ಋಣಾತ್ಮಕ ಶಕ್ತಿ ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಪುರಾಣದ ಪ್ರಕಾರ ಮುರುಗ ಮಹರ್ಷಿಗಳು ಒಂದು ಘೋರ ತಪಸ್ಸು ಆಚರಿಸುತ್ತಾರೆ ಈ ಸಮಯದಲ್ಲಿ ಅವರು ಕೇವಲ ಹಣ್ಣು ಹಂಪಲನ್ನು ಮಾತ್ರ ಸೇವಿಸುತ್ತಿದ್ದರು ಒಂದು ದಿನ ಹುಲ್ಲನ್ನು ಕತ್ತರಿಸುವಾಗ ಆಕಸ್ಮಿಕವಾಗಿ ತಮ್ಮ ಬೆರಳನ್ನು ಕತ್ತರಿಸಿಕೊಳ್ಳುತ್ತಾರೆ ಆಗಿರಲಿ ನಿಂದ ರಕ್ತದ ಬದಲು ಮರದ ಕಾಂಡದಲ್ಲಿ ಬರುವ ದ್ರವ ಬರುತ್ತದೆ ಇದರಿಂದ ಅವರು ಹೆಮ್ಮೆಪಡುತ್ತಾರೆ ಹೀಗೆ ಆಗುವುದರಿಂದ ಅವರ ಹಂಕಾರ ಸಹ ಹೆಚ್ಚಾಗುತ್ತದೆ ಆಗ ಶಿವನು ಅವರ ಹಂಕಾರ ವನ್ನು ಅಳಿಸಲು ಮುದುಕನ ವೇಷದಲ್ಲಿ ಬಂದು ಏಕೆ ಇಷ್ಟು ಸಂತೋಷವಾಗಿ ಇದ್ದೀರಾ ಎಂದು ಕೇಳುತ್ತಾರೆ ಆಗ ಮಹರ್ಷಿಗಳು ನನ್ನ ತಪ್ಪು ಸಿನ ಶಕ್ತಿ ಫಲಿಸಿದೆ ರಕ್ತದ ಬದಲು ನನಗೆ ಬರುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಆಗ ಶಿವನು ಒಂದು ಮರವನ್ನು ಕತ್ತರಿಸಿದರೆ ಅದು ಭಸ್ಮವಾಗುತ್ತದೆ ಅದರಲ್ಲಿ ಖುಷಿಪಡುವುದು ಏನಿದೆ ಎಂದು ತನ್ನ ಬೆರಳನ್ನು ಕತ್ತರಿಸಿಕೊಂಡರು ಆಗ ಶಿವನ ಕೈಯಿಂದ ರಕ್ತದ ಬದಲು ವಿಭೂತಿ ಬರಲು ಪ್ರಾರಂಭವಾಗುತ್ತದೆ ಆಗ ಮಹರ್ಷಿಗಳಿಗೆ ಬಂದಿರುವುದು ಶಿವ ಎಂದು ಅರಿತು ತನ್ನ ಅಹಂಕಾರವನ್ನು ಸಂತೋಷವನ್ನು ತೊರೆದು ಹಾಕುತ್ತಾರೆ ಅಂದಿನಿಂದ ಭಸ್ಮವು ಶಿವನ ಅಂಶವಾಗಿ ಪರಿಗಣಿಸುತ್ತದೆ ಈ ಕಾರಣದಿಂದ ವಿಭೂತಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ ಈ ಕಾರಣದಿಂದ ಇಂದಿನವರೆಗೂ ವಿಭೂತಿಯನ್ನು ಅಹಂಕಾರವನ್ನು ದೂರವಿಡಲು ಬಸ್ಮಾ ಮತ್ತು ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ತಮ್ಮ ಅಹಂಕಾರವನ್ನು ದೂರ ಮಾಡಿಕೊಳ್ಳಲು ತನ್ನ ವಿವಿಧ ದೇಹದ ಮೂಲೆಗಳಲ್ಲಿ ಹಚ್ಚಿಕೊಳ್ಳುತ್ತಾರೆ

ಯಾವುದೇ ವಸ್ತುವಿನ ಸುಟ್ಟ ಬುದ್ಧಿಯು ವಿಭೂತಿ ಆಗುವುದಿಲ್ಲ ಹಾಲು ತುಪ್ಪ ಜೇನುತುಪ್ಪ ಜೊತೆಗೆ ಹಸುವಿನ ಸಗಣಿಯನ್ನು ಸುತ್ತ ನಂತರ ಉಂಟಾಗುವ ಬಸ್ಮ ವನ್ನು ಪವಿತ್ರ ವಿಭೂತಿ ಎಂದು ಕರೆಯಲಾಗುತ್ತದೆ ಈ ಶಿವನ ಆರಾಧನೆಯಲ್ಲಿ ಬರುವ ಒಂದು ತತ್ವ ಸಂಸ್ಕಾರವಾಗಿದೆ ವಿಭೂತಿಯನ್ನು ಹೆಚ್ಚು ವವನಿಗೆ ಆಧ್ಯಾತ್ಮಿಕ ಶಕ್ತಿಯು ಬರುತ್ತದೆ ವಿಭೂತಿ ಎಂದರೆ ಮಹಿಮೆ ಇದನ್ನು ಹಚ್ಚಿಕೊಂಡರೆ ತೇಜಸ್ಸು ಸಮೃದ್ಧಿಯಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *