ವಿಧವೆಯರು ಶುಭಕಾರ್ಯಗಳಿಗೆ ಹೋದರೆ ಏನಾಗುತ್ತದೆ ಹೆಂಗಸರಿಗೆ ಮಾತ್ರ ವಿಧವೆ ಪಟ್ಟ ಗಂಡಸರಿಗೆ ಇಲ್ಲವಾ

ವಿಧವೆಯರು ಶುಭಕಾರ್ಯಗಳಿಗೆ ಹೋದರೆ ಏನಾಗುತ್ತದೆ ಹೆಂಗಸರಿಗೆ ಮಾತ್ರ ವಿಧವೆ ಪಟ್ಟ ಗಂಡಸರಿಗೆ ಇಲ್ಲವಾ

ಹುಟ್ಟು ಮತ್ತು ಸಾವು ಎನ್ನುವುದು ನಮ್ಮ ಕೈಯಲ್ಲಿ ಇರುವುದಿಲ್ಲ ಹುಟ್ಟು ಉಚಿತ ಸಾವು ಖಚಿತ ಎನ್ನುವುದು ನಾವು ತಿಳಿದುಕೊಂಡಿದ್ದೇವೆ ನಾವು ಗಂಡ ಸತ್ತ ಹೆಂಡತಿಯನ್ನು ವಿಧವೆ ಎಂದು ಹೇಗೆ ಕರೆಯುತ್ತೇವೆ ಹಾಗೆ ಹೆಂಡತಿ ಸತ್ತ ಗಂಡನನ್ನು ವಿಧುರ ಎಂದು ಕರೆಯುತ್ತಾರೆ ಗಂಡಸತ್ತ ಹೆಣ್ಣನ್ನು ಹೇಗೆ ಯಾವುದೇ ಶುಭ ಕಾರ್ಯಗಳಿಗೆ ಮುಂದೆ ಕರೆಯುವುದಿಲ್ಲವೇ ಅದೇ ರೀತಿ ಹೆಂಡತಿ ಗಂಡನಿಗೆ ಸಹ ಈ ರೀತಿಯ ಶುಭಕಾರ್ಯಗಳಲ್ಲಿ ಮುಂದೆ ಕರೆಯುವುದಿಲ್ಲ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

ಗಂಡಿನ ಕೈಗಳು ಸಹ ಅಶುಭ ನಿಮಗೆ ತಿಳಿದಿರುವ ಒಂದು ವಿಷಯ ಒಂದು ಸಣ್ಣ ರೀತಿಯ ಅಂಗವಿಕಲತೆಯ ಒಬ್ಬ ವ್ಯಕ್ತಿಯಲ್ಲಿ ಇದ್ದರೆ ಅವರನ್ನು ಹೋಮಕ್ಕೆ ಕುಣಿಸುವ ಹಾಗೆ ಇಲ್ಲ ಇದಕ್ಕೆ ಕಾರಣವೆಂದರೆ ಅವರು ಪರಿಪೂರ್ಣತೆಯನ್ನು ಹೊಂದಿರುವುದಿಲ್ಲ ಮತ್ತು ಪೂಜೆ ಎಂದರೆ ಪರಿಪೂರ್ಣತೆ ಎಂದು ಅರ್ಥ ಆದ್ದರಿಂದ ಗಂಡಸತ್ತ ಹೆಂಡತಿಯನ್ನು ಹೇಗೆ ನೋಡುತ್ತದೆ ಸಮಾಜ ಅದೇರೀತಿಯಲ್ಲಿ ಹೆಂಡತಿ ಸತ್ತ ಗಂಡನನ್ನು ನೋಡಬೇಕು

ಒಂದು ಹೆಣ್ಣು ಮಗುವಿಗೆ ಯಾರು ಹುಟ್ಟಿದಾಗಿನಿಂದಲೇ ಅರಿಶಿನ-ಕುಂಕುಮವನ್ನು ತಂದುಕೊಡುವುದಿಲ್ಲ ಹೆಣ್ಣು ಮಗುವಿಗೆ ಹುಟ್ಟಿದ ತಕ್ಷಣವೇ ಅರಿಶಿನ-ಕುಂಕುಮವನ್ನು ಧರಿಸುವ ಅವಕಾಶವಿರುತ್ತದೆ ಆದ್ದರಿಂದ ಗಂಡ ಸತ್ತ ನಂತರ ಹೆಣ್ಣು ಮಕ್ಕಳು ಸಹ ಕುಂಕುಮವನ್ನು ಇಟ್ಟುಕೊಳ್ಳುವುದು ಮುರಿದುಕೊಳ್ಳುವುದು ಇದ್ದೇ ಇರುತ್ತದೆ ಅಲಂಕಾರವನ್ನು ಮಾಡಿಕೊಳ್ಳುವ ಹಾಗೆ ಇಲ್ಲ ಅಷ್ಟೇ ಸಮಾಜವು ಗಂಡು ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತದೆ ಅದೇ ರೀತಿ ಹೆಣ್ಣುಮಕ್ಕಳು ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗಿರುತ್ತದೆ

ಬಪ್ಪನಾಡು ದುರ್ಗಾಪರಮೇಶ್ವರಿ ಜೋತಿಷ್ಯ ಫಲ
ದುರ್ಗಾ ಪರಮೇಶ್ವರಿ ದೇವಿ ಆರಾಧಕರು ದೈವಜ್ಞ ಕೃಷ್ಣಮೂರ್ತಿ (ಫೋನ್/ವಾಟ್ಸಪ್ 9108678938) ಗುರೂಜಿಯವರಿಂದ ಶ್ರೀ ಕ್ಷೇತ್ರದಿಂದ ನೇರ ಪರಿಹಾರ ನಿಮ್ಮ ಮನದ ಆಸೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಸಂಪೂರ್ಣ ವಾಗಲಿದೆ ಫೋನ್/ವಾಟ್ಸಪ್ (9108678938) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅಥವಾ ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಬಪ್ಪ ನಾಡಿನ ದುರ್ಗಾಪರಮೇಶ್ವರಿ ದೇವಿಯನ್ನು ಆರಾಧಿಸುತ್ತಾ ಅತ್ಯಂತ ಪ್ರಕೃತಿಯ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು 9108678938

Leave A Reply

Your email address will not be published.