ವೃಶ್ಚಿಕ ರಾಶಿಯವರು ಈ ಎರಡು ಕೆಲಸ ಮಾಡಿದರೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ

Recent Posts

ವೃಶ್ಚಿಕ ರಾಶಿಯವರು ಈ ಎರಡು ಕೆಲಸ ಮಾಡಿದರೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ

ನಮಸ್ಕಾರ ಸ್ನೇಹಿತರೆ,
ವೃಶ್ಚಿಕ ರಾಶಿಯವರ ಗುಣ ವಿಶೇಷತೆಗಳು ಅಚ್ಚರಿ ಹುಟ್ಟಿಸುವಂತಿವೆ ಅನ್ನುವ ಕುತೂಹಲಕಾರಿ ಮಾಹಿತಿಯನ್ನು ತಿಳಿಯೋಣ ಬನ್ನಿ.
12 ರಾಶಿಚಕ್ರಗಳಲ್ಲಿ 8ನೇದಾಗಿ ಬರುವಂತಹ ವೃಶ್ಚಿಕ ರಾಶಿ ಶ್ರದ್ಧೆ, ದೃಢ, ನಿಶ್ಚಯ, ಕರ್ತವ್ಯ ನಿಷ್ಠೆ, ಭದ್ಧತೆಯ ಪ್ರತೀಕ ಅಂತ ಹೇಳಬಹುದು

ಸ್ವಲ್ಪ ಅಸೂಯೆ ಪಡೋ ಗುಣ ತಂತ್ರಗಾರಿಕೆ ಸದಾ ಉತ್ಸಾಹದಿಂದಿರೋ ನೈಜತೆಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಪ್ರತಿಭಾವಂತ ರಾಶಿ ವೃಶ್ಚಿಕ ಇನ್ನು ಸಾಕಷ್ಟು ವಿಚಾರಗಳಿಂದ ಇನ್ನಿತರ ರಾಶಿಗಳಿಗೆ ಹೋಲಿಸಿದರೆ ವೃಶ್ಚಿಕ ರಾಶಿ ವಿಶಿಷ್ಟವಾಗಿದೆ ಇದು ವಿಶ್ವದ ಸೃಷ್ಟಿಕರ್ತ ಸಾಕ್ಷಾತ್ ಪರಮಾತ್ಮ ಶಿವನ ಹಾಗೂ ಭಗವಂತ ಹನುಮಂತನ ಪ್ರಿಯವಾದ ರಾಶಿಯಾಗಿದೆ ಹೀಗಾಗಿ

ಈ ರಾಶಿಯವರ ಮೇಲೆ ಶಿವನ ಹಾಗೂ ರಾಮದೂತನ ಕೃಪಾಕಟಾಕ್ಷ ಯಾವಾಗಲೂ ಇರುತ್ತದೆ ಈ ರಾಶಿಯವರ ಮೈಬಣ್ಣ ಸಾಧಾರಣವಾಗಿದ್ದು ಶೇಕಡ 100 ರಲ್ಲಿ 90ರಷ್ಟು ಜನ ಸದೃಢರಾಗಿರುತ್ತಾರೆ ಯಾವುದೇ ವಿಷಯವಾಗಲಿ ಸಾಧಿಸುವ ಛಲ ಇವರಲ್ಲಿ ಹೆಚ್ಚಾಗಿರುತ್ತದೆ ಅಲ್ಲದೆ ಕೈಗೊಂಡ ಪ್ರತಿಯೊಂದು ಕೆಲಸವನ್ನು ಕೂಡ ಅರ್ಧದಲ್ಲಿ ನಿಲ್ಲಿಸದೆ ಧೈರ್ಯದಿಂದ ಮಾಡಿ ಮುಗಿಸುತ್ತಾರೆ ಇವರ ವ್ಯಕ್ತಿತ್ವ ಚೆನ್ನಾಗಿರುತ್ತದೆ ತಮ್ಮದೇ ಆದ ಪ್ರಭಾವವನ್ನು ಹೊಂದಿರುತ್ತಾರೆ ಉದ್ಯೋಗದಲ್ಲಿ ವೃತ್ತಿ ಜೀವನದಲ್ಲಿ ವೈವಾಹಿಕ ಜೀವನದಲ್ಲಿ ಕೌಟುಂಬಿಕ ಧಾರ್ಮಿಕ ಹಾಗೂ ಸಾಮಾಜಿಕ

ಜೀವನದಲ್ಲಿ ವಿಭಿನ್ನ ಭಿನ್ನವಾದ ಪ್ರಭಾವವನ್ನು ಹೊಂದಿರುತ್ತಾರೆ ಆದ್ದರಿಂದ ಇವರು ಎಲ್ಲರನ್ನೂ ಆಕರ್ಷಿಸುತ್ತಾರೆ ಹೆಚ್ಚು ಜನರು ಇವರಿಂದ ಪ್ರಭಾವಿತರಾಗಿ ಸ್ನೇಹಕ್ಕಾಗಿ ಹಾತೊರೆಯುತ್ತಿರುತ್ತಾರೆ ಇವರ ಮಾತಿನ ಶೈಲಿ ಕೂಡ ವಿಭಿನ್ನವಾಗಿರುತ್ತದೆ ಇನ್ನು ವೃಶ್ಚಿಕ ರಾಶಿಯ ಅಂಶ ನೀರು ಆಳುವ ಗ್ರಹ ಪ್ಲುಟೊ ಮತ್ತು ಮಂಗಳ
ಬಣ್ಣ ಕೆಂಪು ಬಣ್ಣ
ಗುಣ ಸ್ಥಿರ

ದಿನ ಮಂಗಳವಾರ
ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ವೃಷಭ ಮತ್ತು ಕರ್ಕಾಟಕ
ಅದೃಷ್ಟ ಸಂಖ್ಯೆ 4 ,6 ,13 ,15, ಮತ್ತು 24
ಇದು ಕರ್ಕಾಟಕ ಮತ್ತು ಮೀನ ರಾಶಿಗಳಂತೆ ಮೇಲಿನ ವರ್ಗಕ್ಕೆ ಸೇರಿದೆ ಈ ರಾಶಿಯಲ್ಲಿ ಜನಿಸಿದವರು ಸೂಕ್ಷ್ಮ ಮತ್ತು ರಹಸ್ಯಗಳನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ ಎಂದು ಹೇಳಬಹುದು ಇವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಇಷ್ಟಪಡುವ ಸ್ವಭಾವದವರಾಗಿರುತ್ತಾರೆ ವೃಶ್ಚಿಕ ರಾಶಿಯವರು ಬಹಳ ಧೈರ್ಯವಂತರು ನಾಯಕತ್ವದ ಗುಣಗಳು ಇವರಲ್ಲಿ ಅಡಗಿರುತ್ತದೆ ಸ್ನೇಹಿತರಿಗಾಗಿ ತಮ್ಮ ಜೀವವನ್ನು ಕೊಡಲು ಮುಂದಾಗುತ್ತಾರೆ ಆದರೆ ಶತ್ರುಗಳಿಗೆ ಮಾತ್ರ ಯಾವತ್ತು ಕ್ಷಮೆಯನ್ನು ನೀಡುವುದಿಲ್ಲ

ಅಲ್ಲದೆ ಇವರು ಬಹಳ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ ಚಿಕ್ಕ ಪುಟ್ಟ ವಿಷಯಗಳಿಗೂ ಸಹ ಬಹಳ ಭಾವನಾತ್ಮಕರಾಗುತ್ತಾರೆ ಸತ್ಯಕ್ಕಾಗಿ ಬಹಳ ಹೋರಾಡುತ್ತಾರೆ ಸತ್ಯವನ್ನ ಮರೆಮಾಚೋದಕ್ಕೆ ಇವರು ಬಿಡುವುದಿಲ್ಲ ಹಾಗಾಗಿ ಬಹಳಷ್ಟು ಜನಗಳು ಕೆಟ್ಟ ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಾರೆ ಇವರು ಸಾಮಾನ್ಯವಾಗಿ ಒಂಟಿಯಾಗಿ ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ ಯಾರೊಂದಿಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದಿಲ್ಲ ಬಹಳ ರಹಸ್ಯವಾದ ವ್ಯಕ್ತಿಗಳಾಗಿರುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *