ವ್ಯಾಪಾರ ಮಾಡುವವರು ತಪ್ಪದೆ ನೋಡಲೇಬೇಕಾದ ಸಂಗತಿ

Recent Posts

ವ್ಯಾಪಾರ ಮಾಡುವವರು ತಪ್ಪದೆ ನೋಡಲೇಬೇಕಾದ ಸಂಗತಿ ನೀವು ಜೀವನದಲ್ಲಿ ಉದ್ಧಾರ ಆಗಬೇಕು ಎಂದರೆ ಈ ಚಾಣಕ್ಯ ನೀತಿಯನ್ನು ನೀವು ಪಾಲಿಸಿ ಮೊದಲನೆಯದಾಗಿ ನೀವು ಯಾವುದೇ ಒಂದು ಕೆಲಸವನ್ನು ಮಾಡುವ ಮೊದಲು ಆಗುತ್ತದೋ ಇಲ್ಲವೋ ಎಂದು ಒಂದು ಕೊಳ್ಳುವುದನ್ನು ಬಿಡಿ ನೀವು ಕಷ್ಟಪಟ್ಟು ಕೆಲಸ ಮಾಡಿ

ಎರಡನೆಯದಾಗಿಚಾಣಕ್ಯ ನೀತಿಯ ಪ್ರಕಾರ ಯಶಸ್ಸು ಹಣ ಗಳಿಸುವುದು ಹೆಸರು ಮಾಡುವುದು ಇದೆಲ್ಲ ಬೆಣ್ಣೆಯ ಮೇಲೆ ನಿಂತಿರುವ ಹಾಗೆ ಯಾರು ಕಷ್ಟಪಟ್ಟು ಕೆಲಸ ಮಾಡುತ್ತಾರೋ ಅವರಿಗೆ ಎಷ್ಟು ಸಿಕ್ಕೇ ಸಿಗುತ್ತದೆ

ಮೂರನೆಯದಾಗಿ ನೀವು ಮಾಡುವ ಕೆಲಸದಲ್ಲಿ ಕೇಳುವ ಮಾತಿನಲ್ಲಿ ನೋಡುವ ನೋಟದಲ್ಲಿ ತನ್ನದೇ ಆದ ದೃಷ್ಟಿಕೋನಗಳು ಇರುತ್ತದೆ ನಮ್ಮ ದೃಷ್ಟಿಯಿಂದ ಕೆಲವು ಹೊರಜಗತ್ತಿನ ದೃಷ್ಟಿಯಿಂದ ಕೆಲವು ವಿಷಯವನ್ನು ನಾವು ಆಲೋಚಿಸುವುದನ್ನು ಕಲಿಯಬೇಕು

ನಾಲ್ಕನೆಯದಾಗಿ ತುಂಬಾ ನಿಯತ್ತಾಗಿ ಇದ್ದರೆ ಒಳ್ಳೆಯದಲ್ಲ ತುಂಬಾ ನಿಯತ್ತು ಮನುಷ್ಯರನ್ನು ಆಟವಾಡಿಸಿ ಬಿಡುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಐದನೆಯದಾಗಿ ನೀವು ಶೀಘ್ರ ಯಶಸ್ಸನ್ನು ಪಡೆಯಲು ಬಯಸಿದ್ದರು ನಿಮ್ಮ ಬಳಿ ದುಡ್ಡಿದೆ ಮತ್ತು ನೀವು ಅದೃಷ್ಟವಂತರು ಎಂದು ನೀವು ಕಲ್ಪಿಸಿಕೊಳ್ಳಬೇಕು ದುಡ್ಡು ಇಲ್ಲ ಎಂದರೆ ಜಗತ್ತು ನಿಮಗೆ ನೀಡುವ ಮರ್ಯಾದೆ ಬೇರೆ

ಆರನೆಯದಾಗಿ ಅಡುಗೆ ಮಾಡುವಾಗ ನಾವು ಬೆಂಕಿಯ ಮುಂದೆ ಇರುತ್ತೇವೆ ವರೆತು ಅಡುಗೆಯ ಮುಂದೆ ಅಲ್ಲ ಹಾಗೆ ನಮ್ಮನ್ನು ಉದ್ಧಾರ ಮಾಡುವವರನ್ನು ಮರೆಯದೆ ನೆನಪಿಸಿಕೊಳ್ಳಬೇಕು

ಏಳನೆಯದಾಗಿ ಯಶಸ್ಸು ಮತ್ತು ವ್ಯಕ್ತಿ ಕಳೆದು ಹೋದ ನಂತರ ಅವರನ್ನು ನೆನೆದು ಕಾಲಹರಣ ಮಾಡುವುದನ್ನು ಬಿಡಬೇಕು ನೀವು ಮಾಡಿದ ತಪ್ಪನ್ನು ಜೀವನದಲ್ಲಿ ಒಂದು ಜ್ಞಾನ ಎಂದು ಭಾವಿಸಬೇಕು

ಎಂಟನೆಯದು ನಿಮ್ಮ ಮೌನಗಳು ಮತ್ತು ನಿಮ್ಮ ತತ್ವಗಳನ್ನು ಮರೆತು ಇತರರನ್ನು ಮೋಸ ಮಾಡಿದ ಗಳಿಸಿದ ಹಣವ ವಿಷಕ್ಕೆ ಸಮಾನ

9ನೆಯ ದಾಗಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಈ ಮೂರು ಪ್ರಶ್ನೆಗಳನ್ನು ನೀವು ಕೇಳಿಕೊಳ್ಳಬೇಕು ಏನು ಮಾಡಬೇಕು ಹೀಗೆ ಮಾಡಿದರೆ ಮುಂದಾಗುವ ಪರಿಣಾಮವೇನು ನಾನು ಮಾಡುತ್ತಿರುವುದು ಸರಿಯೇ

ಚಾಣಕ್ಯ ನೀತಿ ಹತ್ತನೆಯದು ವಿಷಯುಕ್ತ ಉತ್ಸಾಹ ತನ್ನಲ್ಲಿ ವಿಷವಿದೆ ಎಂದು ಬಹಿರಂಗಪಡಿಸುವುದಿಲ್ಲ ಅದು ತಾನೆ ಅಪಾಯದಲ್ಲಿರುವ ಮುನ್ಸೂಚನೆ ಅದಕ್ಕೆ ತಿಳಿದರೆ ಸಾಕು ಅದು ಕಚ್ಚಲು ಬರುತ್ತದೆ ಇದೇ ರೀತಿ ಮನುಷ್ಯನು ತನ್ನ ಶಕ್ತಿಯನ್ನು ಬೇಕಾದಾಗ ಮಾತ್ರ ಉಪಯೋಗಿಸಿಕೊಳ್ಳಬೇಕು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *