ಯಾವ ಮನೆ ಕೆಲಸವನ್ನು ಮಾಡಿದರೆ ದೇಹಕ್ಕೆ ಒಳ್ಳೆಯ ವ್ಯಾಯಾಮ ಸಿಗುತ್ತದೆ
ಜಿಮ್ ಹೋಗದೆ ವೇಟ್ ಲಾಸ್ ಹೇಗೆ ಮಾಡುವುದು
ಹಾಗಿದ್ದರೆ ತಪ್ಪದೆ ತಿಳಿಯಿರಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಅನೇಕ ಜನರಿಗೆ ಸರಿಯಾಗಿ ವರ್ಕ್ ಔಟ್ ಮಾಡಲು ಸಾಧ್ಯವಾಗಿರುವುದಿಲ್ಲ ಮತ್ತು ಸಮಯವೂ ಕೂಡ ಇರುವುದಿಲ್ಲ ಆದರೆ ಮನೆಯ ಕೆಲಸವನ್ನು ಮಾಡುತ್ತಿರುತ್ತಾರೆ ಯಾವ ಮನೆ ಕೆಲಸವನ್ನು ವ್ಯಾಯಾಮದಂತೆ ಪರಿಗಣಿಸಬಹುದು ಎಂದು ಈ ದಿನ ತಿಳಿದುಕೊಳ್ಳೋಣ ಬನ್ನಿ
ಸ್ನೇಹಿತರೆ ಮನೆಯಲ್ಲಿ ಮಾಡುವಂತಹ ನಾಲ್ಕೈದು ಮನೆ ಕೆಲಸವನ್ನು ನಾವು ವರ್ಕ್ ಔಟ್ ವರ್ಗಕ್ಕೆ ಸೇರಿಸಬಹುದು ಈ ವ್ಯಾಯಾಮವನ್ನು ಮಾಡುವುದರಿಂದ ನಾವು ದೈಹಿಕವಾಗಿ ಸದೃಢರಾಗಿರುತ್ತೀವಿ ಮತ್ತು ನಮ್ಮ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ಸ್ನೇಹಿತರೆ ಅನೇಕ ಜನರು ತಮ್ಮ ಮನೆಯನ್ನು ಒರೆಸುವುದಕ್ಕೆ ಪಾತ್ರೆಯನ್ನು ತೊಳೆಯುವುದಕ್ಕೆ ಅಥವಾ ಬಟ್ಟೆಯನ್ನು ವಾಶ್ ಮಾಡುವುದಕ್ಕೆ ಆಳನ್ನು ಇಟ್ಟುಕೊಂಡಿರುತ್ತಾರೆ ಅಥವಾ ವಾಷಿಂಗ್ ಮಿಷನ್ ಅನ್ನು ಇಟ್ಟುಕೊಂಡಿರುತ್ತಾರೆ ನಿಮ್ಮ ಮನೆಯಲ್ಲಿ ನೀವೇನಾದರೂ ಮನೆಯನ್ನು ವರೆಸುವುದು ಅಥವಾ ಪಾತ್ರೆಯನ್ನು ತೊಳೆಯುವುದು ಅಥವಾ
ಬಟ್ಟೆಯನ್ನು ಒಗೆಯುವುದನ್ನು ಮಾಡುತ್ತಿದ್ದರೆ ಇದು ಕೂಡ ಒಂದು ವರ್ಕೌಟ್ ವರ್ಗಕ್ಕೆ ಸೇರುತ್ತದೆ, ಹೊರಗಡೆ ದುಡ್ಡು ಕೊಟ್ಟು ವ್ಯಾಯಾಮ ಮಾಡಲು ಹೋಗುವ ಬದಲು ನಿಮ್ಮ ಮನೆಯಲ್ಲಿ ನೀವು ವರ್ಕ್ ಔಟ್ ಮಾಡಿ ಆರೋಗ್ಯವಾಗಿರಬಹುದು ಪ್ರತಿನಿತ್ಯ ಮನೆಯನ್ನು ಒರೆಸುವುದು ಅಥವಾ ಪಾತ್ರೆಯನ್ನು ತೊಳೆಯುವುದು ಅಥವಾ ಬಟ್ಟೆಯನ್ನು ಒಗೆಯುವುದನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಕೊಬ್ಬು ಕೂಡ ಕಡಿಮೆಯಾಗುತ್ತದೆ
ಮತ್ತು ನೀವು ಆರೋಗ್ಯದಿಂದ ಇರಲು ಕೂಡ ಸಹಾಯವಾಗುತ್ತದೆ ಇನ್ನು ನಿಮ್ಮ ಮನೆಯಲ್ಲಿ ಏನಾದರೂ ಮಕ್ಕಳಿದ್ದರೆ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ಯಾಕೆಂದರೆ ಚಿಕ್ಕ ಮಕ್ಕಳು ಒಂದೇ ಕಡೆ ಕುಳಿತು ಆಡುವುದಿಲ್ಲ ಅವು ಜಿಗಿಯುದು ಅಥವಾ ಓಡುವುದನ್ನು ಮಾಡುತ್ತಲೇ ಇರುತ್ತವೆ ನೀವು ಕೂಡ ಅವರ ಜೊತೆ ಬೆರೆತು ಆಟವನ್ನು ಆಡುವುದರಿಂದ ನಿಮಗೆ ಒಂದು ಒಳ್ಳೆಯ ವರ್ಕೌಟ್ ಆಗುತ್ತದೆ ಇದರಿಂದ ನೀವು ದೈಹಿಕವಾಗಿ ಸದೃಢರಾಗಿರುತ್ತೀರಿ.
ಇನ್ನು ನೀವು ನಿಮ್ಮ ಮನೆಯಲ್ಲಿ ಏನಾದರೂ ಗಿಡವನ್ನು ಬೆಳೆಸಲು ಉತ್ಸಾಹವನ್ನು ಹೊಂದಿದ್ದರೆ ಇದು ಕೂಡ ನಿಮಗೆ ಒಂದು ಒಳ್ಳೆಯ ವರ್ಕೌಟ್ ಆಗುತ್ತದೆ ಯಾಕೆಂದರೆ ಪ್ರತಿನಿತ್ಯ ನೀವು ಅವುಗಳನ್ನು ಕಾಳಜಿ ಮಾಡಬೇಕಾಗುತ್ತದೆ ಮತ್ತು ಇದು ನೀವು ಬಿಸಿಲಿನಲ್ಲಿ ಮಾಡುವುದರಿಂದ ಬೆವರು ಕೂಡ ಚೆನ್ನಾಗಿ ಬರುತ್ತದೆ ಇದರಿಂದ ನಿಮಗೆ ಒಳ್ಳೆಯ ವರ್ಕೌಟ್ ಕೂಡ ಆಗುತ್ತದೆ ಇನ್ನು ನಿಮ್ಮ ಮನೆಯಲ್ಲಿ ಏನಾದರೂ ಸ್ಟೆಪ್ಸ್ ಗಳು ಇದ್ದರೆ ಅಂದರೆ ಮೆಟ್ಟಿಲುಗಳು ಇದ್ದರೆ ಇದರಿಂದ ಕೂಡ ನಿಮಗೆ ಒಳ್ಳೆಯ ವರ್ಕೌಟ್ ಆಗುತ್ತದೆ ಪ್ರತಿನಿತ್ಯ ಕನಿಷ್ಠ ನೂರು ಮೆಟ್ಟಲುಗಳನ್ನು ಏರುವುದು ಅಥವಾ ಇಳಿಯುವುದನ್ನು ಮಾಡುವುದರಿಂದ ಎರಡು ಕಿಲೋಮೀಟರ್ ನಡೆದರೆ ಎಷ್ಟು ನಿಮ್ಮ ದೇಹಕ್ಕೆ ವ್ಯಾಯಾಮ ಸಿಗುತ್ತದೆ ಅಷ್ಟೇ ನಿಮಗೆ ಮೆಟ್ಟಿಲನ್ನು ಏರುವುದು ಮತ್ತು ಇಳಿಯುವುದನ್ನು ಮಾಡುವುದರಿಂದ ಕೂಡ ಸಿಗುತ್ತದೆ ಸ್ನೇಹಿತರೆ
ನಾವು ದೈಹಿಕವಾಗಿ ಸದೃಢ ಆಗಿದ್ದರೆ ನಮಗೆ ಯಾವುದೇ ರೀತಿಯಾದಂತಹ ಕಾಯಿಲೆಗಳು ಕೂಡ ಬರುವುದಿಲ್ಲ ಮತ್ತು ನಾವು ಆಕ್ಟಿವ್ ಆಗಿ ಕೂಡ ಇರುತ್ತೇವೆ ಸಾಕಷ್ಟು ಜನರು ಸಣ್ಣಪುಟ್ಟ ಕೆಲಸಗಳನ್ನು ಮಾಡುವುದಕ್ಕೆ ಹಾಳುಗಳನ್ನು ಇಟ್ಟುಕೊಂಡಿರುತ್ತಾರೆ ಅದರ ಬದಲು ನಮ್ಮ ಕೆಲಸವನ್ನು ನಾವು ಮಾಡುವುದರಿಂದ ನಾವು ಆರೋಗ್ಯವಾಗಿರುತ್ತೇವೆ ಹಾಗೆಯೇ ಮನೆಯ ಹತ್ತಿರ ಸಣ್ಣಪುಟ್ಟ ವಸ್ತುಗಳನ್ನು ತರವುದಕ್ಕೂ ಕೂಡ ಬೈಕ್ ಗಳನ್ನು ಅಥವಾ ಕಾರುಗಳನ್ನು ಒಯ್ಯುತ್ತಿರುತ್ತಾರೆ ಅದರ ಬದಲು ವಾಕಿಂಗ್ ಮಾಡಿಕೊಂಡು ಹೋಗಿ ಅವುಗಳನ್ನು ತೊಂದರೆ ನಮ್ಮ ದೇಹಕ್ಕೆ ಒಂದು ಉತ್ತಮ ವ್ಯಾಯಾಮ ಕೂಡ ಸಿಗುತ್ತದೆ