ಯಾವ ರೀತಿ ದಾನ ಮಾಡಿದರೆ ಏನೆಲ್ಲಾ ಉಪಯೋಗ ಇದೆ ನೀವೇ ನೋಡಿ

ಯಾವ ರೀತಿ ದಾನ ಮಾಡಿದರೆ ಏನೆಲ್ಲಾ ಉಪಯೋಗ ಇದೆ ನೀವೇ ನೋಡಿ

ಸಾಮಾನ್ಯವಾಗಿ ನೀವು ಎಲ್ಲರೂ ದಾನ ಮಾಡುತ್ತೀರಾ ದಾನ ಮಾಡುವುದರಿಂದ ನಮಗೆ ಏನು ಪ್ರತಿಫಲ ಸಿಗುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ ನಾವು ಮಾಡುವ 15 ದಾನಗಳಿಂದ ನಮಗೆ ಏನು ಫಲ ಸಿಗುತ್ತೆ ಅನ್ನೋದು ತಿಳಿಯೋಣ ಪ್ರತಿಯೊಬ್ಬ ಮನುಷ್ಯ ದಾನಮಾಡಬೇಕು ಅಂತ ಪುರಾಣ ಗಳು ಹೇಳುತ್ತೆ ಆದರೆ ನಾವು ಮಾಡುವ ದಾನ ಪರರಿಗೆ ಉಪಯೋಗ ಆಗಿರಬೇಕು ದಾನ ಮಾಡುವವರು ದಾನ ಸ್ವೀಕರಿಸುವವರು ಅದಕ್ಕೆ ಕರೆಕ್ಟ್ ಅರ್ಹರ್ ಆಗಿರಬೇಕು ಬೇರೆ ಬೇರೆ ವಸ್ತುಗಳನ್ನು ದಾನ ಮಾಡುವುದರಿಂದ ಇದು ಪ್ರತಿಫಲ ಏನು ಅಂತ ನೋಡೋಣ

ದಾನಚಿಂತಾಮಣಿ ಯವರು ಪ್ರೀತಿಯಾಗಿ ಹೇಳಿದ್ದಾರೆ ವಸ್ತ್ರದಾನವನ್ನು ಮಾಡುವುದರಿಂದ ನಮಗೆ ಆಯಸ್ಸು ವೃದ್ಧಿಯಾಗುತ್ತದೆ ಭೂದಾನ ಮಾಡಿದರೆ ಬ್ರಹ್ಮ ಲೋಕ ಪ್ರಾಪ್ತಿಯಾಗುತ್ತೆ ಜೇನು ದಾನಮಾಡಿದರೆ ಇದನ್ನು ಕಂಚಿನ ಪಾತ್ರೆಯಲ್ಲಿ ನೀಡಬೇಕು ಪುತ್ರ ಬಾಗ್ಯ ಲಭಿಸುತ್ತೆ ಗೋದಾನ ಮಾಡಿದರೆ ತಂದೆಯ ಪ್ರೀತಿ ಹೆಚ್ಚಾಗಿ ಸಿಗುತ್ತದೆ ಬೆಟ್ಟದ ನೆಲ್ಲಿಕಾಯಿ ದಾನಮಾಡಿದರೆ ಜ್ಞಾನ ಪ್ರಾಪ್ತಿಯಾಗುತ್ತೆ .

ದೇವಾಲಯದಲ್ಲಿ ದೀಪದಾನ ಮಾಡಿದರೆ ಚಕ್ರವರ್ತಿ ಪದವಿ ಜೀವನದಲ್ಲಿ ಅತ್ಯುತ್ತಮ ಪದವಿ ಪ್ರಾಪ್ತಿಯಾಗುತ್ತೆ ಬೇಳೆ ಕಾಲನ್ನು ದಾನಮಾಡಿದರೆ ದೀರ್ಘಾಯಸ್ಸು ಸಿದ್ಧಿಯಾಗುತ್ತದೆ ಅಕ್ಕಿಯನ್ನು ದಾನಮಾಡಿದರೆ ಎಲ್ಲ ವಿಧವಾದ ಪಾಪ ನಾಶವಾಗುತ್ತದೆ ತಾಂಬೂಲವನ್ನು ದಾನಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಕಂಬಳಿಯನ್ನು ದಾನಮಾಡಿದರೆ ವಾಯು ರೋಗ ನಾಶವಾಗುತ್ತೆ ಅತ್ತಿ ದಾನಮಾಡಿದರೆ ಕುಷ್ಟ ರೋಗ ನಿವಾರಣೆಯಾಗುತ್ತದೆ ಜನಿವಾರವನ್ನು ದಾನಮಾಡಿದರೆ ರಾಮನ ಜನ್ಮ ಲಭಿಸುತ್ತದೆ ತುಳಸಿ ಪುಷ್ಪವನ್ನು ದಾನಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ತುಪ್ಪವನ್ನು ದಾನಮಾಡಿದರೆ ರೋಗ ನಿವಾರಣೆ ಆಗುತ್ತದೆ ಅಂತೆ ನೋಡುದ್ರೆ ಅಲ್ವಾ ಏನಲ್ಲ ದಾನಮಾಡಿದರೆ ಏನಲ್ಲ ಉಪಯೋಗ ಆಗುತ್ತೆ ಅಂತ ಇನ್ನು ಮುಂದೆ ನಿಮ್ಮ ಕಷ್ಟಗಳಿಗೆ ಅನು ಗುಣವಾಗಿ ದಾನಗಳನ್ನು ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.