ಯಾವ ವಯಸ್ಸಿನಲ್ಲಿ ನಮ್ಮ ದೇಹದ ತೂಕ ಎಷ್ಟು ಇರಬೇಕು

ಯಾವ ವಯಸ್ಸಿನಲ್ಲಿ ನಮ್ಮ ದೇಹದ ತೂಕ ಎಷ್ಟು ಇರಬೇಕು

ನಮ್ಮ ದೇಹದಲ್ಲಿ ಅತಿಯಾದ ತೂಕವನ್ನು ಅನಾರೋಗ್ಯಕ್ಕೆ ನಾವೇ ಆಹ್ವಾನ ಕೊಟ್ಟಂತೆ ಇರುತ್ತದೆ ಮತ್ತು ನಾವು ಸರಿಯಾದ ಆಹಾರಕ್ರಮ ಇಲ್ಲದಿರುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗಬಹುದು ಮತ್ತು ನಾವು ಬಳಸುವ ಇನ್ನಿತರ ವಸ್ತುಗಳು ಮತ್ತು ನಮ್ಮ ಕೆಲಸದಿಂದ ಆಹಾರದ ಎಫೆಕ್ಟ್ ಗಳಿಂದ ನಮ್ಮ ದೇಹದ ತೂಕವು ಹೆಚ್ಚಿರುತ್ತದೆ ನಮ್ಮ ದೇಹದಲ್ಲಿ ಹೆಚ್ಚಾದಷ್ಟು ಹೆಚ್ಚಾಗುತ್ತದೆ ಆದರಿಂದ ಮಾನವನ ದೇಹದಲ್ಲಿ ಅನೇಕ ತೊಂದರೆಗಳು ಕಂಡುಬರುತ್ತದೆ ಈ ತೊಂದರೆಗಳು ಯಾವ ರೀತಿ ಇರುತ್ತದೆ ಎಂದರೆ ಮನುಷ್ಯನ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಮಕ್ಕಳಾಗದೇ ಇರಬಹುದು ಮುಟ್ಟಿನ ಸಮಸ್ಯೆ ಬರಬಹುದು ಮಂಡಿ ನೋವು ಕೀಲು ನೋವು ಕಾಣಿಸಿಕೊಳ್ಳಬಹುದು ಮತ್ತು ನಮ್ಮ ದೇಹದ ಅತಿಯಾದ ತೂಕ ಹೆಚ್ಚಾಗಿ ನಮ್ಮ ಮನೋಬಲವನ್ನು ಕುಗ್ಗಿಸುತ್ತದೆ

ಪ್ರತಿಯೊಬ್ಬರಿಗೂ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಬೇಕು ಎಂದು ಕನಸುಗಳು ಇರುತ್ತದೆ ಆದರೆ ಕೆಲವರ ಕೆಲಸದ ಒತ್ತಡದಿಂದ ಅಥವಾ ಅವರು ಬಿಡದ ಆಹಾರದ ಕ್ರಮದಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದಾಗಿದೆ ನಮ್ಮ ದೇಹದ ತೂಕವು ಅಳತೆ ಮೀರಿ ಹೆಚ್ಚಿದಷ್ಟು ನನಗೆ ತೊಂದರೆಯನ್ನುಂಟುಮಾಡುತ್ತದೆ ಇದು ಇಲ್ಲದಂತಹ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತೆ ಆಗುತ್ತದೆ ಇದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗಿದೆ ರೋಗಕ್ಕೆ ತುತ್ತಾಗಬಹುದು ಮತ್ತು ನಮ್ಮ ದೇಹದಲ್ಲಿನ ಅತಿಯಾದ ಬೊಜ್ಜಿನಿಂದ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತದೆ

ಪ್ರತಿನಿತ್ಯ ನಾವು ನಮ್ಮ ದೇಹದ ತೂಕವನ್ನು ಹೇಗೆ ಸರಿದೂಗಿಸಬೇಕು ಎಂದರೆ ಮನುಷ್ಯನ ಎತ್ತರದಿಂದ ಮನುಷ್ಯನ ತೂಕ ಎಷ್ಟು ಇರಬೇಕು ಎಂದು ತಿಳಿಯಬಹುದಾಗಿದೆ ಉದಾಹರಣೆ ಒಬ್ಬ ಮನುಷ್ಯನು 170 ಸೆಂಟಿಮೀಟರ್ ಇರುತ್ತಾನೆ ಎಂದರೆ ಅವರು ನೂರನ್ನು ಲೆಸ್ ಮಾಡಿ ಇನ್ನು ಉಳಿದ 70 ಕೆಜಿ ಅವರು ಇರಬೇಕು ಆದರೆ ಹೆಚ್ಚಾಗಿ ತೂಕವಿದ್ದರೆ ಅದು ಬಜ್ಜು ಇರುತ್ತದೆ ಇದನ್ನು ಮಾನವನು ಸರಿಯಾದ ಆಹಾರ ಕ್ರಮದಿಂದ ಸರಿದೂಗಿಸಿಕೊಳ್ಳಬೇಕಾದರೆ ಪ್ರತಿನಿತ್ಯ ವ್ಯಾಯಾಮ ಮಾಡುವುದು ಉತ್ತಮವಾಗಿರುತ್ತದೆ ಪ್ರತಿ ನಿತ್ಯದ ವ್ಯಾಯಾಮ ಆಹಾರಕ್ರಮಗಳು ಸರಿಯಾಗಿರಬೇಕು ಮತ್ತು ಜಂಕ್ ಫುಡ್ ಗಳಂತಹ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ ಇದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಪೌಷ್ಟಿಕ ಆಹಾರಗಳನ್ನು ಬಳಸುವುದರಿಂದ ನಮ್ಮ ದೇಹದ ಆರೋಗ್ಯವೂ ಹೆಚ್ಚುತ್ತದೆ ಮತ್ತು ದೇಹದ ತೂಕವು ಸರಿಯಾದ ಕ್ರಮದಲ್ಲಿ ಇರುತ್ತದೆ ಇದರಿಂದ ರೋಗ ನಿರೋಧಕ ಶಕ್ತಿಯೂ ನಮ್ಮ ದೇಹದಲ್ಲಿ ಹೆಚ್ಚುತ್ತದೆ

Leave A Reply

Your email address will not be published.