ಯಾರನ್ನು ನಂಬಬೇಡ ಎಲ್ಲವೂ ನಾಟಕ

ಯಾರನ್ನು ನಂಬಬೇಡ ಎಲ್ಲವೂ ನಾಟಕ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯಾರಿಗಾಗಿ ಬದುಕು ಯಾರಿಗಾಗಿ ಹೋರಾಟ ಯಾರಿಗಾಗಿ ಹಂಬಲ ಅಯ್ಯೋ ಹುಚ್ಚು ಮಾನವ ಯಾರು ನಿನ್ನವರಲ್ಲ ಅವರವರ ಸ್ವಾರ್ಥಕ್ಕೆ ನಿನ್ನನ್ನು ಬಳಸಿಕೊಳ್ಳುತ್ತಾರೆ ಅಷ್ಟೇ ಸಮುದ್ರದ ಮೇಲೆ ಬಿದ್ದ ಮಳೆ ಹೊಟ್ಟೆ ತುಂಬಿದ ಮೇಲೆ ನೀಡಿದ ಊಟ ಸಿರಿವಂತರಿಗೆ ನೀಡಿದ ಉಡುಗೊರೆ ಹಗಲಿನಲ್ಲಿ ಹಚ್ಚಿದ ದೀಪ ಕುಡುಕನಿಗೆ ಹೇಳಿದ ಬುದ್ಧಿ ನಿಯತ್ತು ಇಲ್ಲದವನಿಗೆ ತೋರಿದ ಪ್ರೀತಿ ಎಲ್ಲವೂ ವ್ಯರ್ಥ

ಸಂಬಂಧಗಳು ಗರ್ಭಗುಡಿಯಲ್ಲಿನ ದೇವರ ಮೂರ್ತಿಯಂತೆ ಗರ್ಭಗುಡಿಯ ಚಿಕ್ಕ ಬಾಗಿಲನ್ನು ಬಗ್ಗಿ ನಡೆದು ಒಳಗೆ ಪ್ರವೇಶಿಸಿದಾಗಲೇ ಆ ದೇವರ ಮೂರ್ತಿಯನ್ನು ಸ್ಪರ್ಶಿಸಿ ಅನುಭವಿಸಲು ಸಾಧ್ಯ ಹಾಗೆಯೇ ಸಂಬಂಧಗಳ ಪ್ರೀತಿ ವಿಶ್ವಾಸ ಸಿಗಬೇಕಾದರೆ ತುಸು ಬಾಗಲೇಬೇಕು ಆದರೆ ಇಲ್ಲಿ ಯಾರು ಬಾಗುವುದಿಲ್ಲ ಬಗ್ಗಿಸಲು ಯತ್ನಿಸುತ್ತಾರೆ ಸಂಬಂಧ ಎನ್ನುವುದು ಅರಿತು ತಿದ್ದುವಂತೆ ಇರಬೇಕೆ ಹೊರತು ಹರಿದು ತಿನ್ನುವಂತೆ ಇರಬಾರದು

ಇವತ್ತು ಶರೀರದಲ್ಲಿ ಉಸಿರಿದೆ ಆದರೆ ಒಬ್ಬರ ಮುಖ ಒಬ್ಬರು ನೋಡಲು ಸಮಯವಿಲ್ಲ ಆದರೆ ಶರೀರದಿಂದ ಉಸಿರು ಹೋದ ನಂತರ ಉಸಿರಿರದ ದೇಹಕ್ಕೆ ಒದಿಸಲಾದ ಬಟ್ಟೆಯನ್ನು ಸರಿಸಿ ಮುಖ ನೋಡಲು ಮುಗಿ ಬೀಳುತ್ತಾರೆ ಇದೇ ಪ್ರಪಂಚ ಆದರೆ ನೆನಪಿಡಿ ಉಸಿರು ಹೋದ ನಂತರ ಮುಖ ನೋಡುವುದಕ್ಕಿಂತ ಮಣ್ಣು ಸೇರುವ ಮೊದಲು ಮುಖ ಮುಖ ನೋಡಿ ನಗುವುದಾದರೆ ಉತ್ತಮ

ಹೊಟ್ಟೆಯಲ್ಲಿ ಹೋದ ವಿಷಯ ಒಬ್ಬನನ್ನು ಹಾಳುಮಾಡುತ್ತದೆ ಆದರೆ ಕಿವಿಯಲ್ಲಿ ಹೋದ ವಿಷ ಬಹಳಷ್ಟು ಸಂಬಂಧಗಳನ್ನು ಹಾಳು ಮಾಡುತ್ತದೆ ಪರಿಸ್ಥಿತಿ ಕೆಟ್ಟದಾಗಿದೆ ಜನ ಸರಿ ಇಲ್ಲ ಎಂದು ಎಷ್ಟು ದಿನ ಹೇಳಿಕೊಂಡು ತಿರುಗಲು ಸಾಧ್ಯ ಅದರ ಬದಲು ಅಲ್ಲಿಂದ ದೂರ ಸರಿಯುವ ಕೆಲಸವನ್ನು ಮಾಡು ನಿನ್ನ ಕಣ್ಣೀರನ್ನು ಯಾರು ಗಮನಿಸುವುದಿಲ್ಲ ನಿನ್ನ ನೋವನ್ನು ಯಾರು ಗುರುತಿಸುವುದಿಲ್ಲ

ನಿನ್ನ ಕಷ್ಟಗಳನ್ನು ಯಾರು ತೀರಿಸುವುದಿಲ್ಲ ಆದರೆ ಎಲ್ಲರೂ ನಿನ್ನ ತಪ್ಪುಗಳನ್ನು ಹುಡುಕುತ್ತಾರೆ ಇದುವೇ ನಿಜವಾದ ಜೀವನ ಈ ಜನಗಳಿಗೆ ಈ ಜೀವನಕ್ಕೆ ಹೆದರಬೇಡ ಹೆದರುವುದಾದರೆ ನಿನ್ನ ಆತ್ಮಸಾಕ್ಷಿಗೆ ಹೆದರು, ಸಾಕಿದ ನಾಯಿ ಮೋಸ ಮಾಡುವುದಿಲ್ಲ ನಿಯತ್ತಿನಿಂದ ನಿನ್ನ ಮನೆ ಕಾಯುತ್ತದೆ ಬೆಳೆಸಿದ ಕತ್ತೆ ದ್ವೇಷ ಬಗೆಯುವುದಿಲ್ಲ ನಿಷ್ಠೆಯಿಂದ ಕೆಲಸ ಮಾಡುತ್ತದೆ ಸಲುಹಿದ ಕುದುರೆ ಕೈಬಿಡುವುದಿಲ್ಲ ಕಣ್ಣಿಟ್ಟು ಕಾಪಾಡುತ್ತದೆ

ನಾಯಿ ಕತ್ತೆ ಕುದುರೆಗಳನ್ನು ನಂಬಿ ಬದುಕಬಹುದು ಆದರೆ ಮನುಷ್ಯನನ್ನು ನಂಬಿ ನೆಮ್ಮದಿಯಿಂದ ಬದುಕಲು ಸಾಧ್ಯವೇ ಇಲ್ಲ, ಎಲ್ಲರಿಂದಲೂ ನಮಗೆ ಪ್ರಯೋಜನವಿದೆ ಒಳ್ಳೆಯವರಿಂದ ಸಂತೋಷವೂ ಕೆಟ್ಟವರಿಂದ ಪಾಠವು ದೊರೆಯುತ್ತದೆ ಪಾಠವನ್ನು ಕಲಿಯುತ್ತಾ ಜೀವನ ಸಾಗಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.