ಯಾರಿಗೂ ತಲೆಬಾಗೋರಲ್ಲ ಧನಸ್ಸು ರಾಶಿಯವರು

Recent Posts

ಯಾರಿಗೂ ತಲೆಬಾಗೋರಲ್ಲ ಧನಸ್ಸು ರಾಶಿಯವರು

ನಮಸ್ಕಾರ ಸ್ನೇಹಿತರೆ,
ಧನು ರಾಶಿಯವರ ವಿಶೇಷತೆಗಳು ನಿಮ್ಮನ್ನ ಅಚ್ಚರಿಗೊಳಿಸಬಲ್ಲವೋ ಅನ್ನುವರಹಸ್ಯ ಮಾಹಿತಿಯನ್ನು ಇಂದು ತಿಳಿಯೋಣ ಬನ್ನಿ.
ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ 9ನೇ ರಾಶಿಯಾದ ಧನಸ್ಸು ರಾಶಿ ಇತರೆ ಎಲ್ಲ ರಾಶಿಗಿಂತ ಹೆಚ್ಚು ಹಾಸ್ಯ ಪ್ರಜ್ಞವುಳ್ಳ ರಾಶಿಯಾಗಿದೆ ಅತಿ ಹೆಚ್ಚು ಉದಾರ ಗುಣಗಳನ್ನು ಹೊಂದಿರುವ ಇವರು

ತಮ್ಮ ಕೈ ಮೀರಿದ ವಿಚಾರಗಳನ್ನ ಈಡೇರಿಸುವುದಾಗಿ ಭರವಸೆ ನೀಡುವ ವಿಭಿನ್ನರು ಸ್ವಾತಂತ್ರ್ಯ ಪ್ರಯಾಣ ಸಮಾಜಮುಖಿ ಸ್ನೇಹ ಪರ ಗುಣವುಳ್ಳ ಇವರಿಗೆ ಕಟ್ಟಿ ಹಾಕುವುದು ನಿರ್ಭಂಧಿಸುವುದು ಇಷ್ಟವೇ ಆಗುವುದಿಲ್ಲ ಇವರು ಸತ್ಯಾನ್ವೇಷಕರು ಸಾಹಸಿಗರು ಹಾಗೂ ಪ್ರಯಾಣಿಕರು ಈ ರಾಶಿಯ ವ್ಯಕ್ತಿಗಳು ವಿನೋದ ಪ್ರಿಯರು ಮತ್ತು ಉತ್ತಮ ಜೊತೆಗಾರರಾಗುವ ಸಾಮರ್ಥ್ಯವಿರುವವರು ವಿಶ್ರಾಂತಿ ಪಡೆಯದೆ ಕುತೂಹಲದಿಂದ ಯಶಸ್ಸನ್ನ ಅನ್ವಯಿಸುವುದಕ್ಕೆ ಸಿದ್ದರಾಗಿರುವವರು ಇವರ ಪ್ರಾಮಾಣಿಕತೆ ಅನ್ವೇಷಣೆಯ ಬುದ್ಧಿವಂತಿಕೆ ಎಷ್ಟಿರುತ್ತದೆ ಅಂದರೆ

ಇವರು ಕೇವಲ ಬಾಹ್ಯ ನೋಟ ನೋಡಿ ವಸ್ತುಗಳನ್ನು ಕೂಡ ತಗಳುವುದಿಲ್ಲ ಈ ರಾಶಿಯವರ ವೃತ್ತಿ ಜೀವನ ವ್ಯಕ್ತಿತ್ವ ಪ್ರೀತಿಯ ಜೀವನದ ಕುರಿತಾದ ಇನ್ನಷ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ ಧನು ರಾಶಿಯಲ್ಲಿ ಹುಟ್ಟಿದವರು ಅರ್ಧ ಸ್ವಭಾವ ಮನುಷ್ಯ ಅರ್ಧ ಸ್ವಭಾವ ಮೃಗದಂತೆ ಇರುತ್ತಾರೆ ಆದ್ದರಿಂದ ಈ ರಾಶಿಯಲ್ಲಿ ಹುಟ್ಟಿದವರಿಗೆ ಮೃಗಯತೆ ಮನುಷ್ಯರ ಗುಣ ಎರಡು ಇರುತ್ತೆ ಅಲ್ಲದೆ ಮಾನವೀಯತೆ ಗುಣವೂ ಇರುತ್ತೆ

ಈ ರಾಶಿಯವರು ಕೋಪದಲ್ಲಿದ್ದಾಗ ಯಾವ ವಿವೇಚನೆಯನ್ನು ಕೂಡ ಹೊಂದಿರುವುದಿಲ್ಲ ಇವರು ಸ್ವಾರ್ಥ ಪ್ರವೃತ್ತಿಯಿಂದ ಅಂದರಾಗಿ ಅನ್ಯರ ಮೇಲೆ ಹೊರಿಸುವ ಆರೋಪಗಳು ಅಪಾಯದಂತೆ ಕಂಡುಬರುತ್ತದೆ ನ್ಯಾಯ ಧೋರಣೆ ತಮ್ಮದು ಅಂತ ಸಕಾರಾತ್ಮಕ ನುಡಿಗಳಿಂದ ಮತ್ತು ವರ್ತನೆಗಳಿಂದ ಹೇಳುತ್ತಾರೆ ಹೊರತು ಆವರ್ತನೆ ಅವರಲ್ಲಿ ಇರುವುದಿಲ್ಲ ಧನು ರಾಶಿಯ ಅಂಶ ಬೆಂಕಿ ಆಳುವ ಗ್ರಹ ಗುರು ಬಣ್ಣ ನೀಲಿ ಗುಣ ರೂಪಾಂತರ ದಿನ ಗುರುವಾರ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ಮಿಥುನ

ಮೇಷ ಅದೃಷ್ಟ ಸಂಖ್ಯೆ 2.7, 9, 12 ,ಮತ್ತು 21 ಇನ್ನೂ ಧನಸ್ಸು ರಾಶಿ ಚಕ್ರದ ಚಿನ್ಹೆ ಗಮನಿಸುವುದಾದರೆ ಅರ್ಧ ಮನುಷ್ಯ ಅರ್ಧ ಕುದುರೆ ಭಾಗವನ್ನು ಹೋಲು ಮನುಷ್ಯಕೃತಿಯು ಕೆಟ್ಟ ಗುಣಗಳು ಹಾಗೂ ಒಳ್ಳೆಯ ಗುಣಗಳನ್ನು ಪ್ರತಿನಿಧಿಸುತ್ತದೆ ಬಿಲ್ಲು ಬಾಣವನ್ನ ಮೇಲಕ್ಕೆತ್ತಿರುವ ಸಂಕೇತವು ಆಧ್ಯಾತ್ಮಿಕ ಪ್ರವೃತ್ತಿಯನ್ನು ಹೊಂದಿರುತ್ತದೆ ಅನ್ನುವುದನ್ನು ಸೂಚಿಸುತ್ತದೆ ಇವರು ಬಹಳ ಸಕಾರಾತ್ಮಕವಾಗಿ ಯೋಚಿಸುವವರು ಜೀವನದಲ್ಲಿ ಒಳ್ಳೆಯದನ್ನೇ ನೋಡುವುದಕ್ಕೆ ಬಯಸುತ್ತಾರೆ ಇದರಿಂದಾಗಿ

ಯಾವ ರೀತಿಯ ತೊಂದರೆಗೂ ಸಿಕ್ಕಿಹಾಕಿಕೊಳ್ಳುವುದಕ್ಕೆ ಬಯಸುವುದಿಲ್ಲ ಕೆಲವೊಮ್ಮೆ ಅಸಭ್ಯ ವರ್ತನೆ ತೋರಬಹುದು ಉತ್ತಮ ಸಲಹೆಗಳನ್ನು ತಿರಸ್ಕರಿಸಬಹುದು ಬಹಳ ಸಕ್ರಿಯವಾಗಿರುವ ಇವರು ಪ್ರಕೃತಿ ಹೋರಾಂಗಣ ಚಟುವಟಿಕೆಗಳನ್ನು ತುಂಬಾ ಇಷ್ಟಪಡುತ್ತಾರೆ ಎಲ್ಲಾ ರೀತಿಯ ಆಟೂಟ ದೈಹಿಕ ಚಟುವಟಿಕೆಗಳಲ್ಲಿ ಮುಂದಾಗಿರುತ್ತಾರೆ ಸಹಾನುಭೂತಿ ಉಳ್ಳವರು ಪ್ರಾಮಾಣಿಕರು ಹೌದು ತಮ್ಮ ಪ್ರೀತಿ ಪಾತ್ರರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಯಾವಾಗಲೂ ಮುಂದಿರುತ್ತಾರೆ

ಧನಸ್ಸು ರಾಶಿಯವರ ವ್ಯಕ್ತಿತ್ವದ ಲಕ್ಷಣಗಳು ಧೈರ್ಯಶಾಲಿಗಳಾದ ಇವರಲ್ಲಿ ಆತ್ಮವಿಶ್ವಾಸ ತುಂಬಾನೇ ಹೆಚ್ಚಾಗಿರುತ್ತದೆ ಜೀವನದಲ್ಲಿ ಅತ್ಯಂತ ಕಷ್ಟಕರವಾದ ಸವಾಲುಗಳನ್ನು ಸ್ವೀಕರಿಸುತ್ತಾರೆ ಇತರ ರಾಶಿಗಳಿಗಳಿಗಿಂತ ಇವರು ಹೆಚ್ಚು ಧನಾತ್ಮಕ ಭಾವದವರು ವಾಸ್ತವವಾಗಿ ಇವರು ಸ್ವತಂತ್ರವಾಗಿ ಇರೋದಕ್ಕೆ ಬಯಸುವವರು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *