ಮದುವೆ ವೇಳೆ ಅರುಂಧತಿ ನಕ್ಷತ್ರ ತೋರಿಸುವುದು ಯಾಕೆ

ಮದುವೆ ವೇಳೆ ಅರುಂಧತಿ ನಕ್ಷತ್ರ ತೋರಿಸುವುದು ಯಾಕೆ

ಮದುವೆಯಾದ ಪ್ರತಿ ದಂಪತಿಗೂ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾರೆ ಮದುವೆ ಶಾಸ್ತ್ರದಲ್ಲಿ ಇದು ಕೂಡ ಒಂದು ಎಂದು ಕೆಲವರು ಇದನ್ನು ಆಚರಣೆ ಮಾಡಿದರೆ ಇನ್ನು ಕೆಲವರು ಫೋಟೋಶೂಟ್ಗೆ ಒಳ್ಳೆಯ ಪ್ರೇಮ್ ಎನ್ನುವ ಕಾರಣ ಈ ರೀತಿ ಮಾಡುತ್ತಾರೆ ಆದರೆ ಇದರ ಹಿನ್ನೆಲೆ ಏನು ಎಂಬುದು ತುಂಬಾ ಜನರಿಗೆ ತಿಳಿದಿರುವುದಿಲ್ಲ ಇದರ ಮಹತ್ವಪೂರ್ಣ ಹಿನ್ನೆಲೆ ಏನು ಈ ಸಂಪ್ರದಾಯಕ್ಕೂ ದೇವರ ದೇವ ಮಹಾದೇವ ಶಿವನಿಗೂ ಏನು ಸಂಬಂಧ ಎಂಬ ವಿಷಯವನ್ನು ತಿಳಿಯೋಣ ಇದ್ದವರು ಅದ್ದೂರಿಯಾಗಿ ಇಲ್ಲದವರು ಸಾಲ ಸೌಲವನ್ನು ಮಾಡಿ ಮದುವೆಯನ್ನು ಮಾಡಿ ಸಂತೋಷವನ್ನು ಪಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮದುವೆಯಾದ ಮೇಲೆ ದಂಪತಿಗಳು ಚೆನ್ನಾಗಿರಲಿ ಎಂಬ ಆಶಯದೊಂದಿಗೆ ಮದುವೆ ಮುಹೂರ್ತಗಳಲ್ಲಿ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾರೆ ಗಂಡ ಹೆಂಡತಿ ಚೆನ್ನಾಗಿರುವುದಕ್ಕೂ ಮದುವೆಯಲ್ಲಿ ಅರುಂಧತಿ ನಕ್ಷತ್ರ ತೋರಿಸುವುದಕ್ಕೂ ಏನು ಸಂಬಂಧ ಎಂದು ಕೆಲವರು ಕೇಳುತ್ತಾರೆ ಇದಕ್ಕೆ ಖಂಡಿತವಾಗಿಯೂ ಸಂಬಂಧ ಇದೆ ಆ ಸಂಬಂಧ ತಿಳಿಯಬೇಕು ಎಂದರೆ ಈ ಪುರಾಣ ಕಥೆಯ ಹಿನ್ನೆಲೆಯನ್ನೂ ತಿಳಿಯಬೇಕು ಅರುಂಧತಿ ಸಪ್ತರ್ಷಿಗಳಲ್ಲಿ ಒಬ್ಬರಾದ ಹೆಂಡತಿ ಹೆಂಡತಿಯನ್ನು ಅರ್ಧಂಗಿಣಿ ಎನ್ನುತ್ತಾರೆ

ಈ ಅರ್ಧಾಂಗಿನಿ ಎಂಬ ಹೆಸರನ್ನು ಸಾರ್ಥಕಗೊಳಿಸಿದವರು ಅರುಂಧತಿ ಇವಳು ಕರ್ದಮ ಹಾಗೂ ದೇವಹುತಿಯ ಮಗಳು ಕರ್ದಮುನಿ ವೇದ ವೇದಗಳ ಪಾರಂಗತ ಇವರ ಆಶ್ರಮದಲ್ಲಿ ಸಾವಿರಾರು ಮಕ್ಕಳು ವೇದಗಳನ್ನು ಕಲಿಯುತ್ತಿದ್ದರು ಅರುಂಧತಿಗು ವೇದವನ್ನು ಕಲಿಯುವ ಆಸೆಯಾಯಿತು ತಾಯಿ ಹೇಳಿದ ಮನೆಯ ಕೆಲಸವನ್ನೆಲ್ಲ ಬೇಗ ಮುಗಿಸಿ ತನ್ನ ಮಹರ್ಷಿಗಳು ವೇದಗಳನ್ನು ಕಲಿಸುತ್ತಿದ್ದ ಜಾಗದಲ್ಲಿ ಹೋಗಿ ಅರುಂಧತಿ ಕೂರುತ್ತಿದ್ದಳು ಶ್ರದ್ಧಾ ಭಕ್ತಿಯಿಂದ ತಂದೆಯ ಪಾಠಗಳನ್ನೆಲ್ಲ ಕಲಿದುಬಿಟ್ಟಳು ತಂದೆ ಹೇಳುವ ಪುರಾಣ ಪ್ರವಚನಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದಳು

ಈ ಅರುಂಧತಿ ಅರುಂಧತಿ ಯುಕ್ತ ವಯಸ್ಸಿಗೆ ಬಂದಾಗ ಅವಳನ್ನು ವಸಿಷ್ಠರಿಗೆ ಮದುವೆ ಮಾಡಲಾಯಿತು ಸ್ವಭಾವ ಜ್ಞಾನಾಭಿವೃದ್ಧಿಯಾಗಿದ್ದ ಅರುಂಧತಿ ಇಲ್ಲೂ ಸಹ ಗಂಡನ ಆಶ್ರಮದಲ್ಲೂ ಕಲಿಕೆಯನ್ನು ಮುಂದುವರೆಸಿದಳು ವಸಿಷ್ಠರು ತನ್ನ ಶಿಷ್ಯರಿಗೆ ಬೋಧಿಸುವ ಪ್ರವಚನಗಳನ್ನೆಲ್ಲ ಕೇಳುತ್ತಿದ್ದಳು ಅರುಂಧತಿ ಹೀಗೆ ಒಮ್ಮೆ ವಸಿಷ್ಠರು ಪ್ರವಚನವನ್ನು ಮಾಡುವಾಗ ಮನೆ ಕೆಲಸವನ್ನು ಮುಗಿಸಿ ಪ್ರವಚನ ಮಂದಿರಕ್ಕೆ ಬಂದ ಹೆಂಡತಿ ನೀವು ಮಾಡುತ್ತಿರುವ ಪ್ರವಚನವನ್ನು ನಾನು ಮುಂದುವರಿಸಲೆ ಎಂದು ಕೇಳಿದಳು ವಸಿಷ್ಠರು ಒಪ್ಪಿಗೆಯನ್ನು ನೀಡಿದರು ಪ್ರವಚನವನ್ನು ಹೇಳಿದ ಅರುಂಧತಿ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದಳು

ವಸಿಷ್ಟರಿಗೆ ಪತ್ನಿಯ ಜಾಣತನವನ್ನು ನೋಡಿ ಸಂತಸವಾಯಿತು ವಶಿಷ್ಠರು ಬೇರೆ ಊರುಗಳಿಗೆ ಹೋದಾಗ ಅವರಿಗೆ ತನ್ನ ಪತ್ನಿಯ ಬಗ್ಗೆ ಚಿಂತೆ ಕಾಡತೊಡಗಿತು ಇದನ್ನೆಲ್ಲ ಕಂಡ ಶಿವ ನಿಮಗಿಂತ ಪತ್ನಿಯನ್ನು ಯಾರು ತಾನೆ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಆಶ್ರಮದ ಕಾವಲಿಗೆ ಸ್ವತಹ ಪರಶಿವನ್ ಹೊರಟ ವಶಿಷ್ಠರು ಬೇರೆ ಕಡೆ ಹೋದಾಗ ಶಿಷ್ಯ ರೂಪವಾಗಿ ಒಬ್ಬ ಬಾಲಕ ಆಶ್ರಮಕ್ಕೆ ಬಂದ ಆ ಬಾಲಕನನ್ನು ಆಗಮಿಸಿದ ಅರುಂಧತಿ ವಸಿಷ್ಠರು ಆಶ್ರಮದಲ್ಲಿ ಇಲ್ಲ ಅವರು ಬರುವವರೆಗೂ ನಾನೆ ಪಾಠವನ್ನು ಹೇಳಿಕೊಡುತ್ತೇನೆ ಎಂದಿದ್ದನ್ನು ಆ ಬಾಲಕ ಒಪ್ಪಿಕೊಂಡು ಆಶ್ರಮವಾಸಿಯಾಗಿದ್ದ

ಅದಕ್ಕೆ ತಕ್ಕಂತೆ ಅರುಂಧತಿ ತನಗೆ ಗೊತ್ತಿರುವ ಸಮಸ್ತ ವಿದ್ಯೆಗಳೆಲ್ಲವನ್ನು ಆ ಬಾಲಕನಿಗೆ ದಾರೆ ಹಿರೆದರು ಆ ಬಾಲಕ ಸಹ ಆಶ್ರಮದ ಎಲ್ಲ ಶಿಷ್ಯರಂತೆ ಇದ್ದ ನಂತರ ವಸಿಷ್ಠರು ಆಶ್ರಮಕ್ಕೆ ಮರಳಿ ಬಂದರು ಆಗ ಅರುಂಧತಿ ಆ ಶಿಷ್ಯನ ಕುರಿತು ವಶಿಷ್ಟರಿಗೆ ಹೇಳಿದಳು ಆಗ ಆ ಬಾಲಕನನ್ನು ನೋಡಿದ ವಸಿಷ್ಠರು ಆಶ್ಚರ್ಯಗೊಂಡರು ಏಕೆಂದರೆ ಆ ಬಾಲಕ ಮಾರುವೇಷದಲ್ಲಿದ್ದ ಪರಮೇಶನಾಗಿದ್ದ

ವಸಿಷ್ಠರು ಇಲ್ಲದಿದ್ದಾಗ ಅರುಂಧತಿ ಮತ್ತು ಆಶ್ರಮದ ರಕ್ಷಣೆ ಮಾಡುವುದಕ್ಕಾಗಿ ಬಾಲಕನ ವೇಷವನ್ನು ಧರಿಸಿ ಬಂದಿದ್ದ ಜಗದೀಶ ವಿಷಯವೆಲ್ಲವೂ ತಿಳಿದ ಮೇಲೆ ಶಿಷ್ಯ ತನ್ನ ನಿಜರೂಪಕ್ಕೆ ಮರಳಿದ ಅರುಂಧತಿ ಮತ್ತು ವಶಿಷ್ಠರ ಪರಸ್ಪರ ಕಾಳಜಿಯನ್ನು ನೋಡಿ ಈಶ್ವರ ಸುಪ್ರೀತನಾಗಿದ್ದ ನೀವಿಬ್ಬರೂ ಸದಾ ಕಾಲ ಜೊತೆಯಾಗಿ ಹಾಗೂ ಎಲ್ಲಾ ದಂಪತಿಗಳಿಗೂ ಆದರ್ಶವಾಗಿರಿ ಎಂದು ಹರಸಿದ ಹೀಗಾಗಿ ವಿವಾಹಿತರು ವಸಿಷ್ಟ ಅರುಂಧತಿಯರಂತೆ ಪರಸ್ಪರ ಒಗ್ಗಟ್ಟಿನಿಂದ, ಪ್ರೀತಿಯಿಂದ ಇರಬೇಕು ಎಂಬ ದ್ಯೋತಕವಾಗಿ ನವ ವಧುವರರಿಗೆ ಅರುಂಧತಿ ನಕ್ಷತ್ರವನ್ನು ತೋರಿಸಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.