ಬೆಳ್ಳಿಯ ದೀಪಗಳು ಮತ್ತು ಹಿತ್ತಾಳೆಯ ದೀಪಗಳು ಯಾವುದು ಶ್ರೇಷ್ಠ ಮತ್ತು ಏನು ಇವುಗಳ ವಿಶೇಷತೆಗಳು,

ನಮಸ್ಕಾರ ಸ್ನೇಹಿತರೇ,

ಸ್ನೇಹಿತರೆ ನಾವು ದೀಪದ ಮಹತ್ವದ ಬಗ್ಗೆ ಶುಭ ದೀಪದ ಬಗ್ಗೆ ದೀಪಕ್ಕೆ ಹಾಕುವಂತಹ ಎಣ್ಣೆಯ ಬಗ್ಗೆ ಹಾಗೆ ಎಷ್ಟು ಸಂಖ್ಯೆಯಲ್ಲಿ ಬತ್ತಿಗಳು ಇರಬೇಕು ಎನ್ನುವುದರ ಬಗ್ಗೆ ಕೆಲವು ವಿಚಾರಗಳನ್ನು ನಾವು ನೋಡುತ್ತಾ ಬಂದಿದ್ದೇವೆ ಹಾಗಾಗಿ ಇಲ್ಲಿ ವಿಶೇಷವಾಗಿ ದೀಪವನ್ನು ಹಚ್ಚಿ ಇಡುವಂತದ್ದು ಭಕ್ತಿಯಿಂದ ದೇವರಿಗೆ ಸಮರ್ಪಿಸುವಂತಹ ಒಂದು ವಿಶೇಷವಾದಂತಹ ಉಪಚಾರ ಇದು ಅದಕ್ಕಾಗಿ ಭಕ್ತಾ ದೀಪಂ ಪ್ರಯಾಚ್ಚಾಮಿ ಅಂತ ಹೇಳುತ್ತಾರೆ .

ಅಂದರೆ ಭಕ್ತಿಯಿಂದ ಈ ದೀಪವನ್ನು ಸಮರ್ಪಣೆ ಮಾಡುತ್ತಿದ್ದೇನೆ ಅಂತ ಹೇಳಿ ಭಗವಂತನಲ್ಲಿ ಹರಕೆಯನ್ನು ಮಾಡುತ್ತಾರೆ ಹಾಗಾಗಿ ಜ್ಯೋತಿರ್ರ್ಮಯನಾದ ಪರಮಾತ್ಮನ ಪ್ರತಿನಿಧಿ ಕೂಡ ದೀಪಾ ಆಗಿರುವಂತದ್ದು ಅದಕ್ಕಾಗಿ ದೀಪ ಜ್ಯೋತಿರ್ ನಮೋಸ್ತುತೆ ಅಂತ ಹೇಳ್ತಾರೆ ಅಂದರೆ ಕೇವಲ ದೀಪಕ್ಕೂ ಕೂಡ ಕೈ ಮುಗಿಯುತ್ತೇವೆ .

ಯಾವುದೇ ದೀಪವನ್ನು ಹತ್ತಿಸುವಾಗಲು ಕೂಡ ಅದಕ್ಕಕೊಮ್ಮೆ ಕೈಜೋಡಿಸುವಂತಹ ಸಂಪ್ರದಾಯ ನಮ್ಮಲ್ಲಿ ಇರುವಂತದ್ದು ಹಾಗಾಗಿ ದೇವರನ್ನು ಪ್ರತಿನಿಧಿಸುವಂತಹ ಯೋಗ್ಯತೆಯನ್ನು ಹೆಚ್ಚಿಸುವುದಕ್ಕಾಗಿ ದೀಪ ಜ್ಯೋತಿಯಲ್ಲಿ ಜ್ವಾಲೆಯ ಉದ್ದ ಅಂಗುಷ್ಟ ಪರ್ವದಷ್ಟಿರಬೇಕು ಅಂತ ಹೇಳುತ್ತಾರೆ .

ಇದು ಮಲ್ಲಿಗೆಯ ಮೊಗ್ಗಿನಂತಿರಬೇಕು ಗೋಮೇದಿಕ ರಕ್ತದ ಬಣ್ಣವನ್ನು ಹೊಂದಿರಬೇಕು ಹಾಗೆ ಈ ದೀಪ ಗಾಳಿಗೆ ಅಲುಗಾಡದೆ ನಿಶ್ಚಲವಾಗಿರಬೇಕು ಆದರೆ ಯಾವುದೇ ಕಾರಣಕ್ಕೂ ಕೂಡ ತ್ರಿಕೋನಾಕಾರವಾದ ಗೂಡಿನಲ್ಲಿ ಹಚ್ಚಬಾರದು ಅಂತ ಹಿರಿಯರು ಹೇಳುತ್ತಾರೆ ದೀಪವನ್ನು ಹೆಚ್ಚಿಸಲು ಬಳಸುವಂತಹ ತುಪ್ಪ ಅಥವಾ ಎಣ್ಣೆಗಳಿಂದ ಆತ್ಮಧ್ಯಾನಕ್ಕೆ ಪೋಷಕವಾದಂತಹ ಸುವಾಸನೆ ಬರಬೇಕು ಅಂತ ಹೇಳುತ್ತಾರೆ.

ಅದೇ ಯೋಗಶಾಸ್ತ್ರ ಹೇಳುವಂತೆ ಮನಸ್ಸಿಗೆ ಅದು ಹಿತವಾಗಿರಬೇಕು ಅಂತ ಮನೇನು ಕೂಲೆ ನಾತು ಚಕ್ಶು ಪೀಡನೆ ಅಂದರೆ ಕಣ್ಣುಗಳಿಗೆ ಪೀಡೆಯನ್ನು ಈ ದೀಪ ಉಂಟುಮಾಡಬಾರದು ಅನ್ನುವಂತಹ ನಿಯಮಗಳು ಕೂಡ ಈ ಶಾಸ್ತ್ರದಲ್ಲಿ ಇರುವಂತದ್ದು ಹಾಗಾಗಿ ದೀಪವನ್ನು ಹಚ್ಚುವುದು ನಮ್ಮಲ್ಲಿ ಇರುವಂತಹ ಕತ್ತಲೆಯನ್ನ ದೂರ ಮಾಡಿಕೊಳ್ಳುವುದಕ್ಕೆ ಹಾಗೆ ಭಗವಂತನ ಸೌಂದರ್ಯವನ್ನ ನೋಡಲಿಕ್ಕೂ ಕೂಡ ದೀಪವನ್ನು ಭಗವಂತನ ಮುಂದೆ ಹಚ್ಚಿಡುವಂತದು ಇದೆ.

ಹಾಗಾಗಿ ಪರಮಾತ್ಮನ ಪ್ರತಿನಿಧಿಯಾದ ಒಂದು ದೀಪವನ್ನ ದೇವರ ಸನ್ನಿಧಿಯಲ್ಲಿ ಹಚ್ಚಿಡುವಂತದ್ದು ನಂದಾದೀಪವಾಗಿ ಅದು ಕೂಡ ನಮ್ಮ ಸಂಪ್ರದಾಯದಲ್ಲಿ ಇರುವಂತಹದ್ದು ಹಾಗೆ ಈ ದೀಪ ಅನ್ನುವುದು ದೇವತೆಗಳಿಗೆ ಪ್ರಿಯವಾಗಿ ಇರುವುದರಿಂದ ಹಾಗೆ ಅಸುರ ಶಕ್ತಿಗಳನ್ನ ಓಡಿಸುತ್ತದೆ ಈ ದೀಪ ಯಾಕೆ ಅಂದರೆ ಆ ಬೆಂಕಿಯ ಜ್ವಾಲೆ ಭೂತ ಪ್ರೇತ ಪಿಶಾಚಿಗಳಿಗೆ ಇಷ್ಟವಾಗುವುದಿಲ್ಲ .

ಆದ್ದರಿಂದ ದೀಪವನ್ನು ಹಚ್ಚಿಡುವುದು ಅದಾದ ನಂತರದಲ್ಲಿ ಭಗವಂತನ ಆರಾಧನೆಯನ್ನು ಮಾಡುವುದು ಇಲ್ಲಿ ವಿಶೇಷವಾಗಿ ಗಮನಿಸಬೇಕಾಗಿರುವ ಒಂದು ಅಂಶ ಹಾಗೆ ಪರಮಾತ್ಮನಿಗೆ ದೀಪವನ್ನು ಹಚ್ಚಿಡುವಂತದಷ್ಟೇ ಅಲ್ಲ ಇಲ್ಲಿ ಮಂಗಳ ನೀರಾಜನವನ್ನು ಕೂಡ ಮಾಡುವಂತದ್ದು ಅಂದರೆ ಮಂಗಳಾರತಿಯನ್ನು ಮಾಡುವಂತದ್ದು ಕೂಡ ಇಲ್ಲಿದೆ.

ಅಂದರೆ ಭಗವಂತನಲ್ಲಿ ಕರ್ಪೂರದಿಂದ ನಿರಾಜನವನ್ನು ಮಾಡಿದರೆ ಅಂತರ್ಯಾಮಿಯಾಗಿರುವ ಪರಂಜ್ಯೋತಿಯ ಪೂಜೆಯಾಗಿರುತ್ತೆ ಇಲ್ಲಿ ಪೀಡ ಪರಿಹಾರವಾಗುತ್ತದೆ ದೀಪದ ದರ್ಶನದಿಂದ ನಮ್ಮ ಶರೀರದ ಒಳಗಡೆ ಹೊರಗಡೆ ಕಾಡುತ್ತಿರುವಂತಹ ಪಿಡಕಾರ ದೃಷ್ಟ ಶಕ್ತಿಗಳ ನಿರಾಸನವಾಗುತ್ತದೆ ಅಂತ ಹೇಳುತ್ತಾರೆ ಹಾಗಾಗಿ ನೀರಾಜನ ದೀಪವು ಪರಮಾತ್ಮನ ಪ್ರತಿನಿಧಿ ಅನ್ನುವಂತಹ ಭಾವನೆ ದೃಢವಾಗಿದ್ದಾಗ ಮಾತ್ರ ಅದು ಸಿದ್ಧಿಸುವಂಥದ್ದು ,

ಹಾಗೆ ಸ್ನೇಹಿತರೆ ಬಹಳ ವಿಶೇಷವಾಗಿ ನಾವು ಲಕ್ಷ್ಮಿ ಕಟಾಕ್ಷ ಆಗಬೇಕು ಅಂತ ಹೇಳಿ ತುಪ್ಪದ ದೀಪವನ್ನು ಹಚ್ಚಿಡುವಂತದ್ದು ನಮ್ಮ ಸಂಪ್ರದಾಯದಲ್ಲಿ ಒಂದು ಅಂಶವಾಗಿರುತ್ತದೆ ಹಾಗಾಗಿ ದೀಪವನ್ನು ಯಾರೇ ಹಚ್ಚಲಿ ಅವರು ಕುಳಿತುಕೊಂಡು ದೀಪವನ್ನು ಹಚ್ಚಬೇಕು ನಿಂತುಕೊಂಡು ದೀಪವನ್ನು ಹಚ್ಚುವಂಥದ್ದನ್ನ ಮಾಡಬಾರದು ಹಾಗೆ ಮನೆಯಲ್ಲಿ ಬೆಣ್ಣೆ ಕಾಯಿಸಿದ ತುಪ್ಪದಿಂದ ದೇವರಿಗೆ ದೀಪವನ್ನು ಹಚ್ಚಿದರೆ ಆ ಮನೆಯಲ್ಲಿ ಅಬಿಷ್ಟ ಸಿದ್ಧಿಗಳು ಲಭಿಸುತ್ತದೆ ಅಂತ ಹೇಳುತ್ತಾರೆ .

ಹಾಗೆ ತುಪ್ಪದ ದೀಪಗಳನ್ನು ಸುಬ್ರಮಣ್ಯ ಸ್ವಾಮಿ ಸರ್ಪ ದೇವತೆಗಳ ಮುಂದೆ ಹಚ್ಚಿಟ್ಟರೆ ಆ ಕುಟುಂಬದವರಿಗೆ ಎಂದು ಕೂಡ ಸರ್ಪದೋಷಗಳು ಬರುವುದಿಲ್ಲ ಅಂತ ಹೇಳುತ್ತಾರೆ ಹಾಗಾಗಿ ಹಸುವಿನ ಶುದ್ಧವಾದ ತುಪ್ಪ ಬಹಳ ಉತ್ಕೃಷ್ಟವಾಗಿರುವಂತದ್ದು ಇನ್ನು ಮಹಾಗಣಪತಿಗೆ 21 ದಿನ ತುಪ್ಪದ ದೀಪವನ್ನು ಹಚ್ಚಿದರೆ ನೆನೆದ ಕಾರ್ಯಗಳು ನೆರವೇರುತ್ತದೆ ಇಷ್ಟಾರ್ಥಗಳು ಸಿದ್ದಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.