ಬೆಳಗ್ಗೆ 8:00 ಗಂಟೆಯ ಮೇಲೆ ಸ್ನಾನ ಮಾಡುವವರು ಇದನ್ನು ತಿಳಿದುಕೊಳ್ಳಿ ಮಹಿಳೆಯರು ಮುಖ್ಯವಾಗಿ ತಿಳಿದುಕೊಳ್ಳಿ

ಬೆಳಗ್ಗೆ 8:00 ಗಂಟೆಯ ಮೇಲೆ ಸ್ನಾನ ಮಾಡುವವರು ಇದನ್ನು ತಿಳಿದುಕೊಳ್ಳಿ ಮಹಿಳೆಯರು ಮುಖ್ಯವಾಗಿ ತಿಳಿದುಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ಈ ದಿನ ನಾವು ನಿಮಗೆ 8:00 ಮೇಲೆ ಸ್ನಾನ ಮಾಡುವವರು ಯಾವೆಲ್ಲ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಹಾಗೂ ಮುಖ್ಯವಾಗಿ ಮಹಿಳೆಯರು, ಮಹಿಳೆಯರು 8:00ಯ ನಂತರ ಸ್ನಾನ ಮಾಡಿದರೆ ಯಾವೆಲ್ಲ ದರಿದ್ರ ಮತ್ತು ದಾರಿದ್ರ್ಯಗಳು ಮನೆಗೆ ಅಂಟಿಕೊಳ್ಳುತ್ತವೆ ಎಂಬುದನ್ನು ಈ ದಿನ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ

ಸ್ನೇಹಿತರೆ ಸ್ನಾನ ಮಾಡುವಾಗ ಇಲ್ಲಿ ಕೆಲವೊಂದು ವಿಷಯಗಳನ್ನು ಗಮನಿಸಬೇಕು ಹಿಂದೂ ಶಾಸ್ತ್ರದಲ್ಲಿ ಎಲ್ಲ ವಿಷಯಗಳು ಜೀವನಕ್ಕೆ ಸಂಬಂಧಿಸಿದಂತೆ ಎಲ್ಲವನ್ನು ಹೇಳಿದ್ದಾರೆ ಅದೇ ರೀತಿ ಸ್ನಾನ ಮಾಡುವ ವಿಚಾರದಲ್ಲಿ ಸಾಕಷ್ಟು ವಿಚಾರಗಳು ಗರುಡ ಪುರಾಣದಲ್ಲಿ ನಿಮಗೆ ಸಿಗುತ್ತದೆ ಗರುಡ ಪುರಾಣದ ಪ್ರಕಾರ ಸ್ನಾನ ಮಾಡುವುದರಲ್ಲೂ ನಾಲ್ಕು ವಿಧವಿದೆ ಯಾವುದೆಂದರೆ ಬ್ರಹ್ಮ ಸ್ನಾನ, ದೇವ ಸ್ನಾನ ಮಾನವ ಸ್ನಾನ ಹಾಗೂ ದಾನವ ಸ್ನಾನ ಸ್ನೇಹಿತರೆ

ಮೊದಲನೆಯದು ಬ್ರಹ್ಮ ಸ್ನಾನ : ಬ್ರಹ್ಮ ಸ್ನಾನ ಎಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿದರೆ ಅದು ಬ್ರಹ್ಮ ಸ್ನಾನವಾಗುತ್ತದೆ ಬ್ರಹ್ಮ ಮುಹೂರ್ತದಲ್ಲಿ ವಿಶೇಷವಾಗಿ ಬೆಳಗ್ಗೆ ನಾಲ್ಕು ಗಂಟೆಯಿಂದ ಐದು ಮೂವತ್ತು ಈ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಅದನ್ನು ಬ್ರಹ್ಮ ಸ್ನಾನವೆಂದು ಹೇಳುತ್ತಾರೆ ಈ ಸಮಯದಲ್ಲಿ ಸ್ನಾನ ಮಾಡಿದರೆ ಸಾಕಷ್ಟು ಅತಿ ಹೆಚ್ಚು ಲಾಭ ಸಿಗುತ್ತದೆ

ಎರಡನೆಯದು ದೇವ ಸ್ನಾನ : ಅಂದರೆ ಬೆಳಗ್ಗಿನ ಜವ 5 ಗಂಟೆಯಿಂದ 6:00 ಒಳಗೆ ಸ್ನಾನ ಮಾಡಿದರೆ ಅದನ್ನು ದೇವ ಸ್ನಾನವೆಂದು ಕರೆಯುತ್ತಾರೆ ಈ ಸಮಯದಲ್ಲಿ ಸ್ನಾನ ಮಾಡಿದರೆ ಪಾಸಿಟಿವ್ ಎನರ್ಜಿ ಸಿಗುತ್ತದೆ ದಿನಪೂರ್ತಿ ಕೆಲಸದಲ್ಲಿ ಎನರ್ಜಿ ಎನ್ನುವುದು ಜಾಸ್ತಿ ಇರುತ್ತದೆ ಯಾವುದೇ ರೀತಿಯ ಸೋಮಾರಿತನ ಬರುವುದಿಲ್ಲ

ಮೂರನೆಯದು ಮಾನವ ಸ್ನಾನ : ಮಾನವ ಸ್ನಾನ ಎಂದರೆ ಬೆಳಗಿನ ಜಾವ ಆರರಿಂದ ಎಂಟು ಗಂಟೆಯ ಒಳಗೆ ಸ್ನಾನವನ್ನು ಮಾಡಿದರೆ ಇದನ್ನು ಮಾನವ ಸ್ನಾನ ಎಂದು ಹೇಳಲಾಗುತ್ತದೆ ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಯಾವುದೇ ತೊಂದರೆ ಇರುವುದಿಲ್ಲ ಇದರಲ್ಲಿ ತುಂಬಾ ಲಾಭಗಳು ಸಿಗುವುದಿಲ್ಲ.
ನಾಲ್ಕು ಮುಖ್ಯವಾಗಿ 8 ಗಂಟೆಯಿಂದ 10:00ವರೆಗೆ ಸ್ನಾನವನ್ನು ಮಾಡಬಾರದು ಇದರಿಂದ ನಿಮಗೆ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಬೆಳಗ್ಗೆ 8:00 ಒಳಗೆ ಸ್ನಾನ ಮಾಡುವುದು ತುಂಬಾ ಒಳ್ಳೆಯದು

ಐದು ದಾನವ ಸ್ನಾನ : ಅಂದರೆ ಮಧ್ಯಾಹ್ನ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಧಾನವ ಸ್ನಾನ ಎಂದು ಹೇಳಲಾಗುತ್ತದೆ ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀವನದಲ್ಲಿ ಹಲವಾರು ಕಷ್ಟಗಳು ಎದುರಾಗುತ್ತದೆ ಆದಷ್ಟು ಪದೇ ಪದೇ ಈ ಸಮಯದಲ್ಲಿ ಸ್ನಾನ ಮಾಡುವುದನ್ನು ಕಡಿಮೆ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.