ದೊಡ್ಡ ದೊಡ್ಡ ಗ್ರಹಗಳ ಸ್ಥಾನ ಬದಲಾವಣೆ ಇನ್ನೂ ಈ 5 ರಾಶಿಯವರಿಗೆ ಭಾರಿ ಅದೃಷ್ಟ

ದೊಡ್ಡ ದೊಡ್ಡ ಗ್ರಹಗಳ ಸ್ಥಾನ ಬದಲಾವಣೆ ಇನ್ನೂ ಈ 5 ರಾಶಿಯವರಿಗೆ ಭಾರಿ ಅದೃಷ್ಟ

ಫೆಬ್ರವರಿ ತಿಂಗಳಲ್ಲಿ ಅನೇಕ ಮುಖ್ಯ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಿದೆ ಅವುಗಳಲ್ಲಿ ಮುಖ್ಯವಾದದ್ದು ಸೂರ್ಯ, ಬುಧ,ಶುಕ್ರ ಮತ್ತು ನೆಪ್ಚೂನ್ ಗ್ರಹಗಳು ಎಂದು ಹೇಳಬಹುದು ಈ ಗ್ರಹಗಳ ರಾಶಿಯನ್ನು ಬದಲಾಯಿಸುವ ಪರಿಣಾಮ ನಮ್ಮ ದೇಶದ ಮೇಲೆ ಆಗಿರಬಹುದು ಪ್ರಪಂಚದ ಮೇಲೆ ಆಗಿರಬಹುದು ಆರ್ಥಿಕತೆಯ ಮೇಲೆ ಆಗಿರಬಹುದು 12 ರಾಶಿಗಳ ಮೇಲೆ ಕೂಡ ಪರಿಣಾಮವನ್ನು ಬೀರುತ್ತಿದೆ ಈ ಗ್ರಹಗಳು ರಾಶಿಯನ್ನು ಬದಲಾಯಿಸುತ್ತಿರುವ ಕಾರಣ ಯಾವ ರಾಶಿಯವರಿಗೆ ವಿಶೇಷವಾದ ಯೋಗಗಳನ್ನು ನೀಡುತ್ತಿದೆ ಎಂದು ತಿಳಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾವುದೇ ಗ್ರಹವು ಯಾವಾಗ ಬೇಕಾದರೂ ತನ್ನ ಪಥವನ್ನು ಬದಲಾಯಿಸುತ್ತಿರುತ್ತದೆ ಮೊದಲನೆಯದಾಗಿ ಫೆಬ್ರವರಿ 7ರಂದು ಗ್ರಹಗಳ ರಾಜಕುಮಾರ ಬುಧ ಗ್ರಹ ಮಕರ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ ಇದರಿಂದ ರಾಜಯೋಗ ಉಂಟಾಗಲಿದೆ ಇನ್ನು ಫೆಬ್ರವರಿ 27ರಂದು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ ಇಲ್ಲಿ ಸೂರ್ಯ ಮತ್ತು ಶನಿಯೊಂದಿಗೆ ಬುಧ ಆದಿತ್ಯ ಯೋಗವು ರೂಪಗೊಳ್ಳುತ್ತಿದೆ ಇನ್ನು ಫೆಬ್ರವರಿ 13ರಂದು ಸೂರ್ಯ ಶನಿಯ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ

ಫೆಬ್ರವರಿ 15ರಂದು ಶುಕ್ರ ತನ್ನ ಉತ್ಕೃಷ್ಟ ಚಿನ್ಹೆಯಾದ ಮೀನ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ ಇನ್ನು ಫೆಬ್ರವರಿ 18ರಂದು ನೆಪ್ಚೂನ್ ಮೀನ ರಾಶಿಯಲ್ಲಿ ಸಾಗುತ್ತಿದೆ ಇಲ್ಲಿ ಅವರು ಶುಕ್ರ ಮತ್ತು ಗುರುವನ್ನು ಭೇಟಿಯಾಗುತ್ತಾರೆ ಫೆಬ್ರವರಿ ತಿಂಗಳು ಅನೇಕ ರಾಶಿ ಚಕ್ರದ ಚಿನ್ಹೆಗಳಿಗೆ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ ಎಂದು ಹೇಳಬಹುದು ಫೆಬ್ರವರಿ ತಿಂಗಳಲ್ಲಿ ಯಾವ ರಾಶಿಯ ಜನರು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಯೋಣ

ಮೊದಲನೆಯದಾಗಿ ಮೇಷ ರಾಶಿ: ಈ ಮೇಷ ರಾಶಿಯವರಿಗೆ ಗ್ರಹಗಳ ರಾಶಿ ಬದಲಾವಣೆಯಿಂದ ಸಾಕಷ್ಟು ಲಾಭವಿದೆ ಎಲ್ಲೋ ಒಂದು ಕಡೆ ಹಣ ಸಿಲುಕಿ ಹಾಕಿಕೊಂಡಿದೆ ಅದು ನಮಗೆ ಸಿಗುತ್ತಿಲ್ಲ ಎಂದರೆ ಖಂಡಿತವಾಗಿಯೂ ಈ ತಿಂಗಳಲ್ಲಿ ಮರಳಿ ಸಿಗುತ್ತದೆ ಇದಲ್ಲದೆ ನೀವು ಎಲ್ಲಿಯಾದರೂ ಹೂಡಿಕೆ ಮಾಡಿದ್ದರೆ ಅದರಿಂದ ಖಂಡಿತವಾಗಿಯೂ ಲಾಭವಾಗುತ್ತದೆ ಪೋಷಕರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಪೋಷಕರ ಸಹಾಯದಿಂದ ನಿಮ್ಮ ಸರ್ಕಾರಿ ಕೆಲಸಗಳು ಅರ್ಧದಲ್ಲೇ ನಿಂತಿದ್ದರೆ ಈ ತಿಂಗಳು ಪೂರ್ಣಗೊಳ್ಳುತ್ತದೆ

ಇನ್ನು ವ್ಯಾಪಾರ ಪ್ರಾರಂಭ ಮಾಡುವುದಕ್ಕೆ ಈ ತಿಂಗಳು ಉತ್ತಮವಾದ ಸಮಯವಾಗಿದೆ ಸ್ನೇಹಿತರಿಂದ ಕೂಡ ಬೆಂಬಲ ಸಿಗುತ್ತದೆ ಎಲ್ಲಿಯಾದರೂ ಪ್ರವಾಸಕ್ಕೆ ಹೋಗುವ ಯೋಗ ಕೂಡ ಇರುತ್ತದೆ ಶುಕ್ರನ ರಾಶಿಯ ಬದಲಾವಣೆಯಿಂದ ನೀವು ಸಮಸ್ಯೆಗಳಿಂದ ಮುಕ್ತರಾಗುತ್ತೀರಿ ಎಂದು ಹೇಳಬಹುದು ಸೌಕರ್ಯಗಳನ್ನು ಪಡೆದುಕೊಳ್ಳಲಿದ್ದೀರಿ ಆದರೆ ಈ ತಿಂಗಳು ಬಹಳ ಜಾಗೃತವಾಗಿ ನಿಮ್ಮ ಆರೋಗ್ಯದ ಕಡೆ ಎಚ್ಚರಿಕೆಯನ್ನು ವಹಿಸಬೇಕು ಯಾಕೆಂದರೆ ಈ ತಿಂಗಳು ನಿಮಗೆ ಬಹಳಷ್ಟು ಸುಸ್ತು ಕಾಡುತ್ತದೆ

ಈ ಸ್ಟ್ರೆಸ್ ನಿಂದ ನೀವು ಹೊರಗೆ ಬರಬೇಕೆಂದರೆ ಯೋಗ, ಪ್ರಾಣಾಯಾಮಗಳನ್ನು ಮಾಡಬೇಕು ಕರ್ಕಾಟಕ ರಾಶಿ: ನಾಲ್ಕು ಗ್ರಹಗಳ ರಾಶಿ ಬದಲಾವಣೆಯಿಂದ ಕರ್ಕಾಟಕ ರಾಶಿಯವರಿಗೆ ಕೂಡ ಲಾಭ ಸಿಗುತ್ತದೆ ನಿಮ್ಮ ಪೂರ್ವಜರ ಆಸ್ತಿಯನ್ನು ಪಡೆಯಲು ಓಡಾಡುತ್ತಿದ್ದರೆ ಖಂಡಿತವಾಗಿಯೂ ಆ ಆಸ್ತಿಯನ್ನು ಪಡೆಯುವ ಯೋಗ ನಿಮಗೆ ಸಿಗಲಿದೆ ವ್ಯಾಪಾರದಲ್ಲಿ ಹೊಸ ಹೊಸ ಅವಕಾಶಗಳನ್ನು ನೋಡುತ್ತಿರಿ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.