ಆಫೀಸ್ ಮತ್ತು ಮನೆಯಲ್ಲಿ ಈ ದಿಕ್ಕಿಗೆ ಗಡಿಯಾರ ಹಾಕಿ

Uncategorized

ಆಫೀಸ್ ಮತ್ತು ಮನೆಯಲ್ಲಿ ಈ ದಿಕ್ಕಿಗೆ ಗಡಿಯಾರ ಹಾಕಿ

ಇಂತಹ ಗಡಿಯಾರ ಮತ್ತು ಯಾವ ದಿಕ್ಕಿಗೆ ಗಡಿಯಾರವನ್ನು ಹಾಕಬೇಕು ಯಾವ ರೀತಿಯ ಗಡಿಯಾರವನ್ನು ಮನೆಯಲ್ಲಿ ಹಾಕಬಾರದು ಈ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಿದರೆ ಮನೆ ಮತ್ತು ಕಚೇರಿಗಳಲ್ಲಿ ಸಂಪತ್ತು ಹೆಚ್ಚುತ್ತದೆ ವಾಸ್ತು ಶಾಸ್ತ್ರದಲ್ಲಿ ಪ್ರತಿ ದಿಕ್ಕಿಗೂ ತನ್ನದೇ ಆದ ಅರ್ಥಗಳಿದೆ ಸರಿಯಾದ ದಿಕ್ಕಿನಲ್ಲಿ ಗಡಿಯಾರ ಹಾಕಿದರೆ ಬರುವ ಕಷ್ಟಗಳಿಂದ ದೂರ ಇರಬಹುದು ಸಮಯ ಬದಲಾದರೆ ಬದುಕು ಬದಲಾಗುತ್ತದೆ ಗೋಲಾಕಾರದ ಗಡಿಯಾರ ಸೂಕ್ತವಾದದ್ದು ಮನೆಯಲ್ಲಿ ಗೋಲಾಕಾರದ ಗಡಿಯಾರ ಮತ್ತು ಆಫೀಸ್ನಲ್ಲಿ ಕೂಡ ಗೋಲಾಕಾರದ ಗಡಿಯಾರವನ್ನು ಹಾಕಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಚೌಕಾಕಾರದ ಗಡಿಯಾರ ಸೂಕ್ತವಲ್ಲ ಗೋಲಾಕಾರದ ಗಡಿಯಾರದಿಂದ ಶುಭವಾಗುತ್ತದೆ ಹಾಗಾಗಿ ಮನೆಯಲ್ಲಿ ಮತ್ತು ಆಫೀಸನಲ್ಲಿ ಗೋಲಾಕಾರದ ಗಡಿಯಾರವನ್ನೇ ಹಾಕಬೇಕು ದಕ್ಷಿಣ ದಿಕ್ಕು ಗಡಿಯಾರ ಹಾಕುವುದಕ್ಕೆ ಸೂಕ್ತವಲ್ಲ ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಹಾಕಲೇಬಾರದು ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಹಾಕಿದರೆ ಸಂಕಷ್ಟಗಳು ಎದುರಾಗುತ್ತದೆ ಅಂತಹ ಮನೆಯಲ್ಲಿ ಬೆಳವಣಿಗೆ ಆಗುವುದಿಲ್ಲಾ ದಕ್ಷಿಣ ದಿಕ್ಕಿಗೆ ನೀವೇನಾದರೂ ಗಡಿಯಾರವನ್ನು ಹಾಕಿದ್ದರೆ ಮೊದಲು ಅದನ್ನು ತೆಗೆಯಿರಿ ಎರಡನೆಯದಾಗಿ ಮನೆಯ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಬಾರದು

ನಾವು ಗಡಿಯಾರದ ಕೆಳಗೆ ಓಡಾಡುವಂತಹ ಜಾಗದಲ್ಲಿ ಗಡಿಯಾರವನ್ನು ಹಾಕಬಾರದು ಇದು ಕೂಡ ಒಳ್ಳೆಯದಲ್ಲ ಬಾಗಿಲಿನ ಮೇಲೆ ಹಾಕುವಂತಹ ಗಡಿಯಾರ ಆ ಮನೆಗೆ ಅಥವಾ ಆಫೀಸ್ಗೆ ಒಳಿತನ್ನು ಮಾಡುವುದಿಲ್ಲ ಸಮಯದ ಕೆಳಗೆ ನಾವು ಓಡಾಡಬಾರದು ಅದು ಒಳ್ಳೆಯ ಸಂಕೇತ ಅಲ್ಲ ನಿಮ್ಮ ಮನೆಯಲ್ಲಿ, ದಕ್ಷಿಣ ದಿಕ್ಕಿಗೆ ಗಡಿಯಾರ ಇದ್ದರೆ ಮತ್ತು ಬಾಗಿಲಿನ ಮೇಲೆ ಗಡಿಯಾರ ಇದ್ದರೆ ತಕ್ಷಣ ಅದನ್ನು ತೆಗೆಯಿರಿ ಉತ್ತರ ದಿಕ್ಕಿಗೆ ಗಡಿಯಾರವನ್ನು ಹಾಕಬೇಕು

ಉತ್ತರ ದಿಕ್ಕಿಗೆ ಗಡಿಯಾರವನ್ನು ಹಾಕುವುದು ಸೂಕ್ತ ಹಿಮಾಲಯದ ಪರ್ವತದ ಉತ್ತುಂಗದಷ್ಟು ನಮ್ಮ ಮನೆ ಮತ್ತು ಆಫೀಸ್ ಬೆಳವಣಿಗೆ ಆಗಲಿ ಎನ್ನುವ ಸಂಕೇತದಲ್ಲಿ ಉತ್ತರ ದಿಕ್ಕಿಗೆ ಗಡಿಯಾರದ ಮುಖ ಇರಬೇಕು ಇದನ್ನು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಮುನ್ನುಡಿ ಎಂದು ಹೇಳಬಹುದು ಮನೆಯಲ್ಲಿ ಮತ್ತು ಆಫೀಸ್ ನಲ್ಲಿ ನೀವು ಗಡಿಯಾರವನ್ನು ನೋಡುವುದಾದರೆ ಉತ್ತರ ದಿಕ್ಕಿನಲ್ಲಿ ಗಡಿಯಾರವನ್ನು ನೋಡಿದರೆ ಕೆಲಸದಲ್ಲಿ ಅಥವಾ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ ಬೆಡ್ರೂಮ್ ನಲ್ಲಿ ಗೋಡೆ ಗಡಿಯಾರವನ್ನು ಹಾಕಬಹುದು ಬೆಡ್ರೂಮಲ್ಲಿ ಪೂರ್ವ ದಿಕ್ಕಿಗೆ ಗಡಿಯಾರವನ್ನು ಹಾಕಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *