ಗ್ಯಾಸ್ಟ್ರಿಕ್ ಸಮಸ್ಯೆಗೆ ಸುಲಭವಾದ ಮನೆ ಮದ್ದು…!!

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಎಷ್ಟೋ ಜನರಿಗೆ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತಲೆ ಇದೆ ಇದರ ಜೊತೆಗೆ ನಿಮಗೆ ಮೋಶನ್ ಸಮಸ್ಯೆ ಕೂಡ ಇರಬಹುದು ಕೆಲವರಿಗೆ ಕಾನ್ಸ್ಟಿಪೇಶನ್ ಇರಬಹುದು ಇನ್ನೂ ಕೆಲವರಿಗೆ ಡೈರಿಯ ಕೂಡ ಇರಬಹುದು ಸೊ ಇದಕ್ಕೆ ನೀವು ಮನೆಯಲ್ಲಿ ಮಾಡಬಹುದಾದಂತಹ ಒಂದು ಸುಲಭವಾದ ಮನೆ ಮದ್ದನ್ನು ನಾವು ತಿಳಿಸಿಕೊಡುತ್ತೇವೆ .

ಒಂದು ಜಾರಿನಲ್ಲಿ ಅರ್ಧ ಕೆಜಿ ಅಲೋವೆರಾ ಜೆಲ್ 1/2 ಕೆಜಿ ಜೇನುತುಪ್ಪವನ್ನು ತೆಗೆದುಕೊಳ್ಳಿ ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ನೀರು ಬೀಳದೆ ಇರುವ ಹಾಗೆ ನೋಡಿಕೊಳ್ಳಿ ಏಳು ದಿನ ಅದನ್ನು ಹಾಗೆ ಇಡಿ ಏಳು ದಿನ ಅದನ್ನು ಇಟ್ಟ ನಂತರ ಅದು ಚೆನ್ನಾಗಿ ಫರ್ಮೆಂಟ್ ಆಗಿರುತ್ತೆ ಅದಾದ ಮೇಲೆ ನೀವು ಪ್ರತಿದಿನ ಒಂದು 50 ಎಂಎಲ್ ಅದನ್ನು ತೆಗೆದುಕೊಳ್ಳಬಹುದು ಇದನ್ನು ಯಾವಾಗ ಎಂದರೆ ಊಟಕ್ಕಿಂತ ಮುಂಚೆ ತೆಗೆದುಕೊಳ್ಳಬೇಕಾಗುತ್ತದೆ .

ಇದನ್ನು ಪ್ರೊ ಬಯೋಟಿಕ್ ಅಂತ ಕೂಡ ಹೇಳುತ್ತೇವೆ ಇದರಲ್ಲಿ ಕರುಳಿಗೆ ಒಳ್ಳೆಯ ಬ್ಯಾಕ್ಟೀರಿಯ ಯಾವುದು ಬೇಕಾಗಿರುತ್ತದೆ ಅದು ಇದರಲ್ಲಿ ಇರುತ್ತದೆ ಹಾಗಾಗಿ ಇದನ್ನು ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕಿಂತ ಮುಂಚೆ ಸೇವಿಸಬಹುದು ಗ್ಯಾಸ್ಟಿಕ್ ಸಮಸ್ಯೆ ಹಾಗೆ ನಿಮ್ಮ ಮೋಶನ್ ಸಮಸ್ಯೆ ಇದ್ದಲ್ಲಿ ಇದು ಡೆಫಿನಿಟ್ ಆಗಿ ಕಡಿಮೆಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.