ಗೋಡಂಬಿಯಲ್ಲಿರುವಂತಹ ಆರೋಗ್ಯಕಾರಿ ಪ್ರಯೋಜನಗಳು

ಗೋಡಂಬಿಯಲ್ಲಿರುವಂತಹ ಆರೋಗ್ಯಕಾರಿ ಪ್ರಯೋಜನಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮೂತ್ರಪಿಂಡದ ಆಕಾರದಲ್ಲಿ ಇರುವ ಗೋಡಂಬಿ ಬೀಜಗಳು ಸರ್ವೇಸಾಮಾನ್ಯವಾಗಿ ಸಾಧಾರಣವಾಗಿ ಬಾಯಿ ಚಪ್ಪಡಿಸುವಂತೆ ಮಾಡಬಲ್ಲ ತಿನಿಸುಗಳಾದ ಕಾಜು ಕಟ್ಟೆಗಳು, ಖೀರು ಹಾಗು ಇತರ ಕಂದು ಬಣ್ಣದ ಸಿಹಿತಿನಸುಗಳಲ್ಲಿ ಬಳಸಲ್ಪಡುತ್ತವೆ ಜೊತೆಗೆ ಆರೋಗ್ಯಕರವಾದ ತಿನಿಸುಗಳ ವಿಷಯಕ್ಕೆ ಬಂದಾಗ ಗೋಡಂಬಿ ಬೀಜಗಳು ಪೌಷ್ಟಿಕವಾದವುಗಳಾಗಿದ್ದು ಸೇವಿಸಲು ಅನುಕೂಲಕರವಾದವುಗಳು ಕೂಡ ಆಗಿವೆ ಗೋಡಂಬಿ ಬೀಜಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಅವು

ನಿಮ್ಮ ದೇಹದ ಚಯಾಪಚಾಯ ಕ್ರಿಯೆಯನ್ನು ವೃದ್ಧಿಸುತ್ತದೆ ಹಾಗೂ ರುದ್ರೋಗಗಳ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ ಗೇರು ಬೀಜದ ಸೇವನೆಯ ಅತ್ಯುತ್ತಮ ಲಾಭವೆಂದರೆ ಕ್ಯಾನ್ಸರ್ ಬರದಂತೆ ತಡೆಗಟ್ಟುವುದು ಇದಕ್ಕೆ ಕಾರಣ ಗೋಡಂಬಿಯಲ್ಲಿರುವ ಪ್ರಾಂತೋಷ ಸೈನಾಡೀಸ್ ಎಂಬ ಲೆವ್ನೈಡ್ ಕ್ಯಾನ್ಸಲ್ ವಿರುದ್ಧ ಹೋರಾಡಲು ಶಕ್ತವಾದ ಪೋಷಕಾಂಶವಾಗಿದ್ದು ಕ್ಯಾನ್ಸರ್ ಗೆ ಕಾರಣವಾದ ಫ್ರೀ ರಾಡಿಕಲ್ ಎಂಬ ಅಂಶವನ್ನು ನಿಶ್ರಯಗೊಳಿಸುತ್ತದೆ

ಅಲ್ಲದೆ ಈಗಾಗಲೇ ಕ್ಯಾನ್ಸರ್ ಆವರಿಸಿದ್ದು ಪ್ರಾರಂಭಿಕ ಹಂತದಲ್ಲಿದ್ದರೆ ಇನ್ನಷ್ಟು ಹರಡುವುದನ್ನು ತಪ್ಪಿಸುತ್ತದೆ ಗೋಡಂಬಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ತಾಮ್ರ ಕರುಳಿನ ಕ್ಯಾನ್ಸರ್ ಬರುವುದನ್ನು ಕಡಿಮೆಗೊಳಿಸುತ್ತದೆ ಗೋಡಂಬಿಯಲ್ಲಿರುವ ಹೋಲಿಕಾಮ್ಲ ಅಲ್ಪ ಪ್ರಮಾಣದಲ್ಲಿದ್ದರು ಹೃದಯಕ್ಕೆ ಉತ್ತಮ ಪೋಷಣೆ ನೀಡುವ ನಿಟ್ಟಿನಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಶಾಹಿ ಅಡಿಗೆಗಳಲ್ಲಿ ಬಳಸಿದ್ದರು ಗೋಡಂಬೆಯಲ್ಲಿ ಕೊಬ್ಬು ಅತ್ಯಲ್ಪದಲ್ಲಿರುವ ಕಾರಣ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಏರದಂತೆ ನೋಡಿಕೊಳ್ಳುತದೆ ಹಾಗೂ

ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟ್ ಗಳು ಹೃದಯದ ಇತರೆ ತೊಂದರೆಗಳಿಂದ ರಕ್ಷಿಸುತ್ತದೆ ಪರಿಣಾಮವಾಗಿ ಹೃದಯ ಸ್ತಂಭದನ ಬಹುವಾಗಿ ಕುಗ್ಗಿಸುತ್ತದೆ ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಮೆಗ್ನೀಷಿಯಂ ಇದ್ದು ಇದೊಂದು ಆರೋಗ್ಯಕರ ಆಹಾರವನ್ನಾಗಿಸಿದೆ ಇದು ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಇಂದಿನ ದಾವಂತದ ದಿನಗಳಲ್ಲಿ ಅಧಿಕಾರಕ್ತದೊತ್ತಡ ಸಾಮಾನ್ಯವಾಗಿ ಕಂಡು ಬರುತ್ತಿರುವಾಗ ಗೋಡಂಬಿ ಒಂದು ಆಪತ್ಬಾಂಧವನಂತೆ ಕೆಲಸ ಮಾಡುತ್ತದೆ ಗೋಡಂಬಿಯಲ್ಲಿರುವ ಉತ್ತಮ ಪ್ರಮಾಣದ ತಾಮ್ರ ಕೂದಲ ಹೊಳಪು

ಮತ್ತು ಬಣ್ಣವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ ನೆರೆ ಕೂದಲು ಉಂಟಾಗಲು ತಾಮ್ರದ ಕೊರತೆ ಅಥವಾ ತಾಮ್ರವನ್ನು ಹಿಡಿದುಕೊಳ್ಳುವ ಕ್ಷಮತೆ ಕಡಿಮೆಯಾಗುವುದೇ ಕಾರಣ ಎಂದು ಇತ್ತೀಚಿಗೆ ತಿಳಿದು ಬಂದಿದೆ ಗೋಡಂಬಿಯನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಕೂದಲ ಬಣ್ಣ ನೆರೆಯುವುದನ್ನು ಆದಷ್ಟು ಮುಂದೆ ಹಾಕಲು ಸಾಧ್ಯ ಅಷ್ಟೇ ಅಲ್ಲ ನಿಯಮಿತವಾಗಿ ಸೇವಿಸುತ್ತಾ ಬಂದರೆ ಅಕಾಲಿಕವಾಗಿ ನೆರೆದಯಿಂದ ಕೂದಲು ಮತ್ತೆ ಸ್ವಾಭಾವಿಕ ಬಣ್ಣವನ್ನು ಪಡೆದುಕೊಳ್ಳುತ್ತದೆ ಗೋಡಂಬಿಯ ಉತ್ತಮ ಗುಣಗಳು ಇಷ್ಟೇ ಎಂದು ನಿಗದಿಪಡಿಸುವಂತಿಲ್ಲ ಏಕೆಂದರೆ ಇದರಲ್ಲಿರುವ ಹಲವು ಪೋಷಕಾಂಶಗಳು ಎಷ್ಟರಮಟ್ಟಿಗೆ ಆರೋಗ್ಯಕ್ಕೆ ಪೂರಕ ಎಂಬುವುದನ್ನು ದಿನಗಳಂತೆ ಸಂಶೋಧನೆಗಳು ತಿಳಿಸುತ್ತಾ ಬರುತ್ತಿವೆ ಅಂತೆಯೇ ಇದರಲ್ಲಿರುವ ಮೆಗ್ನೀಷಿಯಂ ನರ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಮತ್ತು ಇನ್ನೊಂದು ವಿಶೇಷವೆಂದರೆ ಮೂಳೆಗಳಿಗೆ ಅಂಟಿಕೊಂಡಿರುವ ನರಗಳ ಗೋಡೆಗಳ ಮೂಲಕ ಕ್ಯಾಲ್ಸಿಯಂ ನರಗಳ ಒಳಭಾಗ ಪ್ರವೇಶಿಸುವುದನ್ನು ತಡೆಗಟ್ಟುತ್ತದೆ ಒಂದು ವೇಳೆ ಕ್ಯಾಲ್ಸಿಯಂ ಮೂಳೆಗಳು ಸಡಿಲವಾಗಿ ನರಗಳಿಂದ ಹೀರಿಕೊಳ್ಳುವಂಥಾದರೆ ನರಗಳು ಗಟ್ಟಿಯಾಗಿ ಬಿಡುತ್ತವೆ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇತರ ದುಷ್ಪ ಪರಿಣಾಮವನ್ನು ಉಂಟುಮಾಡುತ್ತದೆ ಇದೇ ರೀತಿ ಸ್ನಾಯುಗಳು ಸೆಳೆತಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ ಮತ್ತು ಆರೋಗ್ಯಕ್ಕೆ ಅಗತ್ಯವಿರುವಷ್ಟೇ ಸಡಿಲತೆಯನ್ನು ಹೊಂದಲು ಸಾಧ್ಯವಾಗುತ್ತದೆ ಗೋಡಂಬಿಯಲ್ಲಿ ತಾಮ್ರ ಮತ್ತು ಮೆಗ್ನೀಷಿಯಂಗಳ ಹೊರತಾಗಿ ಇತರ ಕನಿಜಾಂಶಗಳು ಕೂಡ ಇವೆ ಸೆಲಿನಿಯಂ ಸತು ಮೊದಲಾದವುಗಳು ಉತ್ತಮ ಪ್ರಮಾಣದಲ್ಲಿದ್ದು

ಹಲವು ರೀತಿಯ ಆರೋಗ್ಯಕ್ಕೆ ಪೂರಕವಾಗಿವೆ ಗೋಡಂಬಿಯಲ್ಲಿ ವಿಟಮಿನ್ ಬಿ 2, ವಿಟಮಿನ್ b1, ರೈಬೋ ಫ್ಲೋವಿಂಗ್, ವಿಟಮಿನ್ ಬಿ6 ಮೊದಲಾದ ವಿಟಮಿನ್ ಗಳಿವೆ ಇವೆಲ್ಲವೂ ದೇಹಕ್ಕೆ ಅಗತ್ಯವಿರುವಂತಹ ಪ್ರಮಾಣದಲ್ಲಿ ಇರುವುದು ಒಂದು ಹೆಗ್ಗಳಿಕೆ ಈ ವಿಟಮಿನ್ ಗಳು ದೇಹದಲ್ಲಿದ್ದರೆ ಹೋಮೋ ಸಿಸ್ಟಮ್ ಯೂರಿಯಾ ಧರ್ಮಟೈಟಿಸ್ ಸೈಡ್ರೋ ಪ್ಲಾಸ್ಟಿಕ್ ಅನಿಮಿಯ ಮೊದಲಾದ ರೋಗಗಳಿಂದ ದೂರವಿಡುತ್ತದೆ ಗೋಡಂಬಿಯಲ್ಲಿರುವ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ದೃಢತೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಹಾಲಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದರೂ ಕೇವಲ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಮೂಳೆಗಳಿಗೆ ದಕ್ಕಲು ಸಾಧ್ಯವಿಲ್ಲ ನಿತ್ಯವೂ ನಾಲ್ಕಾರು ಗೋಡಂಬಿಗಳನ್ನು ತಿನ್ನುತ್ತಾ ಬಂದರೆ ಮೂಳೆ ಮತ್ತು ಹಲ್ಲುಗಳು ಸದೃಢವಾಗಿರಲು ಸಾಧ್ಯವಾಗುತ್ತದೆ ಅಲ್ಲದೆ ಗೋಡಂಬಿ ವಸಡುಗಳಿಗೂ ಉತ್ತಮವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.