ಹೆಂಡತಿ ಹೀಗಿರಬೇಕು

Uncategorized

ಹೆಂಡತಿ ಹೀಗಿರಬೇಕು

ಬಹಳ ಹಿಂದೆ ಕೇತಾವರ ಎಂಬ ರಾಜ್ಯವನ್ನು ರಾಜೇಂದ್ರವರ್ಮ ಎಂಬ ರಾಜ ಆಳುತ್ತಿದ್ದ ಅವನ ಹೆಂಡತಿ ನಳಂದಾದೇವಿ ರಾಣಿ ರಾಜನಿಗೆ ಸರಿಸಮಾನವಾಗಿ ಬುದ್ಧಿವಂತಳಾಗಿದ್ದಳು ರಾಜ ಕಾರ್ಯದಲ್ಲಿ ಸಹಾಯಕಳಾಗಿದ್ದಳು ಆಗಾಗ ರಾಜ ಮತ್ತು ರಾಣಿ ರಾಜ್ಯದಲ್ಲಿ ಸಂಚರಿಸಿ ಪ್ರಜೆಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು ಒಟ್ಟಾರೆಯಾಗಿ ರಾಜ್ಯವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಹೀಗೆ ಒಮ್ಮೆ ಅವರು ತಮ್ಮ ರಾಜ್ಯದಲ್ಲಿ ಪ್ರಯಾಣ ಮಾಡುತ್ತಿರುವಾಗ ಒಂದು ಹಳ್ಳಿಯನ್ನು ಹಾದು ಹೋಗಬೇಕಾಯಿತು ಆ ಹಳ್ಳಿಯಲ್ಲಿ ಬಡತನವು ಬಡತನ ಎಲ್ಲಾ ಕಡೆಯಲ್ಲಿ ಕೊಳೆ ದಾರಿದ್ರ ಕಾಣುತ್ತಿತ್ತು ರಾಜೇಂದ್ರವರ್ಮನಿಗೆ ಬಹಳ ದುಃಖವಾಯಿತು ಆತ ನಳಂದ ದೇವಿಯನ್ನು ಕುರಿತು ನೋಡಿದಿರಾ ನಳಂದಾದೇವಿ ಈ ಊರು ಎಷ್ಟು ಬಡತನದಿಂದ ಕೂಡಿದೆ ಆ ದೇವರಿಗೆ ನಿಜವಾಗಲೂ ಕಣ್ಣು ಇಲ್ಲ ಪಾಪ ಈ ಬಡವರು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೆ ಬಡವರಾಗಿಯೇ ಇದ್ದಾರೆ

ಇದನ್ನು ನೋಡಿ ನನ್ನ ಮನಸ್ಸು ಕರಗುತ್ತಿದೆ ದೇವರ ಮೇಲಿನ ನಂಬಿಕೆ ಅಳಿಯುತ್ತಿದೆ ಎಂದು ತನ್ನ ನೋವು ಮತ್ತು ಅಸಮಾಧಾನವನ್ನು ಹೊರ ಹಾಕಿದ ಆಗ ನಳಂದಾದೇವಿಗೆ ಕೋಪ ಬಂತು ಮಹಾರಾಜ ಹೀಗೆಲ್ಲ ದೇವರನ್ನು ಅಲ್ಲಗೆಳೆಯಬೇಡಿ ನಿಮ್ಮದು ಹುಚ್ಚು ಮಾತು ಇದು ದೇವರ ಕೆಲಸವಲ್ಲ ಮನುಷ್ಯರು ಮಾಡಿಕೊಂಡಿರುವ ಕೆಲಸ ಮನುಷ್ಯರು ಅನೇಕ ಬಾರಿ ತಮ್ಮ ಬಡತನವನ್ನು ತಾವೇ ತಂದುಕೊಳ್ಳುತ್ತಾರೆ ನಿಮಗೆ ಗೊತ್ತೇ ಹೀಗೆ ಸುಮ್ಮನೆ ದೇವರನ್ನು ನಿಂದಿಸಿದರೆ ನನಗೆ ಸರಿ ಕಾಣುವುದಿಲ್ಲ

ನಾನೇನಾದರೂ ಇಲ್ಲಿಯ ಯಾವುದಾದರೂ ರೈತನ ಹೆಂಡತಿಯಾಗಿದ್ದರೆ ಆತನ ಜೀವನವನ್ನೇ ಬದಲಿಸುತಿದೆ ನಾವು ಈಗ ಒಂದು ಆಟ ಆಡೋಣ ನಾನು ಈ ಹಳ್ಳಿಯಲ್ಲಿ ಒಂದು ರೈತನ ಮನೆಯಲ್ಲಿ ಇರುತ್ತೇನೆ ರೈತನ ಹೆಂಡತಿಯನ್ನು ನೀವು ಅರಮನೆಗೆ ಕರೆದುಕೊಂಡು ಹೋಗಿ ಇದು ಕೇವಲ ಆರು ತಿಂಗಳ ಆಟ ಎಂದು ಹೇಳಿದಳು ರಾಜನಿಗೆ ಮೊದಲು ಕೋಪ ಬಂತು ಆದರೆ ರಾಜನಿಗೂ ರಾಣಿಯಂತೆ ಹಟ ಕೊನೆಗೆ ಇಬ್ಬರು ಒಪ್ಪಂದ ಮಾಡಿಕೊಂಡರು ಒಬ್ಬ ರೈತನ ಮನೆಗೆ ಹೋಗಿ ಆತನ ಹೆಂಡತಿಯನ್ನು ಆರು ತಿಂಗಳು ನಿಮ್ಮ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಿ ಎಂದು ಎಲ್ಲವನ್ನು ವಿವರಿಸಿದಳು

ಕೊನೆಗೆ ನಳಂದಾದೇವಿಯು ಒಬ್ಬ ರೈತನ ಮನೆಯಲ್ಲಿದ್ದು ಆತನ ಹೆಂಡತಿಯನ್ನು ಅರಮನೆಗೆ ಕಳುಹಿಸಿದಳು ನಳಂದ ದೇವಿ ಮೊದಲು ಆ ಗುಡಿಸಲನ್ನು ನೋಡಿದಾಗ ಅವಳಿಗೆ ಹೇಸಿಗೆಯಾಯಿತು ನಂತರ ಗುಡಿಸಲನ್ನು ಸ್ವಚ್ಛ ಮಾಡಿದಳು ನಂತರ ಆಲಸಿಯಾಗಿ ಮನೆಯಲ್ಲಿ ಇರುತ್ತಿದ್ದ ಆ ರೈತನಿಗೆ ನೀವು ಹೀಗೆ ಮನೆಯಲ್ಲಿಯೇ ಇದ್ದರೆ ಹೆಣ್ಣಾದ ನನಗೂ ಗಂಡಾದ ನಿಮಗೂ ಏನು ವ್ಯತ್ಯಾಸ ನೀವು ಮನೆಯಿಂದ ಹೊರಗೆ ಹೋಗಬೇಕು ದುಡಿದು ನಾಲ್ಕು ಕಾಸು ತರಬೇಕು ಎಂದು ಹೊರಗೆ ದೂಡಿದಳು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *