ಜೀವನ ಮತ್ತು ಅನುಭವದ ಕಥೆ

ಜೀವನ ಮತ್ತು ಅನುಭವದ ಕಥೆ

ಒಂದು ಗುರುಕುಲದಲ್ಲಿ ಒಳ್ಳೆಯ ವಾದ್ಮಿ ಮತ್ತು ಬುದ್ಧಿವಂತ ಎಂದು ಹೆಸರಾಗಿದ್ದ ಶಿಷ್ಯನೊಬ್ಬ ತನ್ನ ಗುರುಗಳ ಬಳಿ ಬಂದು ಗುರುಗಳೇ ನೆರೆಯ ಗ್ರಾಮದ ಮುಖ್ಯಸ್ಥರಿಂದ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡಲು ನನಗೆ ಆಹ್ವಾನ ಬಂದಿದೆ ತಾವು ಅಪ್ಪಣೆ ಕೊಟ್ಟರೆ ನಾನು ಹೊರಡುತ್ತೇನೆ ಎಂದು ಕೇಳಿದ ಒಳ್ಳೆಯದು ಹೋಗಿ ಬಾ ಮೊದಲ ಸಲ ಅಲ್ಲಿಗೆ ಹೋಗುತ್ತಿರುವೆ ಹೇಗೆ ಹೋಗುವೆ ಎಂದು ಗುರುಗಳು ಕೇಳಿದರು ಬಸ್ಸಿನಲ್ಲಿ ಹೋಗುವೆ ಬಸ್ಸಿನಿಂದ ಹಿಳಿದು 15 ನಿಮಿಷ ಹೊಲಗೆದ್ದೆಗಳ ದಾರಿಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಹೊಲಗದ್ದೆಗಳನ್ನು ದಾಟಿದರೆ ನನ್ನನ್ನು ಕರೆದುಕೊಂಡು ಹೋಗಲು ಕಾರ್ಯಕ್ರಮದ ಆಯೋಜಕರು ಬರುತ್ತಾರೆ ಎಂದು ಶಿಷ್ಯ ಹೇಳಿದ ಹೊಲಗದ್ದೆಯಿಂದ ಮೇಲೆ ದನಕರುಗಳು ಮತ್ತು ಕುರಿ ಮಂದೆಗಳು ಅವುಗಳನ್ನು ಕಾಯಲು ನಾಯಿಗಳು ಇದ್ದೇ ಇರುತ್ತದೆ ಅಪರಿಚಿತನದ ನಿನ್ನನ್ನು ಕಂಡು ನಾಯಿಗಳು ಬೊಗಳಬಹುದು ಅಟ್ಟಿಸಿಕೊಂಡು ಬರಬಹುದು ಹಾಗಾಗಿ ಏನು ಮಾಡುವೆ ಎಂದು ಗುರುಗಳು ಕೇಳಿದರು

ಒಂದು ಕಲ್ಲನ್ನು ಎಸೆದರೆ ಆಯಿತು ಗುರುಗಳೇ ಎಂದ ಶಿಷ್ಯ ಒಂದು ಕಲ್ಲು ಒಂದು ನಾಯಿಗೆ ಬೀಳುತ್ತದೆ ಅದು ಹೆದರಿಕೊಂಡು ಓಡಿ ಹೋಗುತ್ತದೆ ಉಳಿದ ನಾಯಿಗಳು ಹೆದರಬಹುದು ಹೆದರದೆ ಇರಬಹುದು ಆ ನಾಯಿಗಳಿಗೆ ಏನು ಮಾಡುವೆ ಎಂದು ಗುರುಗಳು ಮರು ಪ್ರಶ್ನೆ ಕೇಳಿದಾಗ ಏನು ಹೇಳಬೇಕು ತಿಳಿಯದೆ ಶಿಷ್ಯ ಸುಮ್ಮನಾದ ಆಗ ಗುರುಗಳು ನಾಯಿಗೂ ತೊಂದರೆಯಾಗದೆ ನಿನಗೂ ಸಹ ತೊಂದರೆಯಾಗದೆ ಹೊಲ ದಾಟಿ ಹೋಗಬೇಕಾದರೆ ಕುರಿ ಕಾಯುವವನ ಬಳಿ ಹೋಗಿ ಸ್ವಲ್ಪ ಸಹಾಯ ಮಾಡು ಎಂದು ಕೇಳು

ಅವನು ಖಂಡಿತ ಸಹಾಯ ಮಾಡುತ್ತಾನೆ ಎಂದರು ಅಯ್ಯೋ ಇದು ನನಗೆ ಹೊಳೆಯಲೇ ಇಲ್ಲವಲ್ಲ ಎಷ್ಟು ಸರಳವಾದ ಪರಿಹಾರ ಗುರುಗಳೇ ಇದು ಎಂದ ಶಿಷ್ಯ ಇದೊಂದೇ ಅಲ್ಲ ಯಾವುದೇ ಸಮಸ್ಯೆ ಎದರಾದಾಗ ಅದನ್ನು ಒಂದೇ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡದೇ ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಣೆ ಮಾಡಬೇಕು ಕೆಲವೊಮ್ಮೆ ನಾವು ತೆಗೆದುಕೊಳ್ಳುವ ಪರಿಹಾರಕ್ಕಿಂತ ಉತ್ತಮವಾದ ಪರಿಹಾರ ಇದ್ದೇ ಇರುತ್ತದೆ ಅಲ್ಲವೇ ಎಂದರು ಗುರುಗಳು ಹೌದು ಗುರುಗಳೇ ನಮಗೆ ಇರುವ ಕಡಿಮೆ ತಿಳುವಳಿಕೆ ಮತ್ತು ಅನುಭವದಿಂದ ಎಚ್ಚೆತ್ತುಕೊಳ್ಳುವುದಿಲ್ಲ

ಮೂಲ ಹುಡುಕುವುದಿಲ್ಲ ಬೇರೆಯವರ ಮಾತುಗಳನ್ನಾಗಲಿ ಸಮಯವನ್ನಾಗಲಿ ಕೇಳಲು ಹೋಗುವುದಿಲ್ಲ ಜ್ಞಾನ ಸಂಪಾದನೆ ಹೇಗೆ ಮುಖ್ಯವೋ ಹಾಗೆ ಜ್ಞಾನದ ಜೊತೆಗೆ ಅನುಭವವೂ ಬಹಳ ಮುಖ್ಯ ಅನುಭವ ಇಲ್ಲದ ಜ್ಞಾನದಿಂದ ಏನು ಪ್ರಯೋಜನ ಇಲ್ಲ ಎಂದು ನನಗೆ ಈಗ ಅರಿವಾಯಿತು ಎಂದ ಶಿಷ್ಯ ಅಷ್ಟೇ ಅಲ್ಲ ನಮಗಿರುವ ಜ್ಞಾನವನ್ನು ಅನುಭವದ ಮೂಸೆಯಲ್ಲಿ ವಶಪಡಿಸಿದಾಗಲೇ ಜೀವನದ ಮಹತ್ವ ತಿಳಿಯುವುದು ಅದು ನಮ್ಮ ಸ್ವಂತ ಅನುಭವ ಆಗಿರಬಹುದು ಅಥವಾ ಪರಿಣಿತರ ಅನುಭವ ಕೇಳಿ ತಿಳಿದುಕೊಳ್ಳುವುದಾಗಿರಬಹುದು ಅನುಭವಗಳ ಪಾಠವೇ ಬದುಕಿನ ಅತ್ಯುತ್ತಮ ಶಿಕ್ಷಕ ಎಂದು ಗುರುಗಳು ಹೇಳಿದರು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.