ಕಳಸದಲ್ಲಿ ತೆಂಗಿನಕಾಯಿ ಇಡಲೇಬೇಕಾ? ಇಡುವಾಗ ಈ ತಪ್ಪುಗಳು ಆಗದಂತೆ ಎಚ್ಚರ ವಹಿಸಿ ಇಲ್ಲವೆಂದರೆ ಮನೆಯಲ್ಲಿ ಇದು ನಡೆದೇ ಬಿಡುತ್ತೆ

ಕಳಸದಲ್ಲಿ ತೆಂಗಿನಕಾಯಿ ಇಡಲೇಬೇಕಾ? ಇಡುವಾಗ ಈ ತಪ್ಪುಗಳು ಆಗದಂತೆ ಎಚ್ಚರ ವಹಿಸಿ ಇಲ್ಲವೆಂದರೆ ಮನೆಯಲ್ಲಿ ಇದು ನಡೆದೇ ಬಿಡುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 8618161002 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 8618161002

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 8618161002

ನಮಸ್ಕಾರ ಸ್ನೇಹಿತರೇ, ತುಂಬಾ ಜನಕ್ಕೆ ದೇವರ ಮನೆಯಲ್ಲಿ ಕಳಸ ಇಡಬೇಕಾ ಇಡಬಾರದ ಇಟ್ಟರೆ ಯಾವ ರೀತಿ ಇಡಬೇಕು ತೆಂಗಿನಕಾಯಿ ಇಡಬೇಕಾ ಬರಿ ಎಲೆ ಇಡಬೇಕಾ ಎಂಬ ಅನುಮಾನಗಳು ಕಾಡುತ್ತಿರುತ್ತವೆ ಜೊತೆಗೆ ತೆಂಗಿನಕಾಯಿ ಯಾವ ರೀತಿ ಬಿಡಬೇಕು ತೆಂಗಿನಕಾಯಿ ಸೀಳು ಬಂದರೆ ಅದರ ಅರ್ಥ ಏನಿರುತ್ತದೆ ಅಥವಾ ತೆಂಗಿನ ಕಾಯಿ ಕೊಳೆತು ಹೋದರೆ ಏನು ಅರ್ಥ ಅದರಲ್ಲಿ ಹೂವು ಬಂದರೆ ಏನು ಅರ್ಥ ಇದೆಲ್ಲವನ್ನು ತಿಳಿದುಕೊಳ್ಳುವಂತಹ ಕುತೂಹಲವಿರುತ್ತದೆ ಅವರದೇ ಆದ ಯೋಚನೆಗಳಲ್ಲಿ ಇದನ್ನು ಅರ್ಥ ಮಾಡಿಕೊಂಡು ಬಿಡುತ್ತಾರೆ ಆದರೆ ಇದೆಲ್ಲವನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು

ದೇವರ ಮನೆ ಅಂತ ಬಂದಾಗ ಆ ಮನೆಯಲ್ಲಿ ಕಳಸವನ್ನು ಇಡಲೇಬೇಕು ಒಂದು ಕಳಸದಲ್ಲಿ ನೀರಿಟ್ಟು ಅದಕ್ಕೆ ಎಲೆಗಳನ್ನು ಇಡುವಂತಹ ಒಂದು ಪದ್ಧತಿ ಇರುತ್ತದೆ ಇನ್ನೊಂದು ಪದ್ಧತಿ ಕಳಸದಲ್ಲಿ ತೆಂಗಿನಕಾಯಿ ಇಡುವಂತಹ ಪದ್ಧತಿ ಇರುತ್ತದೆ ಹೇಗಾದರೂ ಸರಿ ಅವರವರ ಪದ್ಧತಿಗೆ ಅವರವರ ಮನೆತನಕ್ಕೆ ಸಂಬಂಧಪಟ್ಟಂತೆ ಕಳಸವನ್ನು ಒಟ್ಟಿನಲ್ಲಿ ಇಡಲೇಬೇಕು ತುಂಬಾ ಜನರ ಮನೆಗಳಲ್ಲಿ ಕಳಸ ಇಡುವ ಪದ್ಧತಿನೇ ಇರುವುದಿಲ್ಲ ಆದರೆ ಇಟ್ಟರೆ ತುಂಬಾ ಒಳ್ಳೆಯದು ಏಕೆಂದರೆ ಗಂಗೆಯನ್ನು ನಾವು ದೇವರ ಮನೆಯಲ್ಲಿ ಕಳಸದ ರೂಪದಲ್ಲಿ ಇಟ್ಟಾಗ ಆ ಮನೆಯಲ್ಲಿ ಸಮೃದ್ಧಿ ಜಾಸ್ತಿಯಾಗುತ್ತಿರುತ್ತದೆ ಕಳಸದಲ್ಲಿ ಇಟ್ಟಿರುವಂತಹ ಎಲೆಗಳಲ್ಲಿಯೂ ತುಂಬಾ ಗೊಂದಲವಿರುತ್ತದೆ ಐದು ಎಲೆ ಇಡಬೇಕಾ ಮೂರು ಎಲೆ ಇಡಬೇಕಾ ಅಥವಾ ಮಾವಿನ ಎಲೆ ಇಡಬೇಕಾ ವೀಳ್ಯದೆಲೆ ಇಡಬೇಕಾ

ಹೇಗಿಡಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ ಮಾವಿನ ಎಲೆಯನ್ನು ಇಡಬಹುದು ಹಬ್ಬ ಹರಿ ದಿನಗಳಲ್ಲಿ ವ್ರತಗಳಲ್ಲಿ ಆದರೆ ವೀಳ್ಯದೆಲೆಯನ್ನು ಇಟ್ಟಾಗ ಅದು ಲಕ್ಷ್ಮಿಯ ಸ್ವರೂಪವಾಗುತ್ತದೆ ಐದು ಎಲೆಗಳನ್ನು ಇಟ್ಟರೆ ಶ್ರೇಷ್ಠ ತುಂಬಾ ಜನ ಚಿಕ್ಕ ಕಳಸ ಇಡುತ್ತಾರೆ ಕೆಲವರು ದೊಡ್ಡ ಒಂದು ಚೊಂಬಿನಲ್ಲಿ ಇಡುತ್ತಾರೆ ಕೆಲವರು ಹಿತ್ತಾಳೆ ಚೊಂಬಿನಲ್ಲಿ ತಾಮ್ರದ ಚೊಂಬಿನಲ್ಲಿ ಅಥವಾ ಬೆಳ್ಳಿಯ ಚೊಂಬಿನಲ್ಲಿ ಕಳಸವನ್ನು ಇಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಸ್ಟೀಲ್ ಚೊಂಬನ್ನು ಸ್ಟೀಲ್ ಕಳಸವನ್ನು ಬಳಸಬಾರದು ಅದು ತೊಂದರೆ ಕೊಡತಕ್ಕದ್ದು ಆದಷ್ಟು ಹಿತ್ತಾಳೆಯ ಅಥವಾ ಬೆಳ್ಳಿಯ ಕಳಸವನ್ನು ಇಡುವುದು ತುಂಬಾ ಮುಖ್ಯವಾಗುತ್ತದೆ ಇನ್ನು ಕಳಸದ ಮೇಲೆ ಇಡುವಂತಹ ಕಾಯಿ ಹೇಗಿರಬೇಕು ಎಂದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 8618161002 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 8618161002 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 8618161002

ಜುಟ್ಟು ಮೇಲ್ಭಾಗದಲ್ಲಿ ಇರಬೇಕು ಅದನ್ನು ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಿ ಅದಕ್ಕೆ ಅರಿಶಿನವನ್ನು ಬಳೆದು ಅದರ ಮೇಲೆ ಕುಂಕುಮವನ್ನು ಹಚ್ಚಿ ಆ ಕಳಸದಲ್ಲಿ ತೆಂಗಿನಕಾಯಿಯನ್ನು ಇಡಬೇಕಾಗುತ್ತದೆ ಅದು ಮನೆಗೆ ಸಮೃದ್ಧಿಯನ್ನು ತಂದುಕೊಡುತ್ತದೆ ವ್ರತಗಳನ್ನು ಮಾಡಬೇಕಾದರೆ ಕಳಸವನ್ನು ಕಡ್ಡಾಯವಾಗಿ ಇಡಲೇಬೇಕಾಗುತ್ತದೆ ದಿನನಿತ್ಯದ ಪೂಜೆಯಲ್ಲಿ ತೆಂಗಿನಕಾಯಿ ಇಡಲಿಲ್ಲ ಎಂದರು ಸಹ ವ್ರತವನ್ನು ಮಾಡುವಾಗ ಲಕ್ಷ್ಮಿ ಪೂಜೆಯನ್ನು ಮಾಡುವಾಗ ಹಬ್ಬ ಹರಿದಿನಗಳಲ್ಲಿ ತೆಂಗಿನಕಾಯಿಯನ್ನು ಇಟ್ಟು ಕಳಸ ಪೂಜೆ ಮಾಡುವುದು ತುಂಬಾ ಶ್ರೇಷ್ಠವಾಗಿರುತ್ತದೆ ಅದರಲ್ಲಿ ಆಯ ದೇವತೆಗಳನ್ನು ಆಹ್ವಾನ ಮಾಡಿಕೊಂಡು ಪೂಜೆ ಮಾಡುವುದರಿಂದ ಆಯಾಫಲಗಳು ಲಭಿಸುತ್ತದೆ

ಇನ್ನು ಇಟ್ಟಿರುವಂತಹ ತೆಂಗಿನಕಾಯಿ ಸೀಳು ಬಂದುಬಿಟ್ಟರೆ ಮಧ್ಯದಲ್ಲಿ ಅದು ಒಂದು ಸೀಳಾಗಿ ಬಂದರೆ ಅದಕ್ಕೆ ಅನಾಹುತಗಳಾಗುತ್ತದ ಅಪಚಾರವಾಗುತ್ತದ ಎನ್ನುವುದಾದರೆ ಕೆಲವೊಂದು ಸಲ ಬಿಸಿಲು ಜಾಸ್ತಿ ಇದ್ದು ಆ ರೀತಿ ಆಗಿರಬಹುದು ಕೆಲವೊಂದು ಸಲ ಅದನ್ನು ಪೂರ್ತಿ ಸ್ವಚ್ಛ ಮಾಡಿ ಅದರ ನಾರನ್ನು ಜುಂಜನ್ನು ತೆಗೆದಿರುವುದರಿಂದ ಅದು ಸೀಳು ಬಂದಿರಬಹುದು ಇದನ್ನು ನಾವು ಗಮನಿಸಬೇಕಾಗುತ್ತದೆ ಸುಮ್ಮ ಸುಮ್ಮನೆ ಯಾವುದು ಆಗುವುದಿಲ್ಲ ಕೆಲವೊಂದು ಸಲ ಆ ರೀತಿ ನಾವು ಏನು ಮಾಡದೆ ಅದು ಬಿರುಕು ಬಂತು ಅದನ್ನು ಗಮನವಿಟ್ಟು ನೋಡಿಕೊಂಡು ಏನು ಮಾಡದೆ ಮನೆಗಳಲ್ಲಿ ತೊಂದರೆಯಾಗುತ್ತಿದೆಯ ಎಂದು ನೋಡಿಕೊಳ್ಳುವುದು ಒಳ್ಳೆಯದು ಯಾವುದಕ್ಕೂ ಭಯ ಬೇಡ ಅದನ್ನು ನೋಡಿಕೊಂಡು ಸರಿ ಮಾಡಿಕೊಂಡರೆ ಆಯ್ತು

ಎಲ್ಲದಕ್ಕೂ ಭಯಪಟ್ಟುಕೊಂಡು ಬದುಕುವುದು ತಪ್ಪಾಗುತ್ತದೆ ನಮ್ಮಿಂದ ಕೆಲವೊಂದು ಅಪಚಾರಗಳಾದಾಗ ಅದರ ಸೂಚನೆ ಕೂಡ ಆಗಿರಬಹುದು ಇನ್ನು ತೆಂಗಿನಕಾಯಿಯಲ್ಲಿ ಹೂವು ಬಂದರೆ ತುಂಬಾ ಒಳ್ಳೆಯದು ಎಂದು ಎಲ್ಲರೂ ಹೇಳುತ್ತಾರೆ ಹೂವು ಬಂದಿರುವಂತಹ ತೆಂಗಿನ ಕಾಯಿಯನ್ನು ಇಟ್ಟಿದ್ದರೆ ಖಂಡಿತ ಅದರಲ್ಲಿ ಹೂವು ಇರುತ್ತದೆ ಅಥವಾ ಪೂಜೆ ಮಾಡಿ ಎಷ್ಟೋ ದಿನ ಪೂಜೆ ಮಾಡುತ್ತಿದ್ದರು ಅದು ಕೊಳೆತು ಹೋಗಿಲ್ಲ ಹೂವು ಬಂದಿದೆ ಎಂದರೆ ಆ ಮನೆಯಲ್ಲಿ ಸಮೃದ್ಧಿ ಜಾಸ್ತಿಯಾಗುತ್ತದೆ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗುತ್ತದೆ ಆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಎಂದರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 8618161002 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 8618161002

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 8618161002

Leave A Reply

Your email address will not be published.