ಡಿಸೆಂಬರ್ ತಿಂಗಳ ರಾಶಿ ಫಲ ಕನ್ಯಾ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಡಿಸೆಂಬರ್ ತಿಂಗಳ ರಾಶಿ ಫಲ ಕನ್ಯಾ ರಾಶಿ ಈ ತಿಂಗಳು ನೀವು ತಿಳಿದುಕೊಳ್ಳಲೇಬೇಕಾದ ಮುಖ್ಯವಾದ ಮಾಹಿತಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022 ಕೊನೆ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವಂತಹ ಕನ್ಯಾ ರಾಶಿಯ ರಾಶಿ ಫಲ ಯಾವ ಪ್ರಕಾರದಲ್ಲಿದೆ ನಿಮಗೆ ಇರುವಂತಹ ಲಾಭಗಳೇನು ನಷ್ಟಗಳೇನು ಪ್ರಯೋಜನಗಳೇನು ಹಣಕಾಸಿನ ಸ್ಥಿತಿ ಯಾವ ಪ್ರಕಾರದಲ್ಲಿದೆ ಆರೋಗ್ಯ ಸ್ಥಿತಿ ಯಾವ ಪ್ರಕಾರದಲ್ಲಿದೆ ಎನ್ನುವಂತಹ ಬಹಳಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕನ್ಯಾ ರಾಶಿಯ ಜನ್ಮ ನಕ್ಷತ್ರಗಳು ಉತ್ತರ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ಹಸ್ತ ನಕ್ಷತ್ರದ ನಾಲ್ಕು ಚರಣಗಳು ಹಾಗೂ ಚಿತ ನಕ್ಷತ್ರದ ಮೊದಲ ಎರಡು ಚರಣಗಳು ಸೇರಿರುವಂತಹ ಕನ್ಯಾ ರಾಶಿ, ಕನ್ಯಾ ರಾಶಿಯವರ ಅದೃಷ್ಟ ಬಣ್ಣ ಹಸಿರು ಮತ್ತು ಹಳದಿ ಅದೃಷ್ಟದೇವತೆ ಮಹಾ
ವಿಜ್ಞ ನಿವಾರಕ ಗಣೇಶ ಸ್ವಾಮಿ ಮಿತ್ರ ರಾಶಿಗಳು ಮೇಷ ಮಿಥುನ

ಮತ್ತು ಸಿಂಹ ರಾಶಿ ಆದರೆ ಶತ್ರು ರಾಶಿ ಕಟಕ ರಾಶಿಯಾಗಿದೆ ಇನ್ನು ಡಿಸೆಂಬರ್ ತಿಂಗಳ ಫಲವನ್ನು ತಿಳಿಯುವುದಾದರೆ ಡಿಸೆಂಬರ್ ತಿಂಗಳಿನಲ್ಲಿ 1, 3, 9, 19, 20, 28, 30 ಹಾಗು 31ನೇ ತಾರೀಕು ನಿಮಗೆ ತುಂಬಾ ಉಪಯುಕ್ತವಾದ ಅನುಕೂಲಕರವಾಗಿರುವಂತಹ ದಿನಗಳು ಎಂದು ಹೇಳಬಹುದು

ಇನ್ನು ಡಿಸೆಂಬರ್ ನೀವು ತಿಂಗಳಿನಲ್ಲಿ ಏನೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಂತಹ ಏನೇ ಒಂದು ತೀರ್ಮಾನವನ್ನು ತೆಗೆದುಕೊಳ್ಳುವಂತಹ ಪ್ರಯತ್ನವನ್ನು ಮಾಡುವಂತದಿದಿಯಲ್ಲ ಆ ತೀರ್ಮಾನ ಅಚಲವಾಗಿರಬೇಕು ದೃಢವಾಗಿರಬೇಕು ಗೊಂದಲಮಯವಾಗಿರಬಾರದು ಚಂಚಲವಾಗಿರಬಾರದು ನೀವು ಏನೇ ಒಂದು ಉದ್ಯೋಗ ಪ್ರಾರಂಭ ಮಾಡುತ್ತಿದ್ದೀರಾ

ಆ ಉದ್ಯೋಗ ಕ್ಷೇತ್ರದಲ್ಲಿ ಇರುವಂತಹ ವ್ಯಕ್ತಿಗಳ ಸಲಹೆಯನ್ನು ಪಡೆದುಕೊಳ್ಳಿ ಹಣಕಾಸಿನ ಕೆಲಸ ಮಾಡಿ ಕೃಷಿನೇ ಮಾಡಿ ಬಿಸಿನೆಸ್ ಮಾಡಿ ಹೊಸ ಕಂಪನಿ ಪ್ರಾರಂಭ ಮಾಡಿ ನೀವು ಏನೇ ಕೆಲಸ ಮಾಡಿ ಅನುಭವವನ್ನು ಹಂಚಿಕೊಳ್ಳಬೇಕು ಹಿರಿಯರ ಮಾರ್ಗದರ್ಶನವನ್ನು ಪಡೆಯುವುದು ಬಹಳ ಮುಖ್ಯವಾಗಿರುವಂತಹ ವಿಚಾರ ಜೊತೆಗೆ ನೀವು ಬಹಳಷ್ಟು ಸ್ವಲ್ಪ ಕೆಲಸದ ಜೊತೆಯಲ್ಲಿ ನೀವು ಎಂಜಾಯ್ ಮಾಡ್ತಾ ಕೆಲಸ ಮಾಡಬೇಕು ರಿಸ್ಕ್ ಅಂತ ಅನಿಸಿಕೊಳ್ಳಬಾರದು ಒತ್ತಡ ಅಂತ ಅನಿಸಿಕೊಳ್ಳಬಾರದು ನಿಮಗೇನಾದರೂ ಆ ಕೆಲಸ ಒತ್ತಡ ಎನಿಸಿತು ಅಂದರೆ

ಆಗ ಖಂಡಿತ ನೀವು ಸಕ್ಸಸ್ ಆಗುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ನೀವು ಅದನ್ನು ಅನುಭವಿಸುತ್ತಾ ಕೆಲಸ ಮಾಡುವುದರಿಂದ ಹೆಚ್ಚಿನ ಪರಿಶ್ರಮ ಪಡುವುದರಿಂದ ನಿಮಗೆ ಬಹಳಷ್ಟು ಉತ್ತಮವಾಗಿರುವಂತಹ ಫಲ ಸಿಗುತ್ತದೆ ಗಮನದಲ್ಲಿರಲಿ ಈ ತಿಂಗಳ ಮಧ್ಯಭಾಗದಲ್ಲಿ ಬಹಳಷ್ಟು ಅನುಕೂಲತೆಗಳನ್ನು ನೀವು ಪಡೆಯುವಂತಹ ಸಾಧ್ಯತೆಗಳಿವೆ ಇನ್ನು ನಿಮಗೆ ಕೆಲವೊಂದು ವಿಚಾರದಲ್ಲಿ ಅನುಮಾನಗಳಿವೆ ಕೆಲಸದ ವಿಚಾರದಲ್ಲಿರಬಹುದು ವ್ಯಕ್ತಿಗಳ ವಿಚಾರದಲ್ಲಿರಬಹುದು ಹಣಕಾಸಿನ ವಿಚಾರದಲ್ಲಿರಬಹುದು ಅನುಮಾನಗಳಿದೆ ಏನಾಗುತ್ತೋ ಎಂಬ ಭಯ ಆತಂಕ ಅನುಮಾನ ಈ ರೀತಿಯಾಗಿರುವಂತಹ ಭಾವನೆಗಳು

ಬಹಳಷ್ಟು ಇದೆ ಅದು ನಿಮಗೆ ಸಮಸ್ಯೆಯನ್ನು ತರುವಂತಹ ಸಾಧ್ಯತೆಗಳಿರುವುದರಿಂದ ಅನುಮಾನವನ್ನು ಪಕ್ಕಕ್ಕಿಟ್ಟು ನೇರವಾಗಿರಲಿ ನಿಷ್ಟುರವಾಗಿರಲಿ ದೃಢವಾಗಿ ನೀವು ಕೆಲಸ ಮಾಡುವುದರಿಂದ ಖಂಡಿತವಾಗಿ ನೀವು ಯಶಸ್ಸನ್ನು ಪಡೆದುಕೊಳ್ಳಬಹುದು

ಇನ್ನು ನೀವು ಉಪಕಸುಬುಗಳು ಅಂದರೆ ನೀವು ಮೇನ್ ಬಿಸಿನೆಸ್ ಮಾಡುತ್ತಿದ್ದೀರಿ ಅದರ ಜೊತೆಯಲ್ಲಿ ಪಾರ್ಟ್ ಟೈಮ್ ನಲ್ಲಿ ಏನಾದರೂ ಮಾಡುವಂತ ಪ್ರಯತ್ನ ಮಾಡುವುದರಿಂದ ಬಹಳಷ್ಟು ಯಶಸ್ಸನ್ನು ಪಡೆಯುವಂತಹ ಸಾಧ್ಯತೆಗಳಿವೆ ಗಮನವಿರಲಿ ಒಂದನ್ನೇ ನಂಬಿಕೊಂಡು ಒಂದರ ಮೇಲೆಯೇ ಡಿಪೆಂಡ್ ಆಗಿ ಅವಲಂಬಿತರಾಗಿ ಕೆಲಸ ಮಾಡುವುದಕ್ಕಿಂತಲೂ ನೀವು ಪಾರ್ಟ್ ಟೈಮ್ ಏನನ್ನಾದರೂ ಮಾಡುವಂತಹ ಪ್ರಯತ್ನ ಮಾಡುವಂತದ್ದು ಬಹಳ ಉಪಯುಕ್ತವಾಗಿರುವ ವಿಚಾರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.