ಕಟಕ ರಾಶಿ ಜೂನ್ ಮಾಸ ಭವಿಷ್ಯ

ಕಟಕ ರಾಶಿ ಚಂದ್ರನ ರಾಶಿ ಪರಿಣಾಮಗಳು ಮಿಶ್ರವಾಗುತಿದೆ ಇದರಿಂದ ನಿಮಗೆ ಮಿಶ್ರ ಫಲಿತಾಂಶಗಳು ಇದೆ ನಾವು ಸಕಾರಾತ್ಮಕವಾಗಿ ಇರುತ್ತೀರಿ ನಮಗೆ ಖುಷಿ ಬೇಕು ತೃಪ್ತಿ ಬೇಕು ಜೀವನದಲ್ಲಿ ನೆಮ್ಮದಿ ಬೇಕು ಇಲ್ಲವಾದರೆ ಹಣ, ಸಂಪತ್ತು,ಸಮೃದ್ಧಿ ಬೇಕು ಇದಕ್ಕಾಗಿ ಮನುಷ್ಯ ಹೆಚ್ಚಾಗಿ ಹುಡುಕುತ್ತಿರುತ್ತಾನೆ .

ಯಾರೇ ಆಗಿರಬಹುದು ಎಲ್ಲರಿಗೂ ಬೇಕಾಗಿರುವುದು ಇವೆರಡೇ ವಿಷಯಗಳು ಒಂದು ಸುಖ ಸಂತೋಷ ಇಲ್ಲ ಹಣ ಸಮೃದ್ಧಿ ಆದರೆ ಈ ತಿಂಗಳು ನಿಮ್ಮನ್ನು ಸ್ವಲ್ಪ ಏರುಪೇರು ದಾರಿ ಕಡೆ ಕೊಂಡು ಹೋಗುತ್ತದೆ ಈ ದಿನ ನೀವು ಅಂದುಕೊಂಡಿರುವುದು ಸಿಗದೇ ಇರಬಹುದು ಜೂನ್ ತಿಂಗಳಲ್ಲಿ ಸ್ವಲ್ಪ ಏರುಪೇರು ಉಂಟಾಗಬಹುದು.

ಆದರೆ ಕೊನೆಯದಾಗಿ ನಿಮಗೆ ಸಿಗಬೇಕಾದದ್ದು ಸಿಕ್ಕೇ ಸಿಗುತ್ತದೆ ಜೂನ್ ಅಲ್ಲದಿದ್ದರೆ ಜುಲೈ ತಿಂಗಳಲ್ಲಿ ಸಿಕ್ಕೇ ಸಿಗುತ್ತದೆ ಇಲ್ಲವಾದರೆ ಆಗಸ್ಟ್ ನಲ್ಲಿ ಹಾಗಾದರೆ ನಿಮಗೆ ಏನು ಸಿಗುವುದಿಲ್ಲ ಎಂದು ಕೊಳ್ಳಬೇಡಿ ಈ ರೀತಿ ಏನು ಆಗುವುದಿಲ್ಲ ನಿಮ್ಮ ಫಲಗಳು ಮಿಶ್ರವಾಗುತ್ತಿದೆ ಅಷ್ಟೇ ಈ ತಿಂಗಳಲ್ಲಿ ನಿಮ್ಮ ಯಾವ ಬೆಳವಣಿಗೆಗಳು ಚೆನ್ನಾಗಿ ಅದ್ಭುತವಾಗಿರುತ್ತದೆ ಎಂದು ನೋಡೋಣ.

ನಿಮ್ಮ ಜಾತಕದಲ್ಲಿ ಅಷ್ಟಮ ಶನಿ ನಡೆಯುತ್ತಿದೆ ಆರೋಗ್ಯದ ವಿಚಾರವಾಗಿ ಸ್ವಲ್ಪ ಅಲೆಗಳು ಹೇಳುತ್ತವೆ ಅಥವಾ ಅಲೆಗಳು ಒಂಚೂರು ಜೋರಾಗಿ ಗಾಳಿ ಬೀಸುತ್ತದೆ ನಿಮಗೆ ನೆಗಡಿ ಉಂಟಾಗುತ್ತದೆ ಎಲ್ಲೋ ಸ್ಕೂಟರ್ ನಲ್ಲಿ ಹೋಗುತ್ತಿರುವಿರಿ ಆದರೆ ಮಳೆಯಲ್ಲಿ ನೆನೆಯುವಿರಿ.

ನಿಮ್ಮ ಮೈ ಮೇಲೆ ನಾಲ್ಕು ಹನಿಗಳು ಬೀಳುತ್ತೆ ಎಂದುಕೊಳ್ಳಿ ಎಲ್ಲೋ ಒಂದು ಕಡೆ ಸ್ವಲ್ಪ ತಲೆ ಒದ್ದೆಯಾಯಿತು ತಕ್ಷಣ ಸ್ವಲ್ಪ ಮೈ ಬಿಸಿಯಾಗುವ ರೀತಿ ಆಗುತ್ತದೆ ನಿಮಗೆ ಅನುಮಾನ ಜ್ವರ ಬಂದಿರಬಹುದು ಎಂದು ಯಾರಾದರೂ ಕೆಮ್ಮುತ್ತಿರುತ್ತಾರೆ ನಿಮಗೆ ಭಯ ಶುರುವಾಗುತ್ತದೆ ಅವನಿಗೆ ಬೇರೆ ಯಾವ ಕಾಯಿಲೆ ಏನಾದರೂ ಇದ್ದರೆ ಎಂಬ ಸಂಶಯವಿರುತ್ತದೆ ಅದು ನಮಗೆ ಏನಾದರೂ ಒಂದು ವೇಳೆ ಬಂದು ಬಿಡುತ್ತದೆ.

ಎಂಬ ಭಯ ಇರುತ್ತದೆ ಭಯಪಡಬೇಡಿ ಕೆಮ್ಮು ಮತ್ತು ಸೀನುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಉದ್ಯೋಗಕ್ಕೆ ಬಂದರೆ ಅಲ್ಲಿಯು ಕೂಡ ನಿಮಗೆ ಸ್ವಲ್ಪ ತೊಂದರೆಗಳು ಉಂಟಾಗಲಿದೆ ರಾಹು ಗುರು ಇಬ್ಬರು ಸೇರಿಕೊಂಡು ನಿಮ್ಮನ್ನು ಆಟವಾಡಿಸುತ್ತಿದ್ದಾರೆ ಅಲ್ಲಿಯೂ ಕೂಡ ಗುರು ತುಂಬಾ ಸಕಾರಾತ್ಮಕ ರಾಹುವಿನಿಂದ ಸಮಸ್ಯೆಗಳು ಮತ್ತೆ ಅದೇ ಮಿಶ್ರ ಫಲ ಆದರೆ ಸ್ವಲ್ಪ ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳನ್ನು ನಿಭಾಯಿಸುವುದಕ್ಕೆ ನಿಮಗೆ ಸಾಧ್ಯವಾಗಲಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.