ಕುಂಭ ಮೀನ ರಾಶಿ ಪೂರ್ವ ಭದ್ರಪದ ನಕ್ಷತ್ರದವರು ಗುಣ ಸ್ವಭಾವಗಳು

Uncategorized

ಕುಂಭ ಮೀನ ರಾಶಿ ಪೂರ್ವ ಭದ್ರಪದ ನಕ್ಷತ್ರದವರು ಗುಣ ಸ್ವಭಾವಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ವೀಕ್ಷಕರೇ ಇವತ್ತು ಈ ಪೂರ್ವಭಾದ್ರಪದ ನಕ್ಷತ್ರದ ಜನಿಸಿದವರ ವ್ಯಕ್ತಿಗಳ ಒಂದು ಜಾತಕ ಫಲ ಯಾವ ರೀತಿ ಇರುತ್ತದೆ ಈ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಒಂದುವರಿ ಯಾವ ಕ್ಷೇತ್ರದಲ್ಲಿ ಇವರು ಉದ್ಯೋಗ ಮಾಡಿದರೆ ಚೆನ್ನಾಗಿರುತ್ತದೆ ಮತ್ತು ಈ ಒಂದು ಪೂರ್ವಭಾದ್ರಪದ ನಕ್ಷತ್ರದಲ್ಲಿ ಜನಿಸಿರುವಂತಹ ಅವರಿಗೆ ಆರೋಗ್ಯ ಸ್ಥಿತಿಯಾವ ರೀತಿ ಇರುತ್ತದೆ ಆರ್ಥಿಕ ಸ್ಥಿತಿ ಯಾವ ರೀತಿ ಇರುತ್ತದೆ ಮದುವೆ ವಿಚಾರದಲ್ಲಿ ಯಾವ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳಿಗೆ ಮಧುವರರು ಬಹಳಷ್ಟು ವಿವರ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ ಮತ್ತು ಪೂರ್ವಭಾದ್ರಪದ ನಕ್ಷತ್ರದವರಿಗೆ ನಿಮಗೆ ಮಾಹಿತಿ ಕೊಡುತ್ತಿದ್ದೇವೆ ಅಲ್ವಾ ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದಿ.

ಮತ್ತು ನನ್ನನ್ನು ನಿಮಗು ತಿಳಿಸಿರುವಂತಹ ಫಲ ಪುರುಷರಿಗೂ ಮತ್ತು ಸ್ತ್ರೀಯರಿಗೂ ಭದ್ರಪದ ನಕ್ಷತ್ರದಲ್ಲಿ ಜನಿಸಿದಂತಹ ಅವರಿಗೆ ಸಮಾನವಾಗಿ ವ್ಯಕ್ತವಾಗುತ್ತದೆ ಸ್ತ್ರೀ ಪುರುಷರಿಗೆ. ಹಾಗಾದರೆ ತಡ ಮಾಡುವುದು ಬೇಡ ಈ ಮಾಹಿತಿಯನ್ನು ತಿಳಿದುಕೊಳ್ಳಿ ಪೂರ್ವಭಾತಗಳ ನಕ್ಷತ್ರದಲ್ಲಿ ಜನಿಸಿದಂತಹ ವ್ಯಕ್ತಿಗಳ ಒಂದು ಗುಣಲಕ್ಷಣಗಳು ಯಾವ ರೀತಿ ಇರುತ್ತದೆ ಅನ್ನುವಂತಹ ಮಾಹಿತಿ ಇವರು ಅತ್ಯಂತ ಮಾನವೀಯತೆಯ ಗುಣಗಳನ್ನು ಒಳಗೊಂಡಿರುತ್ತಾರೆ ಮತ್ತು ಶಿಸ್ತಿನ ವ್ಯಕ್ತಿಗಳು ಆಗಿರುತ್ತಾರೆ

ಇವರಲ್ಲಿ ಒಂದು ಮಾನವೀಯತೆ ಆಗಿರುವಂತಹ ಸೂಕ್ಷ್ಮವಾದಂತಹ ಗುಣಗಳು ಇರುತ್ತವೆ ಸ್ವಲ್ಪ ಎಲ್ಲೋ ಏನೋ ಆಚತುರ್ಯ ಆಗುತ್ತಿದೆ ಯಾರಿಗೋ ಅನ್ಯಾಯ ಆಗುತ್ತಿದೆ ಯಾರಿಗೋ ಮೋಸವಾಗುತ್ತಿದೆ ಅಥವಾ ಯಾರಿಗೂ ಪಶು ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಅಂತ ಹೇಳಿದರೆ ಇವರು ಮನಸ್ಸು ಅವರು ಹೆಲ್ಪ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾರೆ ಮತ್ತು ಸಮಾಜದಲ್ಲಿ ಬಹಳ ಶಿಸ್ತಿನಿಂದ ಗತ್ತಿನಲ್ಲಿ ಇರುವಂತಹ ವ್ಯಕ್ತಿ ಅಂತ ಹೇಳಬಹುದು ಆಮೇಲೆ ಇವರು ಬೇರೆಯವರಿಂದ ಕೆಲಸ ಪಡೆಯುವುದರಲ್ಲಿ ಬಹಳಷ್ಟು ಜನ ಆಗಿರುತ್ತಾರೆ. ಏಕೆಂದರೆ ಒಂದು ಚಾತುರ್ ಅನ್ನುವುದು ಇರುತ್ತದೆ ನೀವು ಎಲ್ಲಿ ಹೋಗಲಿ ಯಾವುದೇ ಕ್ಷೇತ್ರದಲ್ಲಿ ಹೋಗಲಿ ಪರಿಚಯ ಬೇಗ ಮಾಡಿಕೊಳ್ಳುತ್ತಾರೆ ಜನರಲ್ಲಿ ಬೇಗ ಹೊಂದುಕೊಳ್ಳುತ್ತಾರೆ

ಮತ್ತು ಇವರಿಗೆ ಬರಿಗೈಯಿಂದ ಬಿಟ್ಟರೂ ಕೂಡ ಏನೋ ಒಂದು ಸೃಷ್ಟಿ ಮಾಡಿಕೊಂಡು ಉದ್ಯೋಗದ ಅವಕಾಶ ಸೃಷ್ಟಿ ಮಾಡಿಕೊಳ್ಳುತ್ತಾರೆ ಏನು ಒಂದು ಬುದ್ಧಿಶಕ್ತಿಯಿಂದ ಬಚಾವಾಗಿ ಬರುವಂತಹ ಒಂದು ಚಾಣಾಕ್ಷತನವನ್ನು ಹೊಂದಿರುತ್ತಾರೆ. ಇನ್ನು ಕೆಲಸದ ಒತ್ತಡ ನೂರಾರು ಜಂಜಾಟದ ಅದೆಲ್ಲ ಮರೆತು ಹೋಗುವಂತಹ ಆಗಿಬಿಡುತ್ತದೆ ಹಾಗಾಗಿ ಬನ್ನಿ ಮುಂದಿನ ವಿಷಯ ತಿಳಿದುಕೊಳ್ಳೋಣ. ಆಮೇಲೆ ಶಾಂತ ರಹಿತವಾಗಿರುವಂತಹ ಜೀವನ ನಡೆಸುವಂತಹದ್ದು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವಂತಹವರು.

ಇವರ ಸ್ವಭಾವ ಹೇಳಬೇಕು ಎಂದರೆ ಯಾರೊಂದಿಗೂ ಕೂಡ ಜಗಳವಾಡಲು ಹೋಗುವುದಿಲ್ಲ ತಮ್ಮ ಪಾಡಿಗೆ ತಾವು ಇದ್ದು ಕೊಟ್ಟಿರುವಂತಹ ಕೆಲಸವನ್ನು ಮುಗಿಸುತ್ತಾರೆ. ಇವರು ಅತ್ತಿಗೆ ಚೆನ್ನಾಗಿ ಇರುವಂತಹ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಭಾಗವಹಿಸಲು ಹೋಗುವುದಿಲ್ಲ ಇವರು ಒಬ್ಬಂಟಿಯಾಗಿರುವುದನ್ನು ಹೆಚ್ಚಾಗಿ ಪ್ರೀತಿಸುತ್ತಾರೆ

ಇವರು ಶಿಕ್ಷಣದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ ಇವರು ಮಕ್ಕಳಿಗೂ ಸಹ ಯಾವುದೇ ರೀತಿಯಾದಂತಹ ಶಿಕ್ಷಣದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ತತ್ವಗಳು ಹಾಗೂ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಹೆಚ್ಚಾಗಿ ಜ್ಞಾನವನ್ನು ಹೊಂದಿರುತ್ತಾರೆ ಈ ನಕ್ಷತ್ರದವರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *