ಲವಂಗದಿಂದ ಆಗುವಂತಹ ಆರೋಗ್ಯಕರ ಪ್ರಯೋಜನಗಳು…!!

ಸರ್ವರಿಗೂ ನಮಸ್ಕಾರ, ಭಾರತವು ಸಾಂಬಾರು ಪದಾರ್ಥಗಳ ತವರು ಎಂದು ಹೇಳಲಾಗುತ್ತದೆ ಹಿಂದಿನಿಂದಲೂ ವಿದೇಶಗಳಿಗೆ ಭಾರತದಿಂದ ಸಾಂಬಾರು ಪದಾರ್ಥಗಳು, ರಫ್ತಾಗುತ್ತಿದ್ದವು ಸಂಬಾರ ಪದಾರ್ಥಗಳಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಗುಣಗಳು ನಮ್ಮ ಹಿರಿಯರ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಿದೆ ಪ್ರತಿಯೊಂದು ಸಾಂಬಾರದಲ್ಲೂ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ

ಇದರಲ್ಲಿ ಲವಂಗ ಕೂಡ ಒಂದು ಲವಂಗ ಹೀಗೆ ಸೇವನೆ ಮಾಡಿದರೆ ಅದು ಸ್ವಲ್ಪ ಚುಮ್ಮಿಸುವ ಅನುಭವ ನೀಡಿದರು ಅದರಿಂದ ಹಲವಾರು ಆರೋಗ್ಯ ಲಾಭಗಳು ಇವೆ ಲವಂಗವು ಆಹಾರದ ರುಚಿ ಹಾಗೂ ಸುವಾಸನೆ ಹೆಚ್ಚಿಸುವುದು ಗಂಟಲು ನೋವು ಮತ್ತು ಸಮಾನ ಶೀತದೊಂದಿಗೆ ಇದು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸುವುದು

ಇದರಲ್ಲಿ ಶಮನಕಾರಿ ಮತ್ತು ಕೆಲವೊಂದು ಆರೋಗ್ಯ ಗುಣಗಳು ಇವೆ ಲವಂಗದ ಆರೋಗ್ಯ ಗುಣಗಳು ಯಾವುವು ಎಂದು ತಿಳಿಯೋಣ ಬನ್ನಿ.
ಇಷ್ಟು ಸಣ್ಣ ಹೂವಿನಲ್ಲಿ ಅದೆಷ್ಟು ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಇದೆ ಎಂದರೆ ಅದನ್ನು ನಂಬಲು ಸಾಧ್ಯವಾಗದು ಲವಂಗದಲ್ಲಿ ಮ್ಯಾಂಗನೀಸ್ ವಿಟಮಿನ್ ಕೆ, ವಿಟಮಿನ್ ಸಿ, ಸಣ್ಣ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್ ವಿಟಮಿನ್ ಇ ಮತ್ತು ಇತರ ನಾರಿನಂಶಗಳು ಮತ್ತು ಖನಿಜಾಂಶಗಳು ಇವೆ.

ಮೆದುಳಿನ ಕ್ರಿಯೆ ಸರಾಗವಾಗಲು ಮತ್ತು ಮೂಳೆಗಳು ಬಲಗೊಳ್ಳಲು ಮ್ಯಾಂಗನೀಸ್ ಎನ್ನುವ ಖನಿಜಾಂಶವು ಅತಿ ಅಗತ್ಯ ವಿಟಮಿನ್ ಸಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು ವಿಟಮಿನ್ ಕೆ ರಕ್ತ ಹೆಪ್ಪುಗಟ್ಟಲು ಬೇಕಾಗುವ ಪ್ರಮುಖ ಪೋಷಕಾಂಶ ಲವಂಗದಲ್ಲಿ ಇರುವಂತಹ ಯುಜನು ಎನ್ನುವ ಅಂಶವು ನೈಸರ್ಗಿಕ ಆಂಟಿ ಆಕ್ಸಿಡೆಂಟ್ ನಂತೆ ಕೆಲಸ ಮಾಡುವುದು .

ಇದರಲ್ಲಿರುವ ಫ್ರೀ ಆರ್ಡಿಕಲ್ ಉಂಟಾಗುವ ಹಾನಿ ತಡೆಯಬಹುದು ಲವಂಗದಲ್ಲಿ ವಿಟಮಿನ್ ಸಿ ಕೂಡ ಆಂಟಿ ಆಕ್ಸಿಡೆಂಟ್ ರೀತಿಯಲ್ಲಿ ಕೆಲಸ ಮಾಡುವುದು ಇದು ಫ್ರೀ ಆರ್ಡಿಕಲ್ ಅನ್ನು ತಟಸ್ಥ ಗೊಳಿಸುವುದು ಫ್ರೀ ಆರ್ಡಿಕಲ್ ನಿಂದಾಗಿ ಹಾನಿಕಾರಕ ಆಕ್ಸಿಡೆಟ್ಯು ಒತ್ತಡ ಉಂಟಾಗಬಹುದು ಇತರ ಆಂಟಿ ಆಕ್ಸಿಡೆಂಟ್ ಆಹಾರಗಳೊಂದಿಗೆ ಲವಂಗ ಸೇರಿಕೊಂಡರೆ ಅದರಿಂದ ಸಂಪೂರ್ಣ ಆರೋಗ್ಯ ಉತ್ತಮವಾಗುತ್ತದೆ.

ಮೂಗಿನ ಮೇಲ್ಬಾಗದ ಹಣೆಯ ಒಳಗಿರುವ ಡೊಳ್ಳು ಭಾಗದಲ್ಲಿ ಸೋಂಕು ಉಂಟಾಗಿ ಮೂಗು ಕಟ್ಟಿಕೊಂಡಿದ್ದು ತಲೆ ನೋವು ವಿಪರೀತವಾಗಿದ್ದರೆ ಒಂದು ಸ್ಪೂನ್ ಬಿಸಿಯಾದ ಲವಂಗದ ಪುಡಿ ಬೆರೆಸಿ ಕುಡಿಯಿರಿ ವಿಶೇಷವಾಗಿ ಬೆಳಗಿನ ಪ್ರಥಮ ಆಹಾರದ ಹಾಗೂ ಉಪಹಾರದ ಬಳಿಕ ಇನ್ನೊಂದು ಲೋಟ ಕುಡಿಯುವ ಮೂಲಕ ಸೈನೋ ಸೋಂಕು ಶೀಘ್ರವಾಗಿ ಇಲ್ಲವಾಗುತ್ತದೆ.

ಲವಂಗದಲ್ಲಿರುವ ಉರಿಯೂತ ನಿವಾರಕ ಗುಣ ವಿಶೇಷವಾಗಿ ವಸಡುಗಳ ಸೋಂಕನ್ನು ನಿವಾರಿಸಿ ನೋವನ್ನು ಕಡಿಮೆ ಮಾಡುತ್ತದೆ ಒಂದು ವೇಳೆ ನೀವು ವಸಡುಗಳಲ್ಲಿ ನೋವು ಅಥವಾ ಹಲ್ಲು ನೋವಿನಿಂದ ಬಳಲುತ್ತಿದ್ದರೆ ಲವಂಗದ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಇಟ್ಟುಕೊಳ್ಳುವುದು ಒಂದು ವಿಧಾನವಾಗಿದೆ ಅಷ್ಟೇ ಅಲ್ಲದೆ ಲವಂಗ ಬೆರೆಸಿ ಕುದಿಸಿದ ಟೀಯನ್ನು ಬಾಯಿಗೆ ಹಾಕಿಕೊಳ್ಳಿ ತಣಿದ ಬಳಿಕ ಎಷ್ಟು ಹೊತ್ತು ಸಾಧ್ಯ .

ಅಷ್ಟು ಹೊತ್ತು ಬಾಯಿಯಲ್ಲಿ ಮುಕ್ಕಳಿಸಿ ವಿಶೇಷವಾಗಿ ನೋವಿರುವ ಬಾಗದಲ್ಲಿ ಇಟ್ಟುಕೊಳ್ಳಿ ಹೆಚ್ಚು ಕಾಲ ಮುಕ್ಕಳಿಸಿ ಇದರಿಂದ ನೋವಿನಿಂದ ಮೊದಲು ವಿಧಾನಕ್ಕಿಂತಲೂ ಶೀಘ್ರ ವಾಗಿ ಮತ್ತು ಇನ್ನೂ ಉತ್ತಮವಾಗಿ ಉಪಶಮನವಾಗುತ್ತದೆ ರಕ್ತದಲ್ಲಿರುವ ಬಿಳಿ ರಕ್ತ ಕಣಗಳು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುವ ಮದ್ದಾಗಿದೆ ದೇಹವನ್ನು ಪ್ರವೇಶಿಸುವ ವೈರಾಣುಗಳನ್ನು ಕೊಂದು ದೇಹದಿಂದ ಹೊರ ಹಾಕುವ ಮೂಲಕ ಇವು ವಿವಿಧ ರೋಗಗಳಿಂದ ಸತತವಾಗಿ ರಕ್ಷಿಸುತ್ತಾ ಇರುತ್ತವೆ.

ಆದ್ದರಿಂದ ನಮ್ಮ ರಕ್ತದಲ್ಲಿ ಉತ್ತಮ ಪ್ರಮಾಣದ ಬಿಳಿ ರಕ್ತಕಣಗಳಿರುವುದು ಅಗತ್ಯ ಆದರೂ ಲವಂಗದ ಸೇವನೆಯಿಂದ ರಕ್ತದಲ್ಲಿ ಆರೋಗ್ಯಕರ ಮಟ್ಟದಲ್ಲಿ ಬಿಳಿ ರಕ್ತ ಕಣಗಳು ಉತ್ಪತ್ತಿಯಾಗುವಂತೆ ನೋಡಿಕೊಳ್ಳುವ ಮೂಲಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಮ್ಮ ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಲವಂಗವನ್ನು ಬಳೆಸಿ ಸೇವಿಸುವ ಮೂಲಕ ಟೈಪನ್ನು ಮತ್ತು ಮಧುಮೇಹವನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು .

ಇದರಲ್ಲಿರುವ ಕೆಲವು ಪೋಷಕಾಂಶಗಳು ಇನ್ಸುಲಿನ್ ಅಂತೆ ಕಾರ್ಯನಿರ್ವಹಿಸುತ್ತವೆ ಹಾಗೂ ತನ್ಮೂಲಕ ರಕ್ತದಲ್ಲಿರುವ ಅಧಿಕ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ ಲವಂಗದಲ್ಲಿರುವಂತಹ ಕೆಲವು ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುವುದು ಲವಂಗದಲ್ಲಿ ಇರುವಂತಹ ನೈಜೀರಿಕಿನ್ ಅಂಶಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು.

ಯಾಕೆಂದರೆ ನೈಜೀರಿಕಿನ್ ಅಂಶ ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳುವ ಕೋಶಗಳ ಸಾಮರ್ಥ್ಯ ಸುಧಾರಿಸುವುದು ಮತ್ತು ಇನ್ಸುಲಿನ್ ಉತ್ಪತ್ತಿ ಮಾಡಲು ದೇಹಕ್ಕೆ ನೆರವಾಗುವುದು ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಸರಿಯಾಗಿರುವುದು ಲವಂಗ ಮಧುಮೇಹ ನಿಯಂತ್ರಣ ಮಾಡಲು ಒಳ್ಳೆಯ ಮನೆ ಮದ್ದು ಆದ್ದರಿಂದ ಎಂಟು ಲವಂಗಗಳನ್ನು ಬಿಸಿ ನೀರಿನ ಲೋಟಕ್ಕೆ ಹಾಕಿ 15 ನಿಮಿಷಗಳ ಕಾಲ ಹಾಗೆ ಬಿಡಿ ಇದರ ಬಳಿಕ ಸೋಸಿಕೊಂಡು ನೀರನ್ನು ಕುಡಿಯಿರಿ

ಉಪಹಾರದ ಬಳಿಕ ಪ್ರತಿನಿತ್ಯ ಈ ನೀರನ್ನು ಸೇವಿಸಿ ಕೆಲವೇ ತಿಂಗಳಲ್ಲಿ ವ್ಯತ್ಯಾಸ ಕಂಡು ಬರುವುದು ಲವಂಗದಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ ಮತ್ತು ಸೆಳೆತ ನಿಶಕ್ತಿ ಮತ್ತು ಭೇದಿ ಉಂಟು ಮಾಡುವ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ತಡೆಯುವುದು ಲವಂಗದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವ ಗುಣಗಳು ಇವೆ ಇದರಿಂದ ಹಲ್ಲು ಮತ್ತು ವಸಡಿನ ಸಮಸ್ಯೆ ಕಡಿಮೆಯಾಗುವುದು ಚಹಾ ಮರದ ಎಣ್ಣೆ ಸಹಿತ ಇತರ ಒಂದು ಗಿಡಮೂಲಿಕೆಗಳೊಂದಿಗೆ ಲವಂಗ ಬಳಸುವಂತೆ ಆಯುರ್ವೇದವು ಹೇಳುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.