ಮಂಗಳವಾರ ಹುಟ್ಟಿದವರ ಸ್ವಭಾವ ಈ ರೀತಿ ಇರುತ್ತೆ.

ಮಂಗಳವಾರ ತುಂಬಾ ಶುಭವಾದ ವಾರ. ಇದು ಶಕ್ತಿ ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾರ. ಮಂಗವಳ ವಾರದ ದಿನ ಹುಟ್ಟಿದವರಿಗೆ ಮಂಗಳ ಗ್ರಹದ ಪ್ರಭಾವ ಯಾವಾಗಲೂ ಇದ್ದೇ ಇರುತ್ತದೆ. ಇವರು ಅತಿಯಾದ ಕೋಪವನ್ನು ಹೊಂದಿರುತ್ತಾರೆ.

ಮತ್ತು ಚಿಕ್ಕ ವಿಷಯಕ್ಕೂ ಸಹ ಇವರು ಜಗಳವನ್ನು ಮಾಡುತ್ತಾರೆ. ಇವತ್ತು ಎಲ್ಲ ವಿಷಯಗಳಿಗೂ ಇವರು ಬಹಳ ಕೋಪ ಮಾಡಿಕೊಳ್ಳುತ್ತಾರೆ. ಇವರಿಗೆ ಕಿರಿಕಿರಿಗಳು ಬೇಗ ಉಂಟಾಗುತ್ತದೆ. ಎಷ್ಟೇ ಕಷ್ಟ ಬಂದರೂ ಸಹ ತಮ್ಮ ಬುದ್ಧಿವಂತಿಕೆಯಿಂದ ಇವರು ಹೊರ ಬರುತ್ತಾರೆ.

ಚಿಕ್ಕ ಚಿಕ್ಕ ವಿಷಯಗಳಿಗೂ ಸಹ ಇವರು ಬಹಳ ಸ್ಪಂದಿಸುತ್ತಾರೆ. ಇವರು ಯಾವಾಗಲೂ ಯಶಸ್ಸನ್ನು ಸಾಧಿಸುತ್ತಾರೆ ಇವರಿಗೆ ಕಷ್ಟಪಟ್ಟು ಕೆಲಸ ಮಾಡುವುದು ಇಷ್ಟ ಸಾಲ ಎಂದರೆ ಇವರಿಗೆ ಇಷ್ಟವಾಗುವುದಿಲ್ಲ. ಇವರು ಹೊಗಳಿಕೆ ಮಾತುಗಳಿಗೆ ಬಹಳ ಆಕರ್ಷಿತರಾಗುತ್ತಾರೆ ನೋಡಲು ಲಕ್ಷಣವಾಗಿ ಇರುತ್ತಾರೆ.

ಸಾಧಾರಣ ಮೈಕಟ್ಟನ್ನು ಹೊಂದಿರುತ್ತಾರೆ. ಎಲ್ಲರಿಗಿಂತ ಭಿನ್ನವಾದ ಕೆಲಸವನ್ನು ಮಾಡಬೇಕು ಎಂದುಕೊಳ್ಳುತ್ತಾರೆ. ಇದರಿಂದ ಇವರು ಲಾಭವನ್ನು ಸಹ ಪಡೆಯುತ್ತಾರೆ. ಈ ದಿನ ಹುಟ್ಟಿದವರು ತುಂಬಾ ಅದೃಷ್ಟವಂತರು. ಮಂಗಳವಾರ ದಿನ ಹುಟ್ಟಿದವರು ತುಂಬಾ ಪ್ರವಾಸವನ್ನು ಮಾಡಲು ಇಷ್ಟಪಡುತ್ತಾರೆ.

ಮತ್ತು ಇವರು ತುಂಬಾ ಪ್ರವಾಸಿ ಸ್ಥಾನಗಳನ್ನು ವೀಕ್ಷಿಸಲು ತುಂಬಾ ಇಷ್ಟಪಡುತ್ತಾರೆ ಇವರು ಹೆಚ್ಚು ಸತ್ಯ ಹೇಳಲು ಬಯಸುತ್ತಾರೆ. ವೈವಾಹಿಕ ಜೀವನದಲ್ಲಿ ಅಡೆತಡೆಗಳು ಕಂಡುಬಂದರೂ ಸಹ ಅದನ್ನು ಇವರು ಎದುರಿಸುತ್ತಾರೆ. ಇವರ ಮಾತುಗಳಿಂದ ಪ್ರತಿಯೊಬ್ಬರು ಆಕರ್ಷಿತರಾಗುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.