ಮನುಷ್ಯನ ರೀತಿ ಚರ್ಮ ಇರುವ ಪ್ರಪಂಚದ ಏಕೈಕ ಶಿವಲಿಂಗ

ಮನುಷ್ಯನ ರೀತಿ ಚರ್ಮ ಇರುವ ಪ್ರಪಂಚದ ಏಕೈಕ ಶಿವಲಿಂಗ

ಈ ರೀತಿಯ ಶಿವಲಿಂಗವನ್ನು ನೀವು ಎಲ್ಲಿಯೂ ನೋಡಿರಲು ಸಾಧ್ಯವೇ ಇಲ್ಲ 15 ಅಡಿ ಎತ್ತರವಿರುವ ಶಿವಲಿಂಗವನ್ನು ಜಗತ್ತಿನ ತೆಳುವಾದ ಉದ್ದವಾದ ಶಿವಲಿಂಗ ಎಂದೇ ಪರಿಗಣಿಸಲಾಗಿದೆ ಈ ಶಿವಲಿಂಗಕ್ಕೆ ದಿನದ 24 ಗಂಟೆಯೂ ನೀರಿನ ಅಭಿಷೇಕ ನೆರವೇರಿತಲೆ ಇರುತ್ತದೆ ಈ ಶಿವಲಿಂಗವು ಸುಮಾರು ಐದರಿಂದ ಆರು ಸಾವಿರ ವರ್ಷ ಹಳೆಯದು ಎಂದು ಉಲ್ಲೇಖಿಸಲಾಗಿದೆ ಈ ಶಿವಲಿಂಗದ ಮೇಲಿನ ಭಾಗದಲ್ಲಿ ರಕ್ತದ ಕಲೆ ಇದ್ದು ಇದು ಪರಮಾತ್ಮನ ರಕ್ತ ಎಂದೇ ಭಕ್ತರ ನಂಬಿಕೆ

ಈ ರಕ್ತದ ಕಲೆಗೆ ಬಂಗಾರದ ಕವಚ ಮುಚ್ಚಲಾಗಿದ್ದು ಪ್ರತಿ ಐದು ವರ್ಷಗಳಿಗೆ ಒಮ್ಮೆ ಭಕ್ತರಿಗೆ ಈ ಕವಚವನ್ನು ತೆಗೆದು ತೋರಿಸಲಾಗುವುದು ಸ್ವತಹ ಪೂಜೆ ಮಾಡುವ ಅರ್ಚಕರು ಕೂಡ ಐದು ವರ್ಷಗಳವರೆಗೂ ಈ ಕವಚವನ್ನು ಮುಟ್ಟುವುದಿಲ್ಲ ಪ್ರತಿ ಐದು ವರ್ಷಗಳಿಗೆ ಒಮ್ಮೆ ಈ ಕವಚವನ್ನು ಮುಟ್ಟಲಾಗುತ್ತದೆ ಈ ಶಿವಲಿಂಗ ಎಲ್ಲಿ ಇರುವುದು ಈ ಶಿವಲಿಂಗದ ವಿಶೇಷತೆ ಏನು ಎಂದು ತಿಳಿಯೋಣ ಈ ಶಿವಲಿಂಗವನ್ನು ಅಮರರಾಮ ಶಿವಲಿಂಗ, ಅಮರೇಶ್ವರ ಸ್ವಾಮಿ ಲಿಂಗ, ಅಮರಾವತಿ ಉದ್ದ ಲಿಂಗ ಮತ್ತು ಚರ್ಮದ ಲಿಂಗ ಎಂಬ ನಾಲ್ಕು ಹೆಸರುಗಳಿಂದ ಕರೆಯುತ್ತಾರೆ

ಈ ದೇವಸ್ಥಾನದ ವಿಳಾಸ ಕರ್ನಾಟಕದ ನೆರೆ ರಾಜ್ಯದ ಆಂಧ್ರಪ್ರದೇಶದಲ್ಲಿರುವ ಗುಂಟೂರ್ ಗೆ ಹೋಗಬೇಕು ಗುಂಟೂರ್ ಇಂದ 38 ಕಿಲೋಮೀಟರ್ ಪ್ರಯಾಣ ಮಾಡಿದರೆ ಅಮರಾವತಿ ನಗರ ತಲುಪುವಿರಿ ಅಮರಾವತಿ ನಗರದಿಂದ ಒಂದು ಕಿಲೋಮೀಟರ್ ಮುಂದೆ ಸಾಗಿದರೆ ಕೃಷ್ಣಾ ನದಿ ಕಂಡುಬರುತ್ತದೆ ಇದೇ ಕೃಷ್ಣ ನದಿಯ ದಡದಲ್ಲಿ ನೆಲೆಸಿರುವ ಶ್ರೀ ಅಮರೇಶ್ವರ ಸ್ವಾಮಿಯ ವಾರಿ ದೇವಸ್ಥಾನ ಅತ್ಯಂತ ಶ್ರೇಷ್ಠವಾದ ಕಲ್ಲಿನಿಂದ ಉದ್ಭವ ಗುಂಡ ಈ ಶಿವಲಿಂಗ ಮನುಷ್ಯರ ಚರ್ಮದ ರೀತಿಯಲ್ಲಿ ಇದೆ ಮನುಷ್ಯರ ಚರ್ಮ ಹೇಗೆ ಇರುತ್ತದೆಯೋ ಅದೇ

ರೀತಿ ಅನುಭವವನ್ನು ಈ ಶಿವಲಿಂಗವು ಕೊಡುತ್ತದೆ ಮುಟ್ಟಿದರೆ ಚರ್ಮದ ರೀತಿಯಲ್ಲಿ ಈ ಶಿವಲಿಂಗದ ಕಲ್ಲು ಕೂಡ ಒಳಗೆ ಹೋಗುತ್ತದೆ ಪ್ರತಿದಿನ ಎತ್ತರ ಬೆಳೆಯುತ್ತಿದೆ ಎಂದು 1857ರಲ್ಲಿ ಈ ಶಿವಲಿಂಗದ ಮೇಲ್ಭಾಗವನ್ನು ತೆಗೆಯಲಾಗುತ್ತದೆ ತಕ್ಷಣ ರಕ್ತ ಚಿಮ್ಮಲು ಆರಂಭವಾಗುತ್ತದೆ ತಕ್ಷಣ ದಿಗ್ಬಂದನ ಪೂಜೆಯನ್ನು ಮಾಡಿ ರಕ್ತವನ್ನು ನಿಲ್ಲಿಸಿ, ಆ ಜಾಗವನ್ನು ಬಂಗಾರದ ಕವಚದಿಂದ ಮುಚ್ಚಲಾಗುತ್ತದೆ ಪುರಾಣಗಳ ಪ್ರಕಾರ ಈ ಶಿವಲಿಂಗದ ಉದ್ಧ ಕೇವಲ ಎರಡು ಅಡಿಗಳು ಮಾತ್ರ ಆದರೆ ಪ್ರತಿ ವರ್ಷ ಬೆಳೆದು ಈಗ ಈ ಶಿವಲಿಂಗದ ಉದ್ದ 15 ಅಡಿಗಳು ಆಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.