ಮೂಸಂಬಿ ಹಣ್ಣಿನ ಲಾಭಗಳು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ.

ಮೂಸಂಬಿ ಹಣ್ಣಿನ ಲಾಭಗಳು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,
ವಯಸ್ಸಿನ ಮಿತಿ ಇಲ್ಲದೆ ಯಾವುದೇ ವಯಸ್ಸಿನವರು ಕೂಡ ಸೇವಿಸಬಹುದಾದ ಹಣ್ಣು ಎಂದರೆ ಅದು ಮೋಸಂಬಿ ರುಚಿಯಲ್ಲಿ ಒಗರು ಮಿಶ್ರಿತ ಸಿಹಿ ಇರುವ ಈ ಹಣ್ಣು ಅನ್ನು ಆರು ತಿಂಗಳ ಶಿಶುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಸೇವಿಸಬಹುದು ಆರೋಗ್ಯಕ್ಕೆ ಪೂರಕವಾದ ನಾರಿನ ಅಂಶ ಸರ್ಕಾರ ಪಿಷ್ಟ ಹಾಗೂ ವಿವಿಧ ರೀತಿಯ ಪೋಷಕಾಂಶಗಳ ಆಗರ ಈ ಹಣ್ಣು ನಿಮ್ಮ ಹಾಗೂ ನಿಮ್ಮ ಮಕ್ಕಳ ಆರೋಗ್ಯವನ್ನು ಹೆಚ್ಚಿಸುವುದಕ್ಕೆ ಬಹಳ ಉತ್ತಮವಾಗಿದೆ ಬನ್ನಿ ಈ ಹಣ್ಣಿನ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಜಂಬಿರ ಫಲಾ ಅಥವಾ ಸುಕ್ರಿಸ್ ಜಾತಿಗೆ ಸೇರಿರುವ ಮೋಸಿಂಬೆ ಹಣ್ಣಿನ ಮೂಲ ಭಾರತ ಹಾಗೂ ಚೀನಾ ಈ ಹಣ್ಣಿನ ಉಪಯೋಗಗಳು ಹತ್ತು ಹಲವು ಮೂಸಂಬಿಯಲ್ಲಿ ರೋಗನಿರೋಧಕ ಶಕ್ತಿ ಇರುವುದರಿಂದ ಕ್ಷಯಾ ಟೈಫೈಡ್ ಅಥವಾ ಇತರೆ ಸಾಂಕ್ರಾಮಿಕ ರೋಗಗಳಿಂದ ಬಳಲುವವರಿಗೆ ಹೆಚ್ಚಾಗಿ ಸೇವಿಸಲು ಸಲಹೆ ಮಾಡುತ್ತಾರೆ ರೋಗದಿಂದ ಬಳಲಿ ನಿಶಕ್ತಿಯಾಗಿರುವವರಿಗೆ ಮೂಸಂಬಿಯಾ ರಸ ಸೇವನೆ ಉತ್ತಮ ಇನ್ನು ಪುಟ್ಟ ಮಕ್ಕಳಿಗೆ ಮೂಸಂಬಿಯ ರಸವನ್ನು ಕುಡಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮೂಸಂಬಿಯ ರಸ ಸೇವನೆಯಿಂದ ಅಜೀರ್ಣ ದೂರವಾಗುತ್ತದೆ.

ಜೀರ್ಣಶಕ್ತಿ ಹೆಚ್ಚುತ್ತದೆ ಹಾಗೂ ರಕ್ತ ಶುದ್ಧಿಯಾಗುತ್ತದೆ ಜ್ವರದಿಂದ ಉಂಟಾಗುವಂತಹ ಬಾಯಾರಿಕೆಗೆ ಮೂಸಂಬಿ ರಸಕ್ಕೆ ಸಕ್ಕರೆ ಬೆರೆಸಿ ಕುಡಿದರೆ ಒಳ್ಳೆಯದು ಇನ್ನು ವಾಂತಿ ಹೊಟ್ಟೆ ತೊಳಸು ಅಥವಾ ಇದೇ ರೀತಿಯ ಪಿತ್ತವಿಕಾರಕಗಳಲ್ಲಿ ಈ ಹಣ್ಣಿನ ರಸ ಸೇವನೆ ಉತ್ತಮವಾದ ಆಯ್ಕೆ ಮೂಸಂಬಿ ಹಣ್ಣಿನ ರಸವನ್ನು ಪ್ರತಿದಿನ ಸೇವಿಸುವುದರಿಂದ ನೆಗಡಿಯನ್ನು ತಡೆಗಟ್ಟಬಹುದು ಇನ್ನು ಗರ್ಭಿಣಿ ಮಹಿಳೆಯರು ಪ್ರತಿದಿನ ಮೂಸಂಬಿ ಹಣ್ಣಿನ್ನು ತಿನ್ನುವುದರಿಂದ ಅವರ ಆರೋಗ್ಯ ಸುಧಾರಿಸುತ್ತದೆ ಮೂಸಂಬಿ ಹಣ್ಣಿನ ನಿತ್ಯ ಸೇವನೆಯಿಂದ ಮಲಬದ್ಧತೆಯನ್ನು ಕೂಡ ದೂರ ಮಾಡಬಹುದು ಇನ್ನು ಹದಿಹರೆಯರಲ್ಲಿ ಕಾಡುವಂತಹ ಮೊಡವೆ ಸಮಸ್ಯೆಗೆ ಮೂಸಂಬಿಯ

ಸಿಪ್ಪೆ ಅನ್ನು ಹಿಂದಿ ಆ ರಸವನ್ನು ಮುಖಕ್ಕೆ ಸವರುವುದರಿಂದ ಮೊಡವೆಗಳು ದೂರವಾಗುತ್ತದೆ ಮೂಸಂಬಿ ಹಣ್ಣನ್ನು ಜೇನುತುಪ್ಪದ ಜೊತೆಗೆ ಸೇವಿಸುವುದರಿಂದ ಹೃದಯದ ಕಾಯಿಲೆಗಳು ದೂರವಾಗುತ್ತದೆ ಇನ್ನು ಕೊನೆಯದಾಗಿ ಹೇಳುವುದಾದರೆ ಬೇಸಿಗೆ ಕಾಲದಲ್ಲಿ ಕಾಡುವಂತಹ ಬಾಯಾರಿಕೆಯ ದಣಿವು ಆಯಾಸಕ್ಕೆ ಮೂಸಂಬಿ ಹಣ್ಣಿನ ರಸ ಸೇವನೆ ಅತ್ಯುತ್ತಮವಾದ ಆಯ್ಕೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.