ನಿಮ್ಮ ಹೆಸರು ಈ ಕೆಳಗಿನ ಅಕ್ಷರದಿಂದ ಶುರುವಾದರೆ
A G K M T P S R
ನಿಮ್ಮ ಬಗ್ಗೆ ಈ ವಿಚಾರ ತಿಳಿದುಕೊಳ್ಳಲೇಬೇಕು

Uncategorized

ನಿಮ್ಮ ಹೆಸರು ಈ ಕೆಳಗಿನ ಅಕ್ಷರದಿಂದ ಶುರುವಾದರೆ
A G K M T P S R
ನಿಮ್ಮ ಬಗ್ಗೆ ಈ ವಿಚಾರ ತಿಳಿದುಕೊಳ್ಳಲೇಬೇಕು

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ನಿಮ್ಮ ಹೆಸರು A G K M T P S R ee 8 ಅಕ್ಷರದಿಂದ ಯಾವುದಾದರೂ ಒಂದು ಅಕ್ಷರದಿಂದ ನಿಮ್ಮ ಹೆಸರು ಶುರುವಾಗುತ್ತೆ ಅನ್ನೋ ಹಾಗಿದ್ದರೆ ಈ ದಿನ ನಿಮ್ಮ ಸ್ವಭಾವ ಹೇಗಿರುತ್ತದೆ ಹಾಗೆ ನಿಮ್ಮ ಬಗ್ಗೆ ನಿಮಗೆ ತಿಳಿಯದಂತಹ ಸಾಕಷ್ಟು ವಿಚಾರಗಳನ್ನು ನಾವು ತಿಳಿಸಿಕೊಡುತ್ತೇವೆ

ಮೊದಲನೆಯದಾಗಿ A ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು : ಇವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ ಯಾವುದೇ ಒಂದು ಕೆಲಸ ಬಂದರೂ ಕೂಡ ಅದನ್ನು ಕಷ್ಟಪಟ್ಟು ಇವರು ಮಾಡುವಂತಹ ವ್ಯಕ್ತಿತ್ವ ಇವರದಾಗಿರುತ್ತದೆ ಇದರ ಜೊತೆಗೆ ಇವರು ತುಂಬಾ ಧೈರ್ಯವಂತರು ಕೂಡ ಆಗಿರುತ್ತಾರೆ ಯಾವುದೇ ಕಷ್ಟ ಬಂದರೂ ಕೂಡ ತುಂಬಾ ಧೈರ್ಯವಾಗಿ ಎದುರಿಸುವಂತಹ ವ್ಯಕ್ತಿತ್ವ ಇವರಿಗೆ ಇರುತ್ತದೆ ಇದರ ಜೊತೆಗೆ ಇವರು ತುಂಬಾ ಡೈರೆಕ್ಟಾಗಿ ಮಾತನಾಡುವಂತಹ ವ್ಯಕ್ತಿಗಳಾಗಿರುತ್ತಾರೆ ಇವರು ಹಿಂದೆ ಮುಂದೆ ಎಲ್ಲ ಮಾತಾಡುವುದನ್ನು ಮಾಡುವುದಿಲ್ಲ ಏನೇ ಇದ್ದರೂ ನೇರವಾಗಿ ಹೇಳುವಂತ ವ್ಯಕ್ತಿತ್ವ ಇವರಿಗೆ ಇರುತ್ತದೆ ಇವರು ಪರ್ಸನಲ್

ಹಾಗೂ ಪ್ರೊಫೆಷನಲ್ ಲೈಫನ್ನು ಮಿಕ್ಸ್ ಮಾಡುವುದಿಲ್ಲ ಅಂದರೆ ಅದಕ್ಕೆ ಸಪರೇಟ್ ಆಗಿ ಟೈಮ್ ಅನ್ನು ಕೊಡುತ್ತಾರೆ ಇದಕ್ಕೆ ಸಪರೇಟ್ ಆಗಿ ಟೈಮನ್ನು ಕೊಡ್ತಾರೆ ಹಾಗೆ ಇದೆರಡನ್ನು ಯಾವತ್ತು ಕೂಡ ಮಿಕ್ಸ್ ಮಾಡುವುದಕ್ಕೆ ಹೋಗುವುದಿಲ್ಲ ಇನ್ನು ಇವರ ಲವ್ ಲೈಫ್ ವಿಚಾರಕ್ಕೆ ಬಂದರೆ ಲವ್ ಲೈಫ್ ನಲ್ಲಿ ಇವರು ಸ್ವಲ್ಪ ಎಡುವುತ್ತಾರೆ ಯಾಕೆಂದರೆ ಇವರಿಗೆ ಏನೇ ಒಂದು ಕೇಳಿ ಪಡೆದುಕೊಳ್ಳುವುದಕ್ಕೂ ಕೂಡ ಇವರು ಸ್ವಲ್ಪ ನಾಚಿಕೊಳ್ಳುವಂತ ವ್ಯಕ್ತಿತ್ವ ಇವರಿಗೆ ಇರುತ್ತದೆ ಈ ಕಾರಣದಿಂದಾಗಿ ಸ್ವಲ್ಪ ಇವರಿಗೆ ಚಿಕ್ಕ ಪುಟ್ಟ ಪ್ರಾಬ್ಲಮ್ಸ್ ಗಳು ಬರುತ್ತವೆ ಬಿಟ್ಟರೆ ಬೇರೆ ದೊಡ್ಡ ಪ್ರಾಬ್ಲಮ್ಸ್ ಗಳು ಬರುವುದಿಲ್ಲ

ಇನ್ನು ಎರಡನೆಯದಾಗಿ G ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು : ಇವರು ನೋಡುವುದಕ್ಕೆ ಸ್ವಲ್ಪ ಶಾಂತವಾಗಿ ಕಂಡರು ಕೂಡ ಇವರಿಗೆ ಸ್ವಲ್ಪ ಏನಾದರೂ ತಪ್ಪು ಎಂದು ಕಾಣಿಸಿದರು ಕೂಡ ತುಂಬಾ ಬೇಗ ಇವರಿಗೆ ಕೋಪ ಬರುವ ವ್ಯಕ್ತಿತ್ವ ಇವರದಾಗಿರುತ್ತದೆ ಇವರಿಗೆ ವಿಶೇಷವಾಗಿ ತುಂಬಾನೇ ಒಂದು ಒಳ್ಳೆಯ ಮನಸ್ಸು ಇರುತ್ತದೆ ಅಂತಾನೆ ಹೇಳಬಹುದು ಇದಲ್ಲದೆ ಇವರು ಇನ್ನೊಬ್ಬರ ಒತ್ತಡಕ್ಕೆ ಕೆಲಸ ಮಾಡಬೇಕು ಅಥವಾ ಇನ್ನೊಬ್ಬರ ಒತ್ತಡದಿಂದ ಏನಾದರೂ ಕೆಲಸ ಮಾಡಬೇಕು ಅಂದರೆ ಅದನ್ನ ಇವರು ಮಾಡುವುದಕ್ಕೆ ಇಷ್ಟಪಡುವುದಿಲ್ಲ ಅಂತಾನೆ ಹೇಳಬಹುದು

ಆದರೆ ಇವರಿಗೆ ಯಾವುದಾದರೂ ಒಂದು ಕೆಲಸ ತಮಗೆ ಇಷ್ಟವಾಯಿತು ಅಂತಂದ್ರೆ ಅದನ್ನು ಇವರು ಎಷ್ಟು ಕಷ್ಟಪಟ್ಟು ಬೇಕಾದರೂ ಮಾಡುತ್ತಾರೆ ಎಷ್ಟೇ ಕಷ್ಟ ಇದ್ದರೂ ಕೂಡ ತುಂಬಾ ಇಷ್ಟಪಟ್ಟು ಮಾಡುವಂತ ವ್ಯಕ್ತಿತ್ವ ಇವರಿಗೆ ಇರುತ್ತದೆ ಇನ್ನು ಇವರ ಲವ್ ಲೈಫ್ ನಲ್ಲಿ ಇವರಿಗೆ ತಮ್ಮ ಪ್ರೀತಿಯನ್ನು ಹೇಗೆ ಎಕ್ಸ್ಪ್ರೆಸ್ ಮಾಡಬೇಕು ಎನ್ನುವುದು ಗೊತ್ತಿರುವುದಿಲ್ಲ ಇದೊಂದು ಚಿಕ್ಕ ಪ್ರಾಬ್ಲಮ್ ಬಿಟ್ಟರೆ ನಿಮ್ಮ ಲವ್ ಲೈಫ್ ನಲ್ಲಿ ಕೂಡ ಅಷ್ಟೊಂದು ತೊಂದರೆ ಏನು ಇಲ್ಲ ಅಂತಾನೇ ಹೇಳಬಹುದು

ಇನ್ನು ಮೂರನೆಯದಾಗಿ K ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು : ಇವರು ಹುಟ್ಟಿದಾಗಿನಿಂದಲೇ ತುಂಬಾ ಭಾಗ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ ಅಂತಾನೆ ಹೇಳಬಹುದು ಇವರು ಯಾವಾಗಲೂ ನಗುನಗುತ ತುಂಬಾ ಖುಷಿಯಾಗಿರುವಂತಹ ಒಂದು ವ್ಯಕ್ತಿತ್ವ ಇವರಿಗೆ ಇರುತ್ತದೆ ಅಂತಾನೆ ಹೇಳಬಹುದು ಇವರು ತಮ್ಮ ಜೀವನದಲ್ಲಿ ಬಯಸಿದ್ದೆಲ್ಲವೂ ಕೂಡ ಇವರಿಗೆ ಅದೃಷ್ಟದಿಂದಲೇ ಸಿಗುತ್ತದೆ ಅಂತ ಹೇಳಬಹುದು ಇವರಿಗೆ ಜೀವನದಲ್ಲಿ ಅದೃಷ್ಟ ಇರುವುದರಿಂದ ಇವರು ಸ್ವಲ್ಪ ಕಷ್ಟ ಪಟ್ಟರು ಕೂಡ ಆದಷ್ಟು ಬೇಗ ಇವರು ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ ಅಂತ ಹೇಳಬಹುದು ಇವರು ತುಂಬಾನೇ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಇದರ ಜೊತೆಗೆ ಯಾರಾದರೂ ಒಬ್ಬರು ಸಹಾಯವನ್ನು ಕೇಳಿಕೊಂಡು ಬಂದಾಗ ಇವರು ತಮ್ಮ ಕೈಲಾದಂತಹ ಎಲ್ಲಾ ಸಹಾಯವನ್ನು ಕೂಡ ಇವರಿಗೆ ಮಾಡುವಂತಹ ಒಂದು ವ್ಯಕ್ತಿತ್ವ ಇರುತ್ತದೆ

ಇನ್ನು ನಾಲ್ಕನೆಯದಾಗಿ M ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು : ಇವರು ತುಂಬಾ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಹಾಗೇನೆ ಇನ್ನೊಬ್ಬರನ್ನು ತುಂಬಾ ಆಕರ್ಷಕಗೊಳಿಸುವಂತಹ ವ್ಯಕ್ತಿತ್ವ ಇವರಿಗೆ ಇರುತ್ತದೆ ಅಂತಾನೆ ಹೇಳಬಹುದು ಇವರು ಯಾವಾಗಲೂ ಕೂಡ ಇವರದೇ ಆದಂತಹ ಒಂದು ಸಪರೇಟ್ ಜಗತ್ತಿನಲ್ಲಿ ಇವರು ಜೀವನವನ್ನು ಮಾಡುತ್ತಿರುತ್ತಾರೆ ಅಂದರೆ ಇವರಿಗೆ ಬೇರೆಯವರು ಏನಂತರೆ ಅಥವಾ ಬೇರೆಯವರು ಏನು ಮಾತನಾಡುತ್ತಾರೆ ಅದೆಲ್ಲ ಇವರು ತಲೆನೇ ಕೆಡಿಸಿಕೊಳ್ಳುವುದಿಲ್ಲ ಅದರ ಬಗ್ಗೆ ಅಂತಾನೆ ಹೇಳಬಹುದು ತುಂಬಾ ಒಂದು ವಿಶೇಷವಾದಂತಹ ಪರ್ಸನಾಲಿಟಿ ಇವರಿಗೆ ಇರುತ್ತದೆ ಅಂತ ಹೇಳಬಹುದು

ಇವರಿಗೆ ತಮ್ಮ ಜೀವನದಲ್ಲಿ ಹೆಚ್ಚಿನ ಆಸೆ ಅಥವಾ ಆಕಾಂಕ್ಷೆಗಳು ಏನು ಇರುವುದಿಲ್ಲ ಇವರು ಯಾವ ತರ ಇವರ ಲೈಫ್ ಇವರಿಗೆ ಬರುತ್ತದೆ ಅಥವಾ ಏನೇನೋ ಸಿಚುವೇಶನ್ ಇವರಿಗೆ ಬರುತ್ತದೆ ಅದರ ಪ್ರಕಾರ ಇವರು ಜೀವನವನ್ನು ಮಾಡಿಕೊಂಡು ಹೋಗುವಂತ ವ್ಯಕ್ತಿತ್ವ ಇವರಿಗೆ ಇರುತ್ತದೆ ಇದಲ್ಲದೆ ಇವರು ತಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್‌ಗೆ ಹೆಚ್ಚು ಬೆಲೆಯನ್ನು ಕೊಡುತ್ತಾರೆ ಇದರ ಜೊತೆಗೆ ಇವರ ಪ್ರೀತಿ ಪಾತ್ರರು ಅಂದರೆ ಇವರ ಒಂದು ಲವ್ ಲೈಫ್ ನಲ್ಲಿದ್ದರೆ ಅವರಿಗೆ ಇವರು ತುಂಬಾನೇ ಪ್ರೀತಿಯನ್ನು ಕೊಡುತ್ತಾರೆ ಹಾಗೆ ತುಂಬಾ ಗೌರವವನ್ನು ಕೊಡುತ್ತಾರೆ ಅಂತಾನೆ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *