s ಅಕ್ಷರದವರು ತಪ್ಪದೇ ಒಬ್ಬಂಟಿಯಾಗಿ ನೋಡಿ

S ಅಕ್ಷರದವರು ಈ ಹೆಸರಿನ ವ್ಯಕ್ತಿಯನ್ನು ಮದುವೆ ಆದರೆ ಹೇಳಿ ಮಾಡಿಸಿದ ಜೋಡಿ.
ನಾವು ಯಾವ ಹೆಸರಿನ ವ್ಯಕ್ತಿಗಳೊಂದಿಗೆ ಜೀವನ ಮಾಡಿದರೆ ನಮ್ಮ ಜೀವನ ಸುಖಕರವಾಗಿರುತ್ತದೆ ಎಂಬುದು ಬಹಳಷ್ಟು ಮುಖ್ಯವಾಗಿರುತ್ತದೆ ಆದ್ದರಿಂದ S ಅಕ್ಷರದವರು ಯಾವ ಯಾವ ಹೆಸರಿನ ವ್ಯಕ್ತಿಗಳ ಪ್ರೀತಿಯನ್ನು ಒಪ್ಪಿಕೊಳ್ಳಬೇಕು ಅವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ.

S ಅಕ್ಷರದವರ ಸ್ವಭಾವಕ್ಕೆ ಮತ್ತು ಅವರ ಗುಣಗಳಿಗೆ ತಕ್ಕಂತೆ ಅವರನ್ನು ಮದುವೆ ಆಗುವವರು ಅವರ ಜೊತೆ ಚೆನ್ನಾಗಿ ಅರ್ಥ ಮಾಡಿಕೊಂಡು ಅವರ ಬೆನ್ನೆಲುಬಾಗಿ ನಿಂತು ಅವರ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಾದಂತಹ ಧಕ್ಕೆ ಬರದಂತೆ ಇರಬೇಕು ಜೊತೆಗೆ ಎಂದು ನೀನು ನನ್ನ ಹಿಡಿತದಲ್ಲಿ ಇರಬೇಕು ಎಂದು ಹೇಳುವ ಸಂಗಾತಿ ಅವರಿಗೆ ಬೇಡ.

ಸದಾ ಸ್ವತಂತ್ರವಾಗಿರಲು ಬಯಸುವ S ಅಕ್ಷರದವರಿಗೆ ಯಾವ ಅಕ್ಷರದವರು ಜೊತೆಯಾದರೆ ಅವರ ಜೀವನ ಉತ್ತಮವಾಗಿರುತ್ತದೆ ಎಂದರೆ S ಅಕ್ಷರದವರೊಂದಿಗೆ S ಅಕ್ಷರದವರೇ ಮದುವೆಯಾದರೆ ಉತ್ತಮವಾಗಿರುತ್ತದೆ ಜೊತೆಗೆ S ಆಕ್ಷರದವರು M ಅಕ್ಷರದವರೊಂದಿಗೆ ಮದುವೆಯಾದರು ಸಹ ಉತ್ತಮವಾಗಿರುತ್ತದೆ ಇವರಿಬ್ಬರಲ್ಲಿ ಹೊಂದಾಣಿಕೆ ಉತ್ತಮವಾಗಿರುತ್ತದೆ.

ಇಬ್ಬರೂ ಸಹ ಮತ್ತೊಬ್ಬರ ಏಳಿಗೆಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಲ್ಲುತ್ತಾರೆ ಜೊತೆಗೆ ಉತ್ತಮವಾದ ಜೀವನಕ್ಕೆ ಉತ್ತಮವಾದ ದಾಂಪತ್ಯಕ್ಕೆ ಒಳ್ಳೆಯ ಹೆಸರನ್ನು ತಂದುಕೊಡುತ್ತಾರೆ ಇನ್ನು S ಅಕ್ಷರದವರು H ಅಕ್ಷರದವರೊಂದಿಗೂ ಸಹ ಉತ್ತಮವಾದ ಬಾಂಧವ್ಯವನ್ನು ಬೆಸೆಯಬಹುದು ಅವರ ಹೊಂದಾಣಿಕೆ ಉತ್ತಮವಾಗಿರುತ್ತದೆ ಜೊತೆಗೆ ಸದಾ ಕಾಲ ಉತ್ಸಾಹದಿಂದ ಇರುತ್ತಾರೆ. ನೀವು ಸಹ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳಬೇಕಾದರೆ ಅಥವಾ ಮದುವೆ ನಿವೇದನೆಯನ್ನು ಒಪ್ಪಿಕೊಳ್ಳಬೇಕಾದರೆ ಬಹಳಷ್ಟು ಆಲೋಚನೆಗಳನ್ನು ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.