ಶನಿ ಗೋಚಾರ ಜನವರಿ 2023 ಮಕರ,ಕುಂಭ, ಮೀನ ಲಗ್ನದವರ ಮೇಲೆ ಪ್ರಭಾವ

ಶನಿ ಗೋಚಾರ ಜನವರಿ 2023 ಮಕರ,ಕುಂಭ, ಮೀನ ಲಗ್ನದವರ ಮೇಲೆ ಪ್ರಭಾವ

ಮಕರ ಲಗ್ನದವರಿಗೆ ಶನಿ ಎರಡನೇ ಮನೆಯಲ್ಲಿ ಬರುತ್ತಾನೆ ಶನಿ ಎರಡನೇ ಮನೆಯಲ್ಲಿ ಬಂದಾಗ ಆ ಮಗುವಿನ ಜನನ ಆಗಿತ್ತು ಎಂದರೆ ಖಂಡಿತವಾಗಿಯೂ ಮಾತು ನಿಧಾನವಾಗುವ ಸಾಧ್ಯತೆಗಳಿರುತ್ತದೆ ಎರಡನೇ ಮನೆ ಬಾಯಿ, ನಾಲಿಗೆ,ಮುಖ್ಯಮಂಡಲಕ್ಕೆ ಸಂಬಂಧಪಟ್ಟಂತಹ ಮನೆಯಾಗಿದೆ ಎರಡನೇ ಮನೆಯಲ್ಲಿ ಶನಿ ಬಂದಾಗ ಮಗುವಿನ ಜನನ ಆಗಿತ್ತು ಎಂದರೆ ಎರಡುವರೆ ವರ್ಷಗಳವರೆಗೂ ಮಗು ಮಾತನಾಡಲು ನಿಧಾನವಾಗುವ ಸಾಧ್ಯತೆಗಳಿರುತ್ತದೆ ಅದಾದ ನಂತರ ಮಗು ಮಾತನಾಡುವುದು ಸರಿ ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಬೇರೆ ವ್ಯಕ್ತಿಗಳಿಗೆ ಅಂದರೆ ದೊಡ್ಡವರಿಗೆ ನಿಮಗೆ ಮಕರ ಲಗ್ನ ಇತ್ತು ಎಂದರೆ ಅಂತರ್ದಶ ನಡೆಯುತ್ತಿತ್ತು ಅಥವಾ ಮಹಾದಶ ನಡೆಯುತ್ತಿತ್ತು ಶನಿ ಎರಡನೇ ಮನೆಗೆ ಬಂದಾಗ ಮಕರ ಲಗ್ನದಲ್ಲಿ ಒಂದನೇ ಮನೆಯ ಸ್ವಾಮಿ ಎರಡನೇ ಮನೆಯ ಸ್ವಾಮಿಯಾಗುತ್ತಾನೆ ಯಾವಾಗ ನಿಮಗೆ ಶನಿ ಅಂತರದಶ ಮಹಾದಶ ನಡೆಯುತ್ತಿರುತ್ತದೆ ಆ ಸಂದರ್ಭದಲ್ಲಿ ಖಂಡಿತವಾಗಿಯೂ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ ಮುಖ್ಯವಾಗಿ ಜೇಷ್ಠ ನಕ್ಷತ್ರದಲ್ಲಿದ್ದಾಗ ಆದಾಯ ಮೂಲಗಳು ಹೆಚ್ಚಾಗುವ ಸಾಧ್ಯತೆಗಳು ಇರುತ್ತದೆ

ಆದಾಯ ಎಂದ ಕೂಡಲೇ ಲಕ್ಷ ಕೋಟಿಗಟ್ಟಲೆ ಅಂದಾಜು ಮಾಡುವುದು ತಪ್ಪು ನಿಮ್ಮ ತಿಂಗಳ ಸಂಬಳ 20 ಸಾವಿರ ಇದ್ದರೆ ಅದು 30,000 ಆಗುವ ಸಾಧ್ಯತೆಗಳು ಇರುತ್ತದೆ ಬೇರೆ ಬೇರೆ ಆದಾಯ ಮೂಲಗಳಿಂದ ಹಣ ಬರುತ್ತದೆ ಮೊದಲು ನೀವು ಒಂದೇ ಒಂದು ಕೆಲಸ ಮಾಡುತ್ತಿದ್ದರೆ ನಂತರ ಅದರೊಂದಿಗೆ ಎರಡು ಮೂರು ಕೆಲಸಗಳು ನಿಮ್ಮ ಪಾಲಿಗೆ ಒದಗಿಬರುತ್ತದೆ ಶನಿ ಯಾವಾಗಲೂ ಕೂಡ ಶ್ರಮಪಡದೆ, ಕಷ್ಟಪಡದೆ ಯಾವಾಗಲೂ ಹಣ ಕೊಡುವುದಿಲ್ಲ ಶನಿ ಎರಡನ್ ಮನೆಗೆ ಬಂದಾಗ ಮುಖ್ಯವಾಗಿ ಧನಿಷ್ಠ ನಕ್ಷತ್ರದಲ್ಲಿ ಇರುವವರು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.