ಸಿಂಹ ರಾಶಿ ರಹಸ್ಯಗಳು

ಸಿಂಹ ರಾಶಿ ರಹಸ್ಯಗಳು

ಇವತ್ತಿನ ಮಾಹಿತಿಯಲ್ಲಿ ಸಿಂಹ ರಾಶಿ ವ್ಯಕ್ತಿಗಳ ರಹಸ್ಯಗಳನ್ನು ಗುಣ ಸ್ವಭಾವಗಳನ್ನು ತಿಳಿಸಿಕೊಡುತ್ತೇವೆ ಹಾಗೆಯೇ ಸಿಂಹ ರಾಶಿಗಳಿಗೆ ಅದೃಷ್ಟ ರಾಶಿ ಹಣ ಸಿಗಲು ಏನು ಮಾಡಬೇಕು ಅಂತ ತಿಳಿಸುತ್ತೇವೆ ಕೊನೆಯವರೆಗೂ ಮಾಹಿತಿ ಮಿಸ್ ಮಾಡದೆ ಓದಿ ನಿಮ್ಮ ಆಧ್ಯಾತ್ಮಿಕ ಜೊತೆಗಾರ ಸಿಂಹ ರಾಶಿ ಚಕ್ರದಲ್ಲಿ 5ನೇ ರಾಶಿ ಕಾಲ ಪುರುಷನ ಹೊಟ್ಟೆ ಭಾಗವನ್ನು ಸೂಚಿಸುತ್ತದೆ ಈ ರಾಶಿ ಪುರುಷರ ರಾಶಿ ಹಾಗೆ ಸ್ಥಿರ ರಾಶಿಗೆ ಅಧಿಪತಿ ರವಿ ರಾಜಗ್ರಹ ಸೂರ್ಯ ಮಖಾ ನಕ್ಷತ್ರ ಕೋಪ ನಕ್ಷತ್ರ ಹಾಗೂ ಉತ್ತರ ನಕ್ಷತ್ರ ಪಕ್ಕದಲ್ಲಿ ಜನಿಸಿದವರು

ಸಿಂಹ ರಾಶಿಯಲ್ಲಿ ಇರುತ್ತಾರೆ ಸಿಂಹ ಅದೇ ರೀತಿ ಈ ರಾಶಿಯವರು ಪ್ರದಾಪಿಗಳು ಉದಾರರು ಆತ್ಮವಿಶ್ವಾಸವುಳ್ಳವರು ಸ್ವತಂತ್ರ ಪ್ರೇಮಿಗಳು ಆಗಿರುತ್ತಾರೆ ಈ ರಾಶಿ ಅಧಿಪತಿ ಸೂರ್ಯ ಸೂರ್ಯ ರಾಜ ಗ್ರಹ ಹಾಗೆ ಸಿಂಹ ರಾಶಿಯವರು ರಾಜನ ರೀತಿಯಲ್ಲಿ ಇರುತ್ತಾರೆ ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ ಜನ್ಮ ತತ್ವವಾಗಿ ಬರುತ್ತಾರೆ ಈ ರಾಶಿಯ ಚಿನ್ಹೆ ಸಿಂಹ ಹಾಗೆಯೇ ಇವರು ಬೇರೆಯವರ ಮೇಲೆ ಹೆಚ್ಚಿಗೆ ಗೌರವ ಹಾಗೂ ಅಭಿಮಾನ ಸತ್ಯಪಾಲನೆ ಮಾಡುತ್ತಾರೆ ಈ ರಾಶಿಯ ಅವರು ಮಾಧ್ಯಮ ಉತ್ತರ ಮುಖದಲ್ಲಿ ಗಾಂಭೀರ್ಯತೆ ಬಲಿಷ್ಠವಾದ ಕುಜಗಳು

ಕಣ್ಣುಗಳು ನೋಡಲು ಆಕರ್ಷಕವಾಗಿರುತ್ತವೆ ಇವರ ಮುಖದಲ್ಲಿ ವಿಶೇಷ ಕಾಂತಿ ತೇಜಸ್ವಿ ಇರುತ್ತದೆ ಇದು ಈ ರಾಶಿಯವರ ವಿಶೇಷ ಸಿಂಹ ರಾಶಿ ಹಾಗಾಗಿ ಇವರ ಆದಾಯ ಸ್ಥಿರವಾಗಿರುತ್ತದೆ ಆದಷ್ಟು ಇವರು ಸ್ಥಿರವಾದ ಕೆಲಸಗಳನ್ನು ಮಾಡುತ್ತಾರೆ ಈ ರಾಶಿ ಅಧಿಪತಿ ಸೂರ್ಯನ ಬಲಾಬಲದ ಆಧಾರದ ಮೇಲೆ ಇವರ ಹುದ್ದೆ ವ್ಯವಹಾರಗಳು ಬದಲಾವಣೆ ಆಗುತ್ತವೆ. ಇವರು ಬೇರೆಯವರ ಜನಕ್ಕೆ ರೋಲ್ ಮಾಡಲಾಗಿ ಇರುತ್ತಾರೆ. ಅಂದರೆ ಬೇರೆ ಜನರು ಇವರನ್ನು ನೋಡಿ ಕಲಿಯಬೇಕು ಹಾಗೆ ಇರುತ್ತಾರೆ ಆ ರೀತಿಯಾದ ಒಂದು ಆತ್ಮವಿಶ್ವಾಸ ನಾಯಕತ್ವ ಗುಣ ಜನುಮದಾತವಾಗಿ ಇರುತ್ತದೆ ಬೇರೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಬಂಧಿಕರಲ್ಲಿ

ಸಿಂಹ ರಾಶಿಯವರು ಹೆಚ್ಚಾಗಿ ಇದ್ದಾರೆ ನೋಡಿ ಸರ್ಕಾರದ ಉನ್ನತ ಉದ್ಯಮಿಗಳಲ್ಲಿ ಇರುತ್ತಾರೆ ರಾಜಕೀಯ ನಾಯಕರು ಉದ್ಯಮಿಗಳು ನಟರು ಸಾಮಾಜಿಕರು ಜಾಸ್ತಿ ಇರುತ್ತಾರೆ ಸಭೆ ಸಮಾರಂಭಗಳಲ್ಲಿ ಪಾತ್ರಗಳನ್ನು ವಹಿಸುತ್ತಾರೆ ಗುಂಪುಗಾರಿಕೆ ನ್ಯಾಯ ನೀತಿ ಆಟ ಕಲೆ ಸಂಗೀತ ಇನ್ನೂ ಹಲವು ಕ್ಷೇತ್ರಗಳಲ್ಲಿ ನಿಪುಣರಾಗಿರುತ್ತಾರೆ. ಇವರು ಯಾವುದೇ ಒಂದು ಕೆಲಸವನ್ನು ಮಾಡೇ ಮಾಡುತ್ತೇನೆ ಎಂದು ಛಲ ತೊಟ್ಟಿದರೆ ಸಾಕು ಇವರು ಯಾರು ಮಾತನ್ನು ಕೇಳುವುದಿಲ್ಲ ಸರಿಯಾದ ಮಾರ್ಗದಲ್ಲಿ ನಡೆದು ಎಲ್ಲರನ್ನೂ ಆಶ್ಚರ್ಯಗೊಳಿಸುತ್ತಾರೆ

ಅಂದರೆ ಯಾವ ಕಷ್ಟದ ಕೆಲಸ ಎಂದು ಎಲ್ಲರೂ ಬಿಟ್ಟಿರುತ್ತಾರೆ ಅಂತಹದೇ ಕೆಲಸವನ್ನು ಇವರು ಮಾಡಿ ತಿರುತ್ತಾರೆ ಸ್ವತಂತ್ರ ಪ್ರೇಮಿಗಳು ಪ್ರಭಾವಶಾಲಿಗಳು ಹಾಗೆಯೇ ಈಶ್ವರ ಭಕ್ತರು ಆಗಿರುತ್ತಾರೆ ಇವರ ಜಾತಕದಲ್ಲಿ ಏನಾದರೂ ರವಿ ಗುರು ಗ್ರಹಗಳು ಬಲವಾಗಿದ್ದರೆ ಇವರು ರಾಜಕೀಯದಲ್ಲಿ ಉನ್ನತ ಉದ್ಯೆ ಹೊಂದುತ್ತಾರೆ

ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಹೊಂದುತ್ತಾರೆ ಈ ರಾಶಿಯವರಿಗೆ ತಂದೆಯಿಂದ ಹಾಗೂ ಕುಟುಂಬದಿಂದ ಕಷ್ಟದ ಸಮಯದಲ್ಲಿ ಬೆಂಬಲ ಸಹಕಾರ ಸಿಗುತ್ತದೆ ಹಾಗೆ ಇವರು ಸಹ ತಮ್ಮ ಕುಟುಂಬವನ್ನು ಮತ್ತು ಪ್ರೀತಿ ಪಾತ್ರರನ್ನು ಪ್ರೀತಿಸುತ್ತಾರೆ ಇವರ ಪ್ರೀತಿಯಲ್ಲಿ ಮೋಸ ಇರುವುದಿಲ್ಲ ಹಾಗೆ ಪ್ರೀತಿ ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.