ಒಳ್ಳೆಯ ಅಭ್ಯಾಸಗಳು. ..

ಜೀವನದಲ್ಲಿ ವಿಜಯವನ್ನು ಸಾಧಿಸಿದ ವ್ಯಕ್ತಿಗಳ ದಿನಚರಿಯನ್ನು ನೋಡಿದ್ದೀರಾ ಅವರಿಗಿರುವ ಒಳ್ಳೆಯ ಅಭ್ಯಾಸಗಳು ಅವರ ಸಕ್ಸಸ್ ಗೆ ಕಾರಣವಾಗುತ್ತದೆ ಅಂತ ಹೇಳಬಹುದು ನಾವು ಕೂಡ ಲೈಫ್ ನಲ್ಲಿ ಅಂದುಕೊಂಡ ಹಾಗೆ ರೀಚಾಗಬೇಕೆಂದರೆ ಈ ಅಭ್ಯಾಸಗಳನ್ನು ನೀವು ಡೈಲಿ ಯೂಸ್ ಮಾಡಿ ನೀವು ಕೂಡ ತಪ್ಪದೆ ಸಕ್ಸಸ್ ಜೊತೆಗೆ ಆನಂದವೂ ಕೂಡ ನಿಮ್ಮ ಜೊತೆ ಇರುತ್ತದೆ,

ನಂಬರ್ ಒನ್ ಗುರಿ ಚಿಕ್ಕದು ದೊಡ್ಡದು ನಿಮಗಂತ ಒಂದು ಗುರಿ ಇಟ್ಟುಕೊಳ್ಳಿ ಓದುವುದು ಉದ್ಯೋಗ ವ್ಯಾಪಾರ ಅಧ್ಯಾತ್ಮಿಕತೆ ಯಾವುದಾದರೂ ಸರಿ ನಿಮ್ಮ ವೃತ್ತಿ ಗೋಸ್ಕರ ಕೆಲಸ ಮಾಡಿ 100% ಆ ಗುರಿ ದೃಷ್ಟಿ ಇಟ್ಟು ಕೆಲಸ ಮಾಡಿ ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಒಂದು ಗುರಿಯನ್ನು ಇಟ್ಟುಕೊಂಡ ಮೇಲೆ ಅದನ್ನು ಕನಸು ಕಾಣಿ ಅದನ್ನು ಧ್ಯಾನಿಸಿ ಅದನ್ನೇ ಶ್ವಾಸಿಸಿ ಅದೇ ವಿಜಯದ ರಹಸ್ಯ ಸಮಯವನ್ನು ಮಾತ್ರ ಹಾಳು ಮಾಡಬೇಡಿ.

ನಮ್ಮ ಸಕ್ಸಸ್ ನಲ್ಲಿ ಟೈಮ್ ಅನ್ನುವುದು ಪ್ಲೇ ಮಾಡುತ್ತದೆ ಸ್ನೇಹಿತರೆ ಸಮಯವನ್ನು ಯಾವತ್ತಿಗೂ ವೇಸ್ಟ್ ಮಾಡಬೇಡಿ ಭಗವಾನ್ ಬುದ್ಧರು ಹೇಳಿದ ಹಾಗೆ ಟೈಮ್ ವೇಸ್ಟ್ ಮಾಡುವುದೆಂದರೆ ನಿಮ್ಮನ್ನು ನೀವೇನಾಶ ಮಾಡಿಕೊಂಡ ಹಾಗೆ ಅಂತ ನಂಬರ್ ಟು ಕ್ರಮೇಣ ಶಿಕ್ಷಣ ವ್ಯಕ್ತಿಗೆ ಕ್ರಮೇಣ ಶಿಕ್ಷಣ ಇಲ್ಲದ ವ್ಯಕ್ತಿಗೆ ನಿಯಂತ್ರಣ ಶಕ್ತಿ ಇರುವುದಿಲ್ಲ.

ನಮ್ಮಲ್ಲಿರುವ ಲೋಪಗಳನ್ನು ಸರಿ ಮಾಡಿಕೊಳ್ಳುವಂತಹ ಒಳ್ಳೆಯ ನಡವಳಿಕೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಾಮಶಿಕ್ಷಣ ಒಳ್ಳೆಯ ವ್ಯಕ್ತಿತ್ವವನ್ನು ವಿಜಯದ ಹತ್ತಿರದಿಂದ ನಡೆಸುವುದಕ್ಕೆ ಮುಖ್ಯ ಪಾತ್ರ ವಹಿಸುತ್ತವೆ ನಂಬರ್ ತ್ರೀ ರೀಡಿಂಗ್ ಬುಕ್ಸ್ ಶ್ರೀರಕ್ಕೆ ವ್ಯಾಯಾಮ ಎಷ್ಟು ಮುಖ್ಯನೋ ನಮ್ಮ ಮನಸ್ಸಿಗೆ ಓದುವುದು ಕೂಡ ಅಷ್ಟೇ ಮುಖ್ಯ ಹೊಸ ವಿಷಯಗಳನ್ನು ಕಲಿಯಬೇಕು ಎಂದರೆ ಪುಸ್ತಕಗಳನ್ನು ಓದಲೇಬೇಕು.

ಪುಸ್ತಕದ ಜ್ಞಾನ ನಮ್ಮ ಒಳ್ಳೆಯ ಮಾರ್ಗಕ್ಕೆ ತರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ನಂಬರ್ ಫೋರ್ ಮೆಡಿಟೇಶನ್ ಜೀವನದಲ್ಲಿ ಏನೇ ಸಮಸ್ಯೆ ಸಾಧಿಸಬೇಕು ಎಂದರು ಅದಕ್ಕೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ತುಂಬಾನೇ ಇಂಪಾರ್ಟೆಂಟ್ ದಿನ ಕ್ರಮ ತಪ್ಪದೇ ಧ್ಯಾನ ಹಾಗೂ ವ್ಯಾಯಾಮ ಮಾಡಿ ಬದಲಾವಣೆಯನ್ನು ತಪ್ಪದೆ ಗಮನಿಸುತ್ತೀರಾ ಆರೋಗ್ಯವೇ ಭಾಗ್ಯ ಆರೋಗ್ಯ ಇಲ್ಲವೆಂದರೆ ಅದು ಸಾಧಿಸುವುದಕ್ಕೆ ಆಗುವುದಿಲ್ಲ.

ನಂಬರ್ ಫೈವ್ ಸಂಪಾದನೆ ಹಾಗೂ ಖರ್ಚು ಜಾಸ್ತಿ ಸಂಪಾದಿಸುವವರಿಗೆ ಜಾಸ್ತಿ ಸೇವಿಂಗ್ ಮಾಡುವವರೇ ಜೀವನದಲ್ಲಿ ಹ್ಯಾಪಿ ಆಗಿ ಇರುತ್ತಾರೆ ಹಾಗಂತ ತುಂಬಾ ಜಿಪುಣವಾಗಿ ಬದುಕಿ ಅಂತ ಹೇಳುತ್ತಿ ಲ್ಲ ಮಿತಿಮೀರಿ ಖರ್ಚು ಮಾಡಿ ಬರೋತನಕ ದಾರಿಯಾಗುತ್ತದೆ ನಮ್ಮ ಅವಶ್ಯಕತೆಗಳು 100 ರೀತಿಯ ವಿರುತ್ತವೆ ಅವಶ್ಯಕತೆ ಮೊದಲು ನಾವು ಮಾಡುವ ಖರ್ಚು ಅತ್ಯಾವಶ್ಯಕತೆಯ ಮೇಲೆ ಇರಬೇಕು ಹೊರೆತು ಅನಾವಶ್ಯಕತೆಯ ಮೇಲೆ ಅಲ್ಲ .

ನಂಬರ್ ಸಿಕ್ಸ್ ಸಿಂಪಲ್ಲಾಗಿ ಇರುವುದು ಅಂದನ್ನುವುದು ಗುಣದಲ್ಲಿ ಇರುತ್ತದೆ. ಅಂದರೆ ನಮ್ಮ ಹತ್ತಿರ ಎಷ್ಟೇ ಹಣವಿದ್ದರೂ ಕೂಡ ಬೇರೆಯವರಿಗೆ ನಾವು ಸದಾ ಕಾಲ ಚಿರಋಣಿಯಾಗಿರಬೇಕು ನಮ್ಮಲ್ಲಿ ಅಹಂ ಎನ್ನುವುದು ಯಾವುದೇ ಕಾರಣಕ್ಕೂ ಇರಬಾರದು ಬೇರೆಯವರಿಗೆ ಸಹಾಯ ಮಾಡಬೇಕು ಹೊರತು ಅವರಿಂದ ಕಿತ್ತುಕೊಳ್ಳಬಾರದು ಹೀಗೆ ಈ ಎಲ್ಲಾ ಅಭ್ಯಾಸಗಳನ್ನು ನೀವು ಪಾಲನೆ ಮಾಡಿದರೆ ನಿಮಗೆ ಒಳ್ಳೆಯದಾಗುವುದು ಗ್ಯಾರಂಟಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.