ವರ್ಷಪೂರ್ತಿ ಆರೋಗ್ಯದಿಂದಿರಬೇಕಾದರೆ ಯುಗಾದಿ ದಿನ ಇದನ್ನು ಸೇವಿಸಿ

ನಮಸ್ಕಾರ ವೀಕ್ಷಕರೇ ತಮಗೆಲ್ಲರಿಗೂ ಸ್ವಾಗತ ವೀಕ್ಷಕರೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಯುಗಾದಿ ಹಬ್ಬ ಈ ಹಬ್ಬದಂದು ನಾವು ಬೇವು ಬೆಲ್ಲವನ್ನು ಸ್ವೀಕರಿಸುತ್ತೇವೆ ಇದರ ಹಿಂದೆ ಒಂದು ನಿಮಗೆ ಗೊತ್ತಿಲ್ಲದ ವೈಜ್ಞಾನಿಕ ಕಾರಣ ಕೂಡ ಇದೆ ಅಂದರೆ ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀಳುತ್ತದೆ .ಯುಗಾದಿ ಹಬ್ಬದ ದಿನ ನಾವು ಏಕೆ ಈ ಬೇಗು ಬೆಲ್ಲವನ್ನು ತಿನ್ನಬೇಕು ಇದರಿಂದ ನಮ್ಮ ದೇಹದ ಮೇಲೆ ಯಾವೆಲ್ಲ ರೀತಿಯಾದಂತಹ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಇವತ್ತಿನ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ

ಇಂದು ಪಂಚಾಂಗದ ಪ್ರಕಾರ ಹೊಸ ದಿನ ಆರಂಭವಾಗುವುದು ಈ ಯುಗಾದಿ ಹಬ್ಬದ ದಿನ ಬೇವು-ಬೆಲ್ಲ ಸಿಹಿ ಮತ್ತು ಕಹಿಯ ಸಾಧವನ್ನು ಕೊಡುತ್ತದೆ ಅದೇ ರೀತಿಯಾಗಿ ನಮ್ಮ ಜೀವನವು ನೋವು ನಲಿವಿನಿಂದ ಹಾಗೂ ಸುಖ ದುಃಖಗಳಿಂದ ಮತ್ತು ಕಷ್ಟ ಸುಖಗಳಿಂದ ತುಂಬಿರಬೇಕು ಎಂದು ಇದರ ಒಳಾರ್ಥವನ್ನು ಕೊಡುತ್ತದೆ ಮತ್ತು ನಾವು ನಮ್ಮ ಜೀವನದಲ್ಲಿ ಸಮತೋಲನವನ್ನು ಸಾಧಿಸಿಕೊಂಡು ಜೀವನವನ್ನು ನಡೆಸಬೇಕು ಎಂದು ಯುಗಾದಿ ಹಬ್ಬದಲ್ಲಿ ಈ ಬೇವು ಬೆಲ್ಲದ ಸ್ವಾದವು ಕೂಡ ನಮಗೆ ತಿಳಿಸುತ್ತದೆ ವೀಕ್ಷಕರೇ ಈ ಬೇವು-ಬೆಲ್ಲವನ್ನು ನಾವು ಯುಗಾದಿ ಹಬ್ಬದಲ್ಲೂ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಕೂಡ ಹಲವಾರು ರೀತಿಯಾದಂತಹ ಲಾಭಗಳು ಆಗುತ್ತವೆ.

ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಈ ಹಬ್ಬದ ಸಮಯದಲ್ಲಿ ನಾವು ಬೇವಿನ ಹೂವು ಅಥವಾ ಬೇವಿನ ಎಲೆವನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವ ಕೆಟ್ಟ ರಕ್ತವು ಶುದ್ದಿಯಾಗಲು ಸಹಾಯವಾಗುತ್ತದೆ ಮತ್ತು ನಾವು ಆರೋಗ್ಯವಾಗಿರಲು ಕೂಡ ಇದು ಸಹಾಯ ಮಾಡುತ್ತದೆ ಮತ್ತು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ವಿಶೇಷವಾಗಿ ಈ ಬೇಸಿಗೆ ಸಮಯದಲ್ಲಿ ಸಾಕಷ್ಟು ಜನರಿಗೆ ಹೊಟ್ಟೆ ನೋವಿನ ಸಮಸ್ಯೆಗಳು ಬರುತ್ತಾ ಇರುತ್ತವೆ ಅಂತವರು ಬೇವುಬೆಲ್ಲವನ್ನು ಸೇವನೆ ಮಾಡುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿರುವಂತಹ

ಕೆಟ್ಟ ಕೊಬ್ಬನ್ನು ಕೂಡ ಕರಗಿಸಲು ಇದು ಸಹಾಯ ಮಾಡುತ್ತದೆ ಮತ್ತು ಈ ಬೇವನ್ನು ಸೇವನೆ ಮಾಡುವುದರಿಂದ ನಮ್ಮ ಛಾಯಾಪಚಾಯ ಕ್ರಿಯೆ ಕೂಡ ಸಮತೋಲನವಾಗಿ ನಡೆಯುತ್ತದೆ ಯಾರಿಗೆ ಜೀರ್ಣವಾಗುತ್ತ ಇರುವುದಿಲ್ಲ ಅಂತಹವರು ಕೂಡ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಈ ಬೇವುಬೆಲ್ಲವನ್ನು ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯಲ್ಲಿ ಇರುವಂತಹ ಜಂತುಹುಳು ಕೂಡ ನಿವಾರಣೆಯಾಗುತ್ತವೆ ಮತ್ತು ನಮ್ಮ ದೇಹದಲ್ಲಿ ಇರುವಂತ ಕೆಟ್ಟ ವಿಷಯ ಕಾರ್ಯ ವಿಷಯಗಳನ್ನು ಕೂಡ ಹೊರಗೆ ಹಾಕಲು ಸಹಾಯ ಮಾಡುತ್ತದೆ ಮತ್ತು ಬೇಸಿಗೆ ಸಮಯದಲ್ಲಿ ಸಾಕಷ್ಟು ಜನರಿಗೆ ಸಂಬಂಧಪಟ್ಟ ಕಾಯಿಲೆಗಳು ಕಾಣುತ್ತಿರುತ್ತದೆ ಇನ್ನು ಯುಗಾದಿ ಹಬ್ಬದ ದಿನ

ಈ ಬೇಗುಬೆಲ್ಲವನ್ನು ತಿನ್ನಲು ಮುಖ್ಯ ಕಾರಣವೆಂದರೆ ಮನುಷ್ಯನಿಗೆ ಆಗಾಗ ನಮಗೆ ಅನೇಕ ರೀತಿಯಾದಂತಹ ತೊಂದರೆಗಳು ಕಾಣುತ್ತಿರುತ್ತವೆ. ಯುಗಾದಿ ಹಬ್ಬದ ದಿನ ಬೇವಿನ ಮರದ ಕಹಿ ನೆನೆಸಿಕೊಳ್ಳಬೇಕು ಅಂದರೆ ವರ್ಷದ ಮೊದಲ ದಿನವನ್ನು ನಾವು ನಮ್ಮ ಜೀವನದಲ್ಲಿ ಕಹಿಯನ್ನು ಸೇವಿಕರಿಸಬೇಕು ವರ್ಷದ ಆರಂಭದಲ್ಲಿ ಕೇವಲ ಸಿಹಿಯನ್ನು ತಿಂದರೆ ಮುಂದೆ ಕಹಿಯನ್ನು ಎದುರಿಸಬೇಕಾಗುತ್ತದೆ ಹಾಗಾಗಿ ವರ್ಷದ ಮೊದಲ ದಿನ ನಾವು ಕಹಿಯನ್ನು ಸೇವನೆ ಮಾಡಿದರೆ ಮುಂದೆ ಬರುವ ದಿನಗಳಲ್ಲಿ ನಾವು ಸಿಹಿಯನ್ನು ಸೇವನೆ ಮಾಡಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.