ವೃಷಭ ರಾಶಿ ಸ್ತ್ರೀ ರಹಸ್ಯ

ವೃಷಭ ರಾಶಿ ಸ್ತ್ರೀ ರಹಸ್ಯ

ವೃಷಭ ರಾಶಿಯ ಹೆಣ್ಣು ಮಕ್ಕಳು ಇವರು ನೋಡುವುದಕ್ಕೆ ಸುಂದರ ಅಷ್ಟೇ ನಿಗೂಢವಾಗಿ ಇರುತ್ತಾರೆ ಫಿಟ್ನೆಸ್ ಜೊತೆಗೆ ಮೌನಗೌರಿಯಾಗಿರುತ್ತಾರೆ ಮಾತಿನಿಂದಲೇ ಚುಚ್ಚುವುದಕ್ಕಿಂತ ಸೈಲೆಂಟ್ ಆಗಿ ಸೇಡು ತೀರಿಸಿಕೊಳ್ಳುವವರಾಗಿರುತ್ತಾರೆ ಯಾಕೆಂದರೆ ಇವರು ಇರುವುದೇ ಹಾಗೆ ಬಿಂದಾಸ್ ಆಗಿ ನಾನೇ ರಾಣಿ ದುನಿಯಾ ನನ್ನದೇ ಎಂದು ಹೇಳುತ್ತಾರೆ ನಾವು ಈಗ ಹೇಳುತ್ತಿರುವುದು ವೃಷಭ ರಾಶಿಯ ಸ್ತ್ರೀಯರ ಬಗ್ಗೆ ಅವರ ಸೀಕ್ರೆಟ್ ಗಳು ಮತ್ತು ಅವರು ಮುಚ್ಚಿಟ್ಟಿರುವ ಉದ್ದೇಶಗಳನ್ನು ಬಯಲು ಮಾಡುವುದೇ ಇದರ ವಿಶೇಷ

ವೃಷಭ ಎಂದರೆ ಗೂಳಿ ಎನ್ನುವುದು ಎಲ್ಲರಿಗೂ ಗೊತ್ತಿದೆ ಗುಮ್ಮುವ ವಿಚಾರ ಹೇಳುವುದೇ ಬೇಡ ಎಷ್ಟು ಸ್ಟ್ರಾಂಗ್ ಆಗಿ ಇರುತ್ತಾರೆ ಅಲ್ಲವೇ ಆದರೆ ಅದಕ್ಕೂ ಒಬ್ಬ ಮೂಗುದರ ಹಾಕುವವರು ಇರುತ್ತಾರೆ ಹಾಗೆ ಕಣ್ಣಿನಲ್ಲಿಯೇ ಗುರಾಯಿಸುವರು ವೃಶಬರಾಶಿಯ ಹೆಣ್ಣು ಮಕ್ಕಳನ್ನು ಪಟಾಯಿಸುವುದು ಹೇಗೆ ಎಂದು ತಿಳಿಯೋಣ ವೃಷಭ ರಾಶಿ ಅಧಿಪತಿ ಶುಕ್ರ ಅಲಂಕಾರ,ದುಡ್ಡು ಕಾಸು, ಜನ ನಮ್ಮನ್ನು ನೋಡಲಿ ಎನ್ನುವ ಭಾವನೆ ಇವರಲ್ಲಿ ಹೆಚ್ಚಾಗಿರುತ್ತದೆ ತುಂಬಾ ಆಕರ್ಷಣೀಯವಾಗಿ ಇರುತ್ತಾರೆ ಒಳ್ಳೆ ಉತ್ತಮ ಬಟ್ಟೆಗಳನ್ನು ಧರಿಸುವುದು, ಮೇಕಪ್ ಒಳ್ಳೆಯ ಶೂಗಳು ಇದರ ಕಡೆ ಗಮನ ಹೆಚ್ಚಾಗಿರುತ್ತದೆ

ಇನ್ನು ಕೆಲವರಿಗೆ ಪರ್ಫ್ಯೂಮ್ ಕಲೆಕ್ಷನ್ ಮಾಡುವ ಆಸೆ ಇರುತ್ತದೆ ಹೊಸ ಹೊಸ ಹೇರ್ ಸ್ಟೈಲ್ ಮಾಡುವುದು ನೋಡುವವರು ತಕ್ಷಣ ಫಿದಾ ಆಗಬೇಕು ಎಂಬ ಆಸೆ ಒಳ್ಳೆ ಉತ್ತಮ ದೇಹವನ್ನು ಕಾಪಾಡುವುದೇ ಇವರ ಮೊದಲ ಆದ್ಯತೆ ಆಗಿರುತ್ತದೆ ಈ ರಾಶಿ ಚಕ್ರದ ಸಂಕೇತವಾಗಿರುವ ಗೂಳಿಯನ್ನು ಎಲ್ಲರೂ ನೋಡಿರುತ್ತೀರಿ ಹೇಗಿರುತ್ತದೆ ಎಂದರೆ ಸದೃಢವಾಗಿ ಮೈ ಕೈ ತುಂಬಿಕೊಂಡು ಗಟ್ಟಿಯಾಗಿರುತ್ತದೆ ಮಿಂಚಿನ ಕಣ್ಣುಗಳು ಗಟ್ಟಿಯಾದ ಕೊಂಬುಗಳು ಕಣ್ಣಿನ ಮುಂದೆ ಬರುತ್ತದೆ ಹೀಗೆ ಇರುವಾಗ ಇವರ ಮುಖ್ಯ ಸ್ವಭಾವ ಎಂದರೆ ನೇರವಾಗಿ ಹೋಗುತ್ತಿರುವಾಗ ಗಮನವನ್ನು ಬೇರೆ ಕಡೆ ಹರಿಸುವುದಿಲ್ಲ ಒಂದು

ವಿಷಯ ತಲೆಯಲ್ಲಿ ಇದ್ದರೆ ಅದರ ಬಗ್ಗೆ ಮಾತ್ರ ಅತಿಯಾದ ಜ್ಞಾನ ಕೊಡುತ್ತಾರೆ ಬೇರೆ ಕಡೆ ಗಮನ ಕೊಡುವ ಅಭ್ಯಾಸ ಕಡಿಮೆ ಇರುತ್ತದೆ ಒಂದೇ ದಾರಿಯ ಮೇಲೆ ಇರುತ್ತದೆ ಯಾರೇ ಬಂದರೂ ಇವರ ಗಮನವನ್ನು ಬದಲಾಯಿಸಲು ಆಗುವುದಿಲ್ಲ ಈ ರಾಶಿಯ ಸ್ತ್ರೀಯರು ಅಷ್ಟೇ ಕೆಲಸದ ಜಾಗದಲ್ಲಿ ಬರೀ ಕೆಲಸ ಮನೆಯಲ್ಲಿ ಇದ್ದರೆ ಮನೆಯವರ ಜೊತೆ ಇರುವಾಗ ಬೇರೆ ಹೊರಗಿನ ವಿಚಾರ ಇವರಿಗೆ ಬೇಡ ಓದುವ ವಿಚಾರದಲ್ಲಿಯೂ

ಅಷ್ಟೇ ಒಂದು ಗುರಿ ಫಿಕ್ಸ್ ಮಾಡಿದರೆ ಸಾಧನೆ ಹಂತದವರೆಗೂ ತಿರುಗಿ ನೋಡುವುದಿಲ್ಲ ಉತ್ತಮ ಮೆಮೊರಿ ಪವರ್ ಇರುತ್ತದೆ ಇದರ ಜೊತೆಗೆ ಗೂಳಿಯ ಸೂಕ್ಷ್ಮತೆ ಹಾಗೂ ಪ್ರತಿಕ್ರಿಯಿಸುವುದರ ಬಗ್ಗೆ ಗೊತ್ತಿದೆ ಸಣ್ಣ ಅಪಾಯದ ವಾಸನೆ ಬಂದರೂ ಸಾಕು ಹೋರಾಡಲು ಎದುರು ನಿಲ್ಲುತ್ತದೆ ಹಾಗೆ ಈ ವೃಷಭ ರಾಶಿಯ ಸ್ತ್ರೀಯರು ಇರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.