ವೃಶ್ಚಿಕ ರಾಶಿ ಫೆಬ್ರವರಿ ಮಾಸ ಭವಿಷ್ಯ

Uncategorized

ವೃಶ್ಚಿಕ ರಾಶಿ ಫೆಬ್ರವರಿ ಮಾಸ ಭವಿಷ್ಯ

ವೃಶ್ಚಿಕ ರಾಶಿ ಅವರಿಗೆ ಅವರ ಜೀವನದಲ್ಲಿ ಬಿರುಗಾಳಿ,ಚಂಡಮಾರುತ ಉಂಟಾಗಲಿದೆ ಕೆಲವೊಬ್ಬರ ಜೀವನದಲ್ಲಿ ಅಲೆ ಏಳುವ ಲಕ್ಷಣಗಳು ಕಾಣಿಸಿರಬಹುದು ಅಷ್ಟೊಂದು ಭಯಪಡಬೇಡಿ ಇದು ಪ್ರತಿ ಬಾರಿಯು ನಿಜವಾಗುವುದಿಲ್ಲ ಎಲ್ಲರಿಗೂ ಬಂದೇ ಬರುತ್ತದೆ ಎನ್ನುವ ಭಯವಿಲ್ಲ ವಿಶೇಷವಾಗಿ ಪೂರ್ವ ಪುಣ್ಯ ಗಟ್ಟಿ ಇರುವವರಿಗೆ ಶನಿ ಅಷ್ಟು ಸುಲಭವಾಗಿ ಏನು ಮಾಡಲು ಆಗುವುದಿಲ್ಲ ಪೂರ್ವ ಪುಣ್ಯ ಗಟ್ಟಿ ಇರುವವರು ಎಂದರೆ ಯಾರು ಅಂದರೆ ಸ್ವಲ್ಪ ಪರವಾಗಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಂದರೆ ಸ್ವಲ್ಪ ಪುಣ್ಯದ ಕೆಲಸಗಳನ್ನು ಮಾಡಿರುವ ದೇವರಲ್ಲಿ ನನಗೆ ಭಕ್ತಿ ಇದೆ ಎನ್ನುವವರು ದೇವಸ್ಥಾನಗಳಿಗೆ ಭಕ್ತಿ, ಶ್ರದ್ಧೆಯಿಂದ ಹೋಗುತ್ತೇನೆ ಎನ್ನುವವರಿಗೆ ಆತ್ಮವಿಶ್ವಾಸ ಇದೆ ಆತ್ಮವಿಶ್ವಾಸದಿಂದ ಮುಂದುವರಿಯಲು ಜೀವನದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತದೆ ಹಾಗೆ ಕಷ್ಟಪಟ್ಟು ದುಡಿಯುತ್ತೇನೆ ಎನ್ನುವ ಜನರು ಒಬ್ಬರು ತುಂಬಾ ಪುಣ್ಯಾತ್ಮರು ಇನ್ನೊಬ್ಬರು ಹೊಟ್ಟೆ, ಬಟ್ಟೆ,ಮಕ್ಕಳನ್ನು ಓದಿಸುವುದು ಇಷ್ಟರಲ್ಲಿಯೇ ಜೀವನದ ತೃಪ್ತಿಯನ್ನು ಕಂಡವರು ದಿನವಿಡೀ ದುಡಿದು ಚೆನ್ನಾಗಿ ಊಟ ಮಾಡಿ ಮಲಗುವಂತಹ ವ್ಯಕ್ತಿಗಳು ದುಡಿಮ ಎಂದರೆ ದೈಹಿಕವಾಗಿ ದುಡಿಮೆ ಇರುವವರು

ಹಾಗೆ ಮಾನಸಿಕವಾಗಿ ಕಷ್ಟಪಡುವ ವ್ಯಕ್ತಿಗಳಾಗಿರಬಹುದು ಇಂತಹ ವ್ಯಕ್ತಿಗಳಿಗೆ ಶನಿಯಿಂದ ಕಷ್ಟಗಳು ಉಂಟಾಗುವುದಿಲ್ಲ ಯಾರು ಕುಳಿತುಕೊಂಡು ತಿನ್ನುತ್ತಾರೆ ಬೇರೆಯವರ ದುಡಿಮೆಯ ಮೇಲೆ ಅವರ ಅನ್ನವನ್ನು ಕಂಡುಕೊಳ್ಳುವ ವ್ಯಕ್ತಿಗಳಿರುತ್ತಾರೆ ನೋಡಿ ಅಂತಹವರಿಗೆ ಶನಿಯ ಏಟು ಸ್ವಲ್ಪ ಹೆಚ್ಚಾಗಿ ಬೀಳುತ್ತದೆ ಅನಾರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಅಂತಹ ವ್ಯಕ್ತಿಗಳ ಬಗ್ಗೆ ಸಾಮಾಜಿಕ ಅನುಕಂಪ ಕೂಡ ಕಡಿಮೆಯಾಗುವ ಸಾಧ್ಯತೆಗಳು ಈ ಸಮಯದಲ್ಲಿ ಇರುತ್ತದೆ ಮತ್ತು ಅವರಿಗೆ ಅಪಖ್ಯಾತಿ ಕೂಡ ಬರಬಹುದು

ಭಯಪಡಬೇಡಿ ತುಂಬಾ ಜನರ ಜೀವನದಲ್ಲಿ ಇದು ನಡೆಯಬಹುದು ಆದರೆ ನಡೆಯದೇ ಇರುವ ಕೆಲವ ಅದೃಷ್ಟಶಾಲಿ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿ ಇರಬಹುದು ನಿಮ್ಮ ರಾಶಿಯಿಂದ ಪಂಚಮ ಸ್ಥಾನದಲ್ಲಿ ಗುರು ಕುಳಿತಿದ್ದಾನೆ ಮೀನ ರಾಶಿಯಲ್ಲಿರುವ ಗುರು ಪ್ರಬಲವಾಗಿದ್ದುಕೊಂಡು ನಿಮ್ಮ ರಾಶಿಯ ಮೇಲೆ ದೃಷ್ಟಿ ಬೀರುತ್ತಿರುವುದು ಅಷ್ಟೇ ಅಲ್ಲ ನಿಮ್ಮ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದಾನೆ ರಕ್ಷಣೆಯನ್ನೂ ಮಾಡುತ್ತಿದ್ದಾನೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *