ಯಾವ ರಾಶಿಗೆ ಯಾವ ರಾಶಿಯವರು ಸ್ನೇಹಿತರು

ಯಾವ ರಾಶಿಗೆ ಯಾವ ರಾಶಿಯವರು ಸ್ನೇಹಿತರು

ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರು ಯಾವ ರಾಶಿಯವರ ಜೊತೆ ಸ್ನೇಹ ಸಂಬಂಧವನ್ನು ಮಾಡಬಹುದೇ ಎಂದರೆ ಸಿಂಹ ರಾಶಿ, ಕರ್ಕಾಟಕ ರಾಶಿ,ಧನಸ್ಸು ರಾಶಿ, ಮೀನ ರಾಶಿ ಮತ್ತು ವೃಶ್ಚಿಕ ರಾಶಿಯವರ ಜೊತೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಳ್ಳಬಹುದು ಅಥವಾ ಸ್ನೇಹ ಸಂಬಂಧ ಮಾಡಬಹುದು ಪ್ರೀತಿ ಪ್ರೇಮದ ಬಾಂಧವ್ಯವನ್ನು ಬೆಳೆಸುವುದಕ್ಕೆ ಅವಕಾಶ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಎರಡನೆಯದಾಗಿ ವೃಷಭ ರಾಶಿ: ಇವರು ಯಾರ ಜೊತೆ ಸ್ನೇಹಿತರಾಗಿರುತ್ತಾರೆ ನಂಬಿಕಸ್ತರಾಗಿರುವವರು ಯಾರೆಂದರೆ ಮಿಥುನ ರಾಶಿ, ಕನ್ಯಾ ರಾಶಿ,ಮಕರ ರಾಶಿ,ಕುಂಭ ರಾಶಿ, ತುಲಾ ರಾಶಿಯಲ್ಲಿ ಹುಟ್ಟಿದವರು ತುಂಬಾ ಚೆನ್ನಾಗಿ ಸ್ನೇಹಿತರಾಗಿ ಹೊಂದಾಣಿಕೆಯಿಂದ ಇರುತ್ತಾರೆ ಮೂರನೇದಾಗಿ ಮಿಥುನ ರಾಶಿ: ಈ ರಾಶಿಯವರಿಗೆ ಯಾರು ಉತ್ತಮ ಸ್ನೇಹಿತರಾಗುತ್ತಾರೆ ಎಂದರೆ ಸಿಂಹ ರಾಶಿ,ತುಲಾ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಈ ರಾಶಿಯವರು ತುಂಬಾ ಒಳ್ಳೆಯ ಸ್ನೇಹಿತರಾಗುವ ಅವಕಾಶಗಳು ಇದೆ

ಕರ್ಕಾಟಕ ರಾಶಿ: ಸಿಂಹ, ಮೇಷ,ವೃಶ್ಚಿಕ ರಾಶಿ ಇವರು ತುಂಬಾ ಒಳ್ಳೆಯ ಸ್ನೇಹಿತರಾಗಲು ಅವಕಾಶಗಳು ಇದೆ ಸಿಂಹ ರಾಶಿ: ಕರ್ಕಟಕ ರಾಶಿ, ಮೇಷ ರಾಶಿ,ವೃಶ್ಚಿಕ ರಾಶಿ, ಧನಸು ರಾಶಿ, ಮೀನ ರಾಶಿ ಈ ರಾಶಿಯವರು ಒಳ್ಳೆಯ ಸ್ನೇಹಿತರಾಗಲು ಅವಕಾಶಗಳು ಇದೆ ಕನ್ಯಾ ರಾಶಿ: ಮಿಥುನ,ಸಿಂಹ, ವೃಷಭ,ತುಲಾ ರಾಶಿಯವರು ತುಂಬಾ ಚೆನ್ನಾಗಿ ಸ್ನೇಹಿತರಾಗುತ್ತಾರೆ ತುಲಾ ರಾಶಿ: ಮಿಥುನ, ಕನ್ಯಾ,ಮಕರ ರಾಶಿ ಮತ್ತು ಕುಂಭ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆಯಾಗಿದ್ದಾರೆ ವೃಶ್ಚಿಕ ರಾಶಿ: ಈ ರಾಶಿಯವರಿಗೆ ಮೇಷ ರಾಶಿ, ಸಿಂಹ ರಾಶಿ, ಕರ್ಕಾಟಕ ರಾಶಿ ಮತ್ತು ಧನಸ್ಸು ರಾಶಿ,ಮೀನ ರಾಶಿಯವರು ಉತ್ತಮ ಸ್ನೇಹಿತರಾಗುತ್ತಾರೆ

ಧನಸ್ಸು ರಾಶಿ: ವೃಶ್ಚಿಕ ರಾಶಿ, ಸಿಂಹ ರಾಶಿ, ಮೇಷ ರಾಶಿ ಹಾಗೂ ಕರ್ಕಾಟಕ ರಾಶಿ ಮಕರ ರಾಶಿ: ಕುಂಭ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಷಭ ರಾಶಿ ಮತ್ತು ತುಲಾ ರಾಶಿ ಒಳ್ಳೆಯ ಸ್ನೇಹಿತರಾಗಲು ಅವಕಾಶಗಳು ಇದೆ ಕುಂಭ ರಾಶಿ: ಮಿಥುನ,ಕನ್ಯಾ, ವೃಷಭ ರಾಶಿ, ತುಲಾ ರಾಶಿ ಇವರು ಉತ್ತಮ ಸ್ನೇಹಿತರಾಗಲು ಅವಕಾಶಗಳು ಇದೆ

ಮೀನ ರಾಶಿ:ಕರ್ಕಾಟಕ ರಾಶಿ, ಮೀನ ರಾಶಿ,ಸಿಂಹ ರಾಶಿ, ಮೇಷ ರಾಶಿ ಇವರೊಂದಿಗೆ ಯಾವುದೇ ವಿಧವಾದ ಸ್ನೇಹ ಸಂಬಂಧ ಪ್ರೀತಿಸುವ ಸಂಬಂಧವನ್ನು ಇಟ್ಟುಕೊಳ್ಳಬಹುದು ಅಥವಾ ವ್ಯಾಪಾರ ವ್ಯವಹಾರಗಳನ್ನು ಮಾಡಬಹುದು ಇದು ಕೇವಲ ರಾಶಿಗಳಿಗೆ ಅನುಗುಣವಾಗಿ ತಿಳಿಸಲಾಗಿದೆ ಇನ್ನು ಹೆಚ್ಚಾಗಿ ನಿಮ್ಮ ಜಾತಕವನ್ನು ಹೊಂದಾಣಿಕೆ ಮಾಡಿ ನೋಡುವುದು ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.