ಭಾರತದ ಕೊನೆಯ ಹಳ್ಳಿ ಮಾನ

Recent Posts

ಭಾರತದ ಕೊನೆಯ ಹಳ್ಳಿ ಮಾನ ಭಾರತದ ಉತ್ತರ ಕ್ಷೇತ್ರದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕಟ್ಟಕಡೆಯ ಹಳ್ಳಿಯೇ ಮಾನ ಸಮುದ್ರ ಮಟ್ಟದಿಂದ ಹತ್ತು ಸಾವಿರ ಅಡಿಗಳ ಎತ್ತರದಲ್ಲಿ ಪವಿತ್ರ ತೀರ್ಥ ವಾದ ಸರಸ್ವತಿ ನದಿಯ ದಡದಲ್ಲಿ ಮಾನಹಳ್ಳಿ ಯು ಇದೆ ಮಹಾಭಾರತವು ಈ ಜಗತ್ತು ಸಂಬಂಧವಿದೆ ಪಾಂಡವರು ಈ ಜಾಗದಿಂದಲೇ ಸ್ವರ್ಗಕ್ಕೆ ತೆರಳಿದರು ಎಂಬ ಇತಿಹಾಸವಿದೆ ಮಹಾಭಾರತವನ್ನು ವೇದವ್ಯಾಸರು ಗಣಪತಿಯ ಕೈಯಲ್ಲಿ ಬರೆಸಿದ್ದು ಸಹ ಇದೇ ಗ್ರಾಮದಲ್ಲಿ ಸರಸ್ವತಿ ನದಿಯನ್ನು ಗಂಗಾ ಮತ್ತು ಯಮುನಾ ನದಿಗಳಂತೆ ಪವಿತ್ರ ನದಿ ಎಂದು ಪೂಜಿಸಲಾಗುತ್ತದೆ ಈ ಸರಸ್ವತಿ ನದಿಯು ಮಾನ ಹಳ್ಳಿಯಲ್ಲಿ ಜನಿಸುತ್ತದೆ ಅಚ್ಚರಿ ಎಂದರೆ ಇಲ್ಲಿ ಉಗಮವಾಗುವ ನದಿಯು ಕೆಲವು ಮೀಟರ್ಗಳಷ್ಟು ಹರಿದು ನಂತರ ಮಾಯವಾಗಿಬಿಡುತ್ತದೆ ನಂತರ ಈ ನದಿಯು ಕಾಣಸಿಗುವುದು ಸಂಗಮವಾದ ಅಲಕಾ ನದಿಯಬಳಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ಇದಕ್ಕೆ ಕಾರಣವೆಂದರೆ ಮಾನ ಹಳ್ಳಿಯಲ್ಲಿ ವ್ಯಾಸ ಗುಹೆ ಎಂಬ ಗುಹೆಯೂ ಇದೆ ಈ ಗುಹೆಯು ಐದುಸಾವಿರ ವರ್ಷಗಳಿಂದ ಪ್ರಾಚೀನವಾದದ್ದು ಇದೇ ಗುಹೆಯಲ್ಲಿ ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರೆ ಇದೇ ಜಾಗದಲ್ಲಿ ವೇದವ್ಯಾಸರು ಮಹಾಭಾರತದ ಗ್ರಂಥವಾದ ರಚನೆಯನ್ನು ಮಾಡಿಸಿದ್ದಾರೆ ವ್ಯಾಸ ಮುನಿಗಳು ಗಣಪತಿ ದೇವರಲ್ಲಿ ಗ್ರಂಥವನ್ನು ಬರೆಯಲು ವಿನಂತಿಸಿಕೊಳ್ಳುತ್ತಾರೆ ಗಣಪತಿಯ ಒಪ್ಪಿಗೆಯನ್ನು ನೀಡುತ್ತಾರೆ ಹೀಗೆ ಬರೆಯುವ ಸಂದರ್ಭದಲ್ಲಿ ಸರಸ್ವತಿ ನದಿಯ ಭೋರ್ಗರೆತದ ಶಬ್ದ ವ್ಯಾಸ ಮನೆಗಳಿಗೆ ತೊಂದರೆಯನ್ನುಂಟುಮಾಡುತ್ತದೆ ಆಗ ಮುನಿಗಳು ಸದ್ದು ಮಾಡದಂತೆ ಸರಸ್ವತಿ ನದಿಗೆ ಕೇಳಿಕೊಳ್ಳುತ್ತಾರೆ ಆಗ ನದಿಯು ಅವರ ಮಾತನ್ನು ಕೇಳುವುದಿಲ್ಲ ಇದರಿಂದ ಕೋಪಗೊಂಡ ವೇದವ್ಯಾಸರು ಸರಸ್ವತಿ ನದಿಗೆ ಗುಪ್ತಗಾಮಿನಿಯಾಗಿ ಹರಿಯುವಂತೆ ಶಾಪವನ್ನು ನೀಡುತ್ತಾರೆ ಈ ಕಾರಣದಿಂದ ಉಗಮವಾದ ಸ್ಥಳದಿಂದ ಸ್ವಲ್ಪ ದೂರ ಅರಿದು ನಂತರ ಗುಪ್ತವಾಗಿ ಹರಿಯುತ್ತಾಳೆ ನಮಗೆ ಮುಂದೆ ಆ ನದಿಯು ಎಲ್ಲಿ ಹೋಯಿತು ಎಂದು ನಮಗೆ ಗೋಚರಿಸುವುದಿಲ್ಲ ಈ ಸ್ಥಳದಲ್ಲಿ ಸರಸ್ವತಿ ದೇವಿಯ ದೇವಾಲಯವಿದೆ ಈ ದೇವಾಲಯದ ಮುಂದೆ ಸರಸ್ವತಿ ನದಿಯು ಹರಿಯುವುದು ಕಾಣುವುದಿಲ್ಲ ಮಹಾಭಾರತದ ಕಾಲದ ಇನ್ನೊಂದು ಪೂರ್ವಿ ಹಳ್ಳಿಯಲ್ಲಿದೆ ಅದುವೇ ಬೀಂಪುಲ್ ಮಹಾಭಾರತ ಕಾಲದಲ್ಲಿ ಸ್ವರ್ಗಕ್ಕೆ ಪಾಂಡವರು ಇದೆ ಅಳಿಯ ಮೂಲಕ ತೆರಳುತ್ತಿದ್ದಂತೆ ಆ ಸಮಯದಲ್ಲಿ ದ್ರೌಪದಿಗೆ ಸರಸ್ವತಿ ನದಿಯನ್ನು ದಾಟಲು ಭಯ ಅನಿಸುತ್ತದೆ

ಹಾಗಾದ್ರೂ ಪತಿಯು ಸರಸ್ವತಿ ನದಿಗೆ ದಾರಿಯನ್ನು ಬಿಟ್ಟುಕೊಡುವಂತೆ ವಿನಂತಿಸಿಕೊಳ್ಳುತ್ತಾರೆ ಅದಕ್ಕೆ ಆ ನದಿಯು ಒಪ್ಪಿಗೆ ನೀಡುವುದಿಲ್ಲ ಹಾಗ್ ಅಬಿಮನು ದ್ರೌಪತಿಗೆ ಅನುಕೂಲವಾಗುವಂತೆ ಒಂದು ದೊಡ್ಡ ಬಂಡೆಯನ್ನು ನದಿಗೆ ಅಡ್ಡಲಾಗಿ ಇಟ್ಟು ಬಿಡುತ್ತಾನೆ ಅದನ್ನು ಸೇತುವೆಯಾಗಿ ಬಳಸಿ ದ್ರೌಪತಿಗೆ ನದಿ ದಾಟಲು ಅನುಕೂಲವಾಯಿತು ಎನ್ನಲಾಗುತ್ತದೆ ಭೀಮಸೇನನು ಈ ಸೇತುವೆಯನ್ನು ನಿರ್ಮಿಸಿದ್ದರಿಂದ ಈ ಸೇತುವೆಯನ್ನು ಭೀಮ್ಪಲ ಎಂದು ಕರೆಯಲಾಗುತ್ತದೆ ಭೀಮನು ತುಂಬಾ ಶಕ್ತಿವಂತ ನಾಗ್ ಇರುವುದರಿಂದ ಈ ಸೇತುವೆಯನ್ನು ಎತ್ತಲು ಆತನಿಗೆ ಸಾಧ್ಯವಾಯಿತು ಎನ್ನಲಾಗುತ್ತದೆ ಭೀಮ ಬಂಡೆಯ ಮೇಲೆ ಭೀಮನ ಬೆರಳಿನ ಗುರುತುಗಳನ್ನು ನಾವು ಕಾಣಬಹುದು ಮಾನದಿಂದ 5 ಕಿಲೋಮೀಟರ್ ಗಳ ದೂರ ಕ್ರಮಿಸಿದರೆ ವಸುದರ ಎಂಬ ಜಲಪಾತ ಸಿಗುತ್ತದೆ ಈ ಜಲಪಾತಕ್ಕೆ ಮನಗೆದ್ದ ರಲಿದ ಎಲ್ಲಾ ಪ್ರವಾಸಿಗರು ಭೇಟಿಯನ್ನು ನೀಡುತ್ತಾರೆ ಅದರಲ್ಲೂ ಪಾಂಡವರು ಕೆಲಕಾಲ ಇಲ್ಲಿ ತಂಗಿದ್ದರು ಎಂಬ ವಿಶೇಷತೆಯನ್ನು ಮೂಡಿಸುತ್ತದೆ ಮಾನ ಹಳ್ಳಿಯ ಬದರೀನಾಥದಿಂದ ಮೂರು ಕಿಲೋಮೀಟರ್ ದೂರದಲ್ಲಿ ಇರುವುದರಿಂದ ಅಲ್ಲಿಂದ ನಡೆದುಕೊಂಡು ಈ ಹಳ್ಳಿಯನ್ನು ತಲುಪಬಹುದು ಹರಿದ್ವಾರದಿಂದ ಮಾನಹಳ್ಳಿ ಯು ಕೇವಲ 273 ಕಿಲೋಮೀಟರ್ ದೂರವಿದ್ದು ಹರಿದ್ವಾರದಿಂದ ವ್ಯವಸ್ಥೆ ಇದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಸಲಹೆ
ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave a Reply

Your email address will not be published. Required fields are marked *