ದಿನದ ಈ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಠಿಸಿದರೆ ಜೀವನವೇ ಬದಲಾಗುತ್ತೆ
ದಿನದ ಈ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಠಿಸಿದರೆ ಜೀವನವೇ ಬದಲಾಗುತ್ತೆ ನಮಸ್ಕಾರ ಸ್ನೇಹಿತರೆ, ನೀವು ದಿನದ ಈ ಸಮಯದಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂಬ ಕುತೂಹಲಕಾರಿ ವಿಷಯವನ್ನು ಈ ದಿನ ತಿಳಿದುಕೊಳ್ಳೋಣ ಗುರುವಾರದಂದು ಭಗವಾನ್ ವಿಷ್ಣುವನ್ನು ನಿಯಮಗಳ ಅನುಸಾರ ಪೂಜಿಸೋ ಪದ್ಧತಿ ಇದೆ ಭಗವಾನ್ ವಿಷ್ಣುವನ್ನು ಪ್ರಮಾಣಿಕ ಹೃದಯದಿಂದ ಪೂಜಿಸಿದರೆ ಒಬ್ಬ ವ್ಯಕ್ತಿಯು ಎಲ್ಲಾ ಪಾಪಗಳಿಂದ ಮುಕ್ತಿ ಹೊಂದುತ್ತಾನೆ ಎಂಬುದು ನಂಬಿಕೆ ಇದೆ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ […]
Continue Reading