ಸಮಯವನ್ನು ಸರಿಯಾಗಿ ಉಪಯೋಗಿಸುವುದಕ್ಕೆ 8 ಸೂತ್ರಗಳು
ಸಮಯವನ್ನು ಸರಿಯಾಗಿ ಉಪಯೋಗಿಸುವುದಕ್ಕೆ 8 ಸೂತ್ರಗಳು ನಮಸ್ಕಾರ ಸ್ನೇಹಿತರೆ ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ರು ಟೈಮ್ ಇಸ್ ಈಕ್ವಲ್ ಟು ಮನಿ ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ಬೆಲೆಬಾಳುವ ವಿಷಯ ಮಹತ್ವವಾದ ವಿಷಯ ಯಾವುದಾದರೂ ಇದ್ದರೆ ಅದು ಸಮಯ ನೀವು ಖರ್ಚು ಮಾಡಿದ ಹಣ ಮತ್ತೆ ವಾಪಸ್ ಪಡೆಯಬಹುದು ಆದರೆ ಕಳೆದು ಹೋದ ಸಮಯ ಮತ್ತೆ ವಾಪಸ್ ಪಡೆಯಲು ಆಗುವುದಿಲ್ಲ ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನ ಹತ್ತಿರ ದಿನದ 24 ಗಂಟೆಗಳ ಟೈಮ್ ಇರುತ್ತೆ ಅದೇ 24 ಗಂಟೆ ಉಪಯೋಗಿಸಿ […]
Continue Reading