ತೆಂಗಿನಕಾಯಿ ಪೂಜೆ
ಹಿಂದೂ ಸಂಪ್ರದಾಯದಲ್ಲಿ ಯಾವುದೇ ದೇವಸ್ಥಾನದಲ್ಲಿ ಸಹ ತೆಂಗಿನಕಾಯನ್ನು ಬಳಸುತ್ತಾರೆ ತೆಂಗಿನ ಕಾಯನ್ನು ಪೂಜೆಗೆ ಬಳಸದೇ ಹೋದರೆ ಪೂಜೆಯು ಸಫಲವಾಗುವುದಿಲ್ಲ ಎಂಬ ನಂಬಿಕೆಯಿದೆ ತೆಂಗಿನಕಾಯಿಯನ್ನು ಹೆಚ್ಚಾಗಿ ಶುಭಕಾರ್ಯಗಳಿಗೆ ಬಳಸುತ್ತಾರೆ ತೆಂಗಿನಕಾಯಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ ತೆಂಗಿನಕಾಯಿಗೆ ಮಾನವನಿಗೆ ಸಂಬಂಧವಿದೆ ತೆಂಗಿನಕಾಯಿ ಹೊರಗಿನ ಭಾಗ ಮಾನವನ ಕೂದಲಿಗೆ ಹೋಲಿಸಿದರೆ ಗಟ್ಟಿಯಾದ ಕವಚಗಳು ತಲೆಬುರುಡೆಯನ್ನು ಸೂಚಿಸುತ್ತದೆ ರಕ್ತ ಹಾಗೂ ಉಳಿದ ಭಾಗವನ್ನು ತೆಂಗಿನಕಾಯಿಯ ಒಳಗಿನ ಕಾಯಿ ಮತ್ತು ನೀರು ಪ್ರತಿಬಿಂಬಿಸುತ್ತದೆ ಮನುಷ್ಯನ ಸ್ವಾರ್ಥ ಅಹಂಕಾರ ದುರಾಸೆಯನ್ನು ಬಿಡುವ ಉದ್ದೇಶವನ್ನಾಗಿ ತೆಂಗಿನಕಾಯಿಯನ್ನು ದೇವರಿಗೆ ಹೊಡೆಯುವುದನ್ನು ಪ್ರತಿನಿಧಿಸುತ್ತದೆ
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9538855512 ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9538855512 call/ whatsapp
ಹಿಂದೂ ಪುರಾಣದ ಪ್ರಕಾರ ತೆಂಗಿನಕಾಯಿಯಲ್ಲಿ ಸೃಷ್ಟಿಸಿದ್ದು ಮಹರ್ಷಿಗಳಾದ ವಿಶ್ವಾಮಿತ್ರರು ರಾಜ ಸತ್ಯವ್ರತ ಸ್ವರ್ಗಲೋಕವನ್ನು ಪ್ರವೇಶಿಸಲು ಹಲವಾರು ಪ್ರಯತ್ನವನ್ನು ಮಾಡುತ್ತಾರೆ ದೇವರುಗಳು ಇದನ್ನು ತಡೆಯುತ್ತಾರೆ ರಾಜನ ದೈವಭಕ್ತಿ ಹೊಲವನು ಸತ್ಯವಂತನು ಆ ರಾಜನಿಗೆ ನಾನು ಸತ್ತ ಮೇಲೆ ನನ್ನ ಆತ್ಮೀಯ ಸ್ವರ್ಗಕ್ಕೆ ಹೋಗಬೇಕು ಎಂದು ಆಸೆಯೂ ಇತ್ತು ವಿಶ್ವಾಮಿತ್ರರು ತಪಸ್ಸನ್ನು ಮಾಡುವಾಗ ಒಂದು ದೊಡ್ಡ ಮರದ ಕೆಳಗೆ ಬೀಳುತ್ತದೆ ಬಿದ್ದ ರಭಸಕ್ಕೆ ವಿಶ್ವಾಮಿತ್ರರು ಕುಳಿತಿದ್ದ ಭೂಮಿಯ ಒಳಗೆ ಹೋಗುತ್ತದೆ ಗಾಢವಾಗಿ ತಪಸ್ಸನ್ನು ಮಾಡುತ್ತಿದ್ದ ವಿಶ್ವಾಮಿತ್ರರಿಗೆ ತಿಳಿಯುವುದಿಲ್ಲ ಆಗ ವಿಶ್ವಮಿತ್ರನ ಸಹಾಯಕ್ಕೆ ನಿಂತವನೇ ಸತ್ಯವೃತ ರಾಜ ಈ ಕಾರಣದಿಂದ ವಿಶ್ವಾಮಿತ್ರರು ಬಲಾಢ್ಯ ಯಾಗವನ್ನು ಮಾಡಿ
ನಾನು ಆಸೆಯನ್ನು ಪೂರೈಸುತ್ತಾರೆ ಸತ್ಯ ರತನ ಆತ್ಮಗಳು ಸ್ವರ್ಗಲೋಕಕ್ಕೆ ಪ್ರವೇಶಿಸುವಾಗ ದೇವರುಗಳು ದೇವರುಗಳು ತಡೆಯುತ್ತಾರೆ ಆಗ ವಿಶ್ವಾಮಿತ್ರರಿಗೆ ಕೋಪವನ್ನು ಹೋರಾಟಕ್ಕೆ ನಿಲ್ಲುತ್ತಾರೆ ಆಗ ದೇವತೆಗಳು ವಿಶ್ವಮಿತ್ರನ ರಾಜಿಯಾಗಲು ಕೇಳಿಕೊಳ್ಳುತ್ತಾರೆ ಆಗ ದೇವತೆಗಳು ಸತ್ಯವ್ರತ ರಾಜನ ಆತ್ಮವನ್ನು ಗಾಡಿಯಲ್ಲಿ ಇರಿಸುತ್ತಾರೆ ಗಾಳಿಯ ಕಡಿಮೆಯಾದರೆ ಆತ್ಮಹ ಕೆಳಗೆ ಬಿಡಬಾರದೆಂದು ಒಂದು ಉದ್ದನೆಯ ಮರವಾಗಿ ಇಡುತ್ತಾರೆ ಆ ಮರದ ತೆಂಗಿನಮರ ವಾಗಿದೆ ತೆಂಗಿನ ಮರವು ಜೀವಂತ ಪಡೆಯಲು ಒಂದು ಕಥೆಯಿದೆ ವಿಷ್ಣು ದೇವನ ಭೂಮಿಗೆ ಬರುವಾಗ ಲಕ್ಷ್ಮೀದೇವಿ ಅಲ್ಲಿಗೆ ಕಾಮಧೇನು ಮತ್ತು ಕಲ್ಪವೃಕ್ಷವನ್ನು ಕರೆದುಕೊಂಡು ಬರುತ್ತಾರೆ ಅವರ ಜೊತೆ ಬಂದ ಕಲ್ಪವೃಕ್ಷವೆ ಈ ತೆಂಗಿನ ಮರ ವಾಗಿದೆ ಹೆಣ್ಣುಮಕ್ಕಳು ದೇವರ ಪೂಜೆಗೆ ತೆಂಗಿನಕಾಯಿಯನ್ನು ಹೊಡೆಯಬಾರದು ಪೂಜೆ ವೇಳೆಯಲ್ಲಿ ಕೊಳೆತ ತೆಂಗಿನಕಾಯಿ ಸಿಕ್ಕಿದರೆ ಅದು ಅಶುಭ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ