ಯಾವ ರಾಶಿಯವರಿಗೆ ಯಾವ ದಿಕ್ಕಿನ ಬಾಗಿಲು ಶ್ರೇಷ್ಠ ಗೊತ್ತಾ
ನಮಸ್ಕಾರ ಗೆಳೆಯರೇ ಮನೆಗೆ ಹೆಬ್ಬಾಗಿಲೆ ಲಕ್ಷಣ ಮನೆಯ ಗಂಭೀರತೆಯನ್ನು ಬಾಗಿಲು ಪ್ರತಿನಿಧಿಸುತ್ತದೆ ಯಾವುದೇ ಶುಭ ಪಕ್ಷದಲ್ಲಿ ರಾಜ ಯೋಗವಿರುವ ಒಳ್ಳೆಯ ಮುಹೂರ್ತದಲ್ಲಿ ಹೆಬ್ಬಾಗಿಲು ಸ್ಥಾಪಿಸಬೇಕು ಹೆಬ್ಬಾಗಿಲು ಸ್ಥಾಪನೆಗೆ ಉತ್ತರ ಪೂರ್ವ ದಕ್ಷಿಣ ದಿಕ್ಕುಗಳು ಸರ್ವೆ ಸಾಮಾನ್ಯವಾಗಿ ಎಲ್ಲರಿಗೂ ಶುಭಕರವೆಂದು ಹೇಳಬಹುದು.
ಆದರೆ ಗೃಹದ ಮುಖ ಪೂರ್ವ ದಿಕ್ಕಿನಲ್ಲಿ ಇರಬಾರದು ಮನೆ ಕಟ್ಟುವ ಯಜಮಾನ ಯಾವ ರಾಶಿಯವರೋ ಅದನ್ನು ನೋಡಿಕೊಂಡು ಬಾಗಿಲು ನಿರ್ಮಿಸಬೇಕು ಮೇಷ, ಸಿಂಹ, ಧನುಷ ರಾಶಿ ಇವರಿಗೆ ಉತ್ತರ ದಿಕ್ಕಿನಲ್ಲಿ ತುಂಬಾ ಶ್ರೇಷ್ಠವಾಗಿದೆ ವೃಷಭ, ತುಲಾ, ಕುಂಭ ರಾಶಿಗೆ ಪಶ್ಚಿಮ ದಿಕ್ಕು ಮತ್ತು ಮಿಥುನ ಮಕರ ಕನ್ಯಾರಾಶಿಯವರಿಗೆ ದಕ್ಷಿಣ ದಿಕ್ಕು ಕಟಕ, ಮೀನ ರಾಶಿಯವರಿಗೆ ಪೂರ್ವದಿಕ್ಕಿಗೆ ಹೆಬ್ಬಾಗಿಲು ಸ್ಥಾಪನೆ ಶುಭಪ್ರದವಾಗಿದೆ.
ಇದೇ ರೀತಿ ಕರೆಯುವ ರಾಶಿ ದಿಗ್ಬಲ ದಂತೆ ಹೆಬ್ಬಾಗಿಲು ಇಡಬಹುದು ಹೆಬ್ಬಾಗಿಲು ಯಾವಾಗಲೂ ವಿಶೇಷ ಕಟ್ಟುಗೆಯಲ್ಲಿ ಅಲಂಕಾರ ನಕ್ಷೆ ಸುಳಿವಿನಿಂದ ಕೂಡಿ ದೊಡ್ಡದಾಗಿ ಗಟ್ಟಿಯಾಗಿ ಬಲವುಳ್ಳದಾಗಿರಬೇಕು ಸೋಮವಾರ ಬುಧವಾರ ಗುರುವಾರ ಶುಕ್ರವಾರ ದ ದಿನಗಳಲ್ಲಿ ಶುಭ ವೇಳೆಯಲ್ಲಿ ಹೆಬ್ಬಾಗಿಲಿನ ಹೊಸ್ತಿಲಿನ ಕೇಳಗೆ ಪಂಚಲೋಹ ಹಾಗೂ ಪಂಚರತ್ನ ಅಕ್ಷತೆಗಳನ್ನು ಹಾಕಿ ನೀರನ್ನು ಪ್ರೋಕ್ಷಿಸಿ ಹೆಬ್ಬಾಗಿಲನ್ನು ಇಟ್ಟು ಪೂಜಿಸಬೇಕು.
ಹೆಬ್ಬಾಗಿಲು ಅಥವಾ ಮುಖ್ಯದ್ವಾರದಿಂದ ನೇರವಾಗಿ ಮೂರು ಬಾಗಿಲುಗಳನ್ನು ಇಡಬಾರದು ಒಂದು ಮನೆಗೆ ಮೂರು ದಿಕ್ಕು ಗಳಲ್ಲಿ ಮೂರು ಹೊರ ಬಾಗಿಲುಗಳನ್ನು ಇಡಬಾರದು ಯಾವುದೇ ಕಾರಣಕ್ಕೂನೈರುತ್ಯ ದಿಕ್ಕಿನ ಕಡೆಗೆ ಮುಂಬಾಗಿಲು ದ್ವಾರದ ಪ್ರವೇಶದ ಕಾಂಪೌಂಡನ್ನು ಇಡಬಾರದು ಹೆಬ್ಬಾಗಿಲ ಎದುರಿಗೆ ನೀರು ನೀರು ತುಂಬಿಡುವ ದೊಡ್ಡಿ ಬಾವಿ ತಿಪ್ಪೆ ಇದ್ದರೆ ದರಿದ್ರತೆ ರೋಗ ಪಾರಿಯ ಬರುತ್ತದೆ ಮನೆಯ ಮುಂಬಾಗಿಲು ಉಳಿದ ಬಾಗಿಲು ಗಳಿಗಿಂತ ದೊಡ್ಡದಾಗಿರಬೇಕು.