ಉತ್ತಮ ಕಂಚಿ ಉತ್ತನೂರು ವರದರಾಜಸ್ವಾಮಿ ಮುಳುಬಾಗಿಲು ಕೋಲಾರ ನಮ್ಮ ಚಿನ್ನದ ನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಉತ್ತನೂರು ಕರ್ನಾಟಕದ ಕಂಚಿ ಎಂದೇ ಕರೆಸಿಕೊಳ್ಳುವ ಶ್ರೀ ವರದರಾಜ ರ ಆಲಯವು ತಮಿಳುನಾಡಿನ ಕಂಚಿವರದರಾಜ ರ ದೇವಸ್ಥಾನದ ಅಷ್ಟೇ ಪ್ರಸಿದ್ಧವಾಗಿದೆ ಈ ದೇವಾಲಯದ ಪ್ರಮುಖ ದೇವರು ಎಂದರೆ ಶ್ರೀ ವರದರಾಜ ಸ್ವಾಮಿ ಪ್ರಹಲ್ಲಾದ ಹಾಗೂ ಹಲ್ಲಿ ರಾಜ
ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606
ಲೋಕಕಲ್ಯಾಣಕ್ಕಾಗಿ ದೇವರಾಜ ಮಹರ್ಷಿಗಳು ತಮಿಳುನಾಡಿನ ಕಂಚಿ ಕರ್ನಾಟಕದ ಉತ್ತಮ ಕಂಚಿ ಹಾಗೂ ಕೋಲಾರದ ಟೇಕಲ್ ಈ ಮೂರು ಸ್ಥಳದಲ್ಲಿ ಮಹಾವಿಷ್ಣು ಸ್ವರೂಪವಾದ ವರದರಾಜ ಸ್ವಾಮಿಯನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯ ಸ್ವರೂಪವನ್ನೇ ಭೃಗು ಮಹರ್ಷಿಗಳು ಸ್ಥಾಪಿಸಿದ ವರಹಸ್ವಾಮಿ ಎಂದು ನಂಬಿದ್ದರು ಹಾವು ಗ್ರಹವನ್ನು ನೋಡಿ ತಾಳಲಾರದೆ ಮಹರ್ಷಿಗಳು ಪ್ರಹ್ಲಾದನನ್ನು ನೆನೆಯುತ್ತಾರೆ ಆಗ ಪ್ರಹ್ಲಾದನು ಅವರನ್ನು ಶಾಂತಿ ಗಳಿಸುತ್ತಾನೆ ಈಗಲೂ ಸಹ ಉತ್ತರ ಕಂಚಿ ವರದರಾಜ ಸ್ವಾಮಿಯ ದೇವಾಲಯದಲ್ಲಿ ಸ್ವಾಮಿಯ ಎದುರುಗಡೆ ಪ್ರಹ್ಲಾದನ ವಿಗ್ರಹವನ್ನು ನಾವು ಕಾಣಬಹುದಾಗಿದೆ ಆದ್ದರಿಂದ ಈ ದೇವಾಲಯಕ್ಕೆ ಪ್ರಹ್ಲಾದ ವರದರಾಜ ಸ್ವಾಮಿ ದೇವಾಲಯ ಎಂದು ಹೆಸರು ಇದೆ
ವರದರಾಜಸ್ವಾಮಿ ಸುಮಾರು ಐದುವರೆ ಅಡಿ ಎತ್ತರವಿದ್ದು ಉಗ್ರನರಸಿಂಹನ ಅಂಶವನ್ನು ಹೊಂದಿದ್ದು ನೋಡಲು ಕಲಿಯುಗ ಸ್ವರ್ಗ ವರಹಸ್ವಾಮಿ ಯು ವೆಂಕಟೇಶ್ವರನ ಹಾಗೆ ಬಿಂಬಿಸುತ್ತಾರೆ ಬೇರೆಲ್ಲ ಮಹಾವಿಷ್ಣುವಿನ ವಿಗ್ರಹದಲ್ಲಿ ಸುದರ್ಶನ ಚಕ್ರವು ಸಹಜವಾಗಿದ್ದರೆ ಈ ವರದರಾಜ ಸ್ವಾಮಿಯ ಆಲಯದಲ್ಲಿ ಸುದರ್ಶನ ಚಕ್ರ ಪ್ರಯೋಗ ಮುದ್ರೆಯಲ್ಲಿ ಇರುವುದು ಈ ಮೂರ್ತಿಯ ವಿಶೇಷತೆಯಾಗಿದೆ ತಮಿಳುನಾಡಿನ ಕಂಚಿಯ ವರದರಾಜ ಸ್ವಾಮಿಯ ಆಲಯದಲ್ಲಿ ಇರುವಂತೆ ಶಕುನ ಪಕ್ಷಿ ಅಲ್ಲಿ ರಾಜನಿಗೆ ಈ ಉತ್ತಮ ಕಂಚಿಯಲ್ಲಿ ಪ್ರತ್ಯೇಕವಾದ ಕೊಠಡಿ ಇದೆ ಅಲ್ಲಿ ದೋಷದಿಂದ ಮುಕ್ತಿ ಗೊಳ್ಳಲು ಅನೇಕ ರಾಜ್ಯದಿಂದ ಈ ದೇವಾಲಯಕ್ಕೆ ಬರುತ್ತಾರೆ ಈ ದೇವಾಲಯದ ವಿಶೇಷವೆಂದರೆ ಕಂಚಿಯಲ್ಲಿರುವ ಹಾಗೆ ಈ ದೇವಾಲಯದ ಸುತ್ತ ನಾಲ್ಕು ಶಿವನ ದೇವಾಲಯವಿದೆ 4 ಶಿವ ದೇವಾಲಯದ ಇರುವ ಏಕೈಕ ವಿಷ್ಣು ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಬ್ರಹ್ಮರಥೋತ್ಸವ ತಿರುಪತಿಯಲ್ಲಿ ಜರಗುವಂತೆ ನಡೆಯುತ್ತದೆ ಈ ಸಮಯದಲ್ಲಿ ತಿರುಪತಿಯಲ್ಲಿ ಪೂಜೆ ನಡೆಸುವ ಅರ್ಚಕರ ಈ ದೇವಾಲಯಕ್ಕೆ ಬಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾರೆ ದಾಸ ಶ್ರೇಷ್ಠರಾದ ಶ್ರೀಪಾದರಾಜರು ಅವರ ಶಿಷ್ಯರಾದ ವ್ಯಾಸರಾಜರು ಗಳನ್ನು ಒಳಗೊಂಡಂತೆ ಅನೇಕ ಸಂತರು ಉತ್ತಮ ಕಂಚಿವರದರಾಜ ಆಲಯದಲ್ಲಿ ಕುಳಿತು ಶ್ರೀಕೃಷ್ಣದೇವರಾಯನ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ ಕಂಚಿಯಲ್ಲಿ ಕಾಮಾಕ್ಷಿ ದೇವಾಲಯ ಹೇಗೆ ವಿಶೇಷ ಕ್ಷೇತ್ರ ಅದೇ ರೀತಿ ಈ ದೇವಾಲಯದಲ್ಲಿ ಚೌಡೇಶ್ವರಿಯ ದೇವಾಲಯವನ್ನು ಹೊಂದಿದೆ ಈ ದೇವರಿಗೆ ಅಪಾರ ಸಂಖ್ಯೆಯ ಭಕ್ತಾದಿಗಳು ಹೊಂದಿದ್ದು ಇದು ಅತಿ ಕಾರಣಿಕ ವಾಗಿದೆ