ಎಷ್ಟೇ ವಾಕಿಂಗ್ ಮಾಡಿದರು ಬೊಜ್ಜು ಕರಗುತ್ತಿಲ್ಲ ಎನ್ನುವವರು ಒಮ್ಮೆ ಈ ಟಿಪ್ಸ್ ಪಾಲಿಸಿ ನೋಡಿ
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಎಷ್ಟೇ ವಾಕಿಂಗ್ ಮಾಡಿದರು ಬೊಜ್ಜು ಕರಗುತ್ತಿಲ್ಲ ಎನ್ನುವವರು ಒಮ್ಮೆ ಈ ಟಿಪ್ಸ್ ಪಾಲಿಸಿ ನೋಡಿ ಪ್ರತಿನಿತ್ಯ ವಾಕಿಂಗ್ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ಅದಕ್ಕೆ ಕೆಲವು ಕಾರಣಗಳಿವೆ ನೀವು ಪ್ರತಿನಿತ್ಯ ಮಾಡುವ ವಾಕಿಂಗ್ ಸ್ಟೈಲ್ ಅನ್ನು ಬದಲಿಸಿದರೆ ಸಾಕು ಬೊಜ್ಜು ತಾನಾಗಿಯೇ ಕರಗುತ್ತದೆ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ನಿಮಗೆ ಕೇವಲ ಬಂದೆ ಬರೆದಲ್ಲಿ ಇದರ ಫಲಿತಾಂಶ ಅನುಭವಕ್ಕೆ ಬರುತ್ತದೆ
ಅಂತರ ಪ್ರತಿನಿತ್ಯ ವಾಕಿಂಗ್ ಮಾಡುವುದೇನೋ ಸರಿ ಆದರೆ ಎಷ್ಟು ದೂರ ನಡೆಯಬೇಕು ಎಂಬುದು ಮುಖ್ಯ ಕನಿಷ್ಠ 30 ನಿಮಿಷ ವಾಕಿಂಗ್ ಮಾಡಿದರೆ ಉತ್ತಮ.
ವೇಗ : ಎಷ್ಟು ವೇಗವಾಗಿ ನಡೆಯುತ್ತೀರಿ ಎಂಬುದು ಮುಖ್ಯ ಕನಿಷ್ಠ 10 ಸೆಕೆಂಡ್ಗಳಲ್ಲಿ 30 ಹೆಜ್ಜೆ ಇಡುವಷ್ಟು ನಿಮ್ಮ ವಾಕಿಂಗ್ ವೇಗವಾಗಿ ಇರಲಿ
ದಾರಿ : ಎಂತಹ ದಾರಿಯಲ್ಲಿ ವಾಕಿಂಗ್ ಮಾಡುತ್ತೀರಿ ಎನ್ನುವುದನ್ನು ಗಮನಿಸಬೇಕು ಹಳ್ಳ ಗುಡ್ಡಗಳ ಹಾದಿಯಲ್ಲಿ ನಡೆದಾಡಿದಸ್ಟು ನಿಮ್ಮ ದೇಹಕ್ಕೆ ಚಟುವಟಿಕೆ ಹೆಚ್ಚುತ್ತದೆ ಹೀಗೆ ವಾಕಿಂಗ್ ಮಾಡುವುದರಿಂದ ಸುಲಭವಾಗಿ ಬೊಜ್ಜು ಕರಗಿ ನಿಮ್ಮ ಆತಂಕ ದೂರವಾಗುತ್ತದೆ ಜೊತೆಗೆ ಆರೋಗ್ಯಯುತ ಜೀವನ ನಿಮ್ಮದಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606