ಗೋಮೇಧ ರತ್ನ ಹರಳು

Recent Posts

ಗೋಮೇಧ ರತ್ನ ಹರಳು

ನವಗ್ರಹಗಳಲ್ಲಿ ಛಾಯಾಗ್ರಹಣದ ರಾಹುವಿನ ಹರಳನ್ನು ಪರಿಗಣಿಸಲಾಗಿದೆ .
ಸಂಸ್ಕೃತ ಭಾಷೆಯಲ್ಲಿ ಗೋಮೇಧ ಗೋಮೇದಿಕ ಪಿಂಗಾ ಸ್ಪಟಿಕ ರಾಹುಲ್ ರತ್ನ ಎಂದು ಹಿಂದಿ ಭಾಷೆಯಲ್ಲಿ ಯಾರ ಕೋಣ ಮತ್ತು ಆಂಗ್ಲ ಭಾಷೆಯಲ್ಲಿ ಜರ್ಕನ್ ಎಂದು ಕರೆಯುವರು ಈ ಹರಳುಗಳು ಎಲ್ಲ ಮೋಹಕ ಬಣ್ಣಗಳಲ್ಲಿ ದೊರೆಯುವುದು . ಆದರೆ ಶ್ರೇಷ್ಠವಾದ ಹರಳಿನ ಬಣ್ಣವು ಜೇನುತುಪ್ಪ ಆಕಳ ಮೂತ್ರ ಹಾಗೂ ಅಂಗಾರ ಬುದ್ಧಿ ಬಣ್ಣದಾಗಿರುತ್ತದೆ ಹಾಗೂ ಮುಟ್ಟಿದರೆ ಹೋಗಲಾಗುತ್ತದೆ ಪದಗಳನ್ನು ಒಂದರಲ್ಲಿ ಎರಡು ಬಣ್ಣಗಳನ್ನು ಹೊಂದಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

ನೀಲಿ ಮತ್ತು ಬಿಳಿ ವರ್ಣಗಳ ಮಿಶ್ರಣಗಳ ಹರಳು ಪ್ರಥಮಶ್ರೇಣಿ ಹರಳು
ಕೆಂಪು ಮತ್ತು ಬೂದಿ ಮಿಶ್ರಿತ ಹರಳು ದ್ವಿತೀಯ ಶ್ರೇಣಿಯವು .
ಹಸಿರು ಬೂದು ಹಾಗೂ ಕಿತ್ತಳೆ ಬಣ್ಣದ ಹರಳುಗಳು ಸಾಮಾನ್ಯ ಶ್ರೇಣಿಯದಾಗಿರುತ್ತದೆ.
ಬಿಳಿಯ ಬಣ್ಣದ ಗೋಮೇದವು – ಬ್ರಾಹ್ಮಣ ವರ್ಗ
ಕೆಂಪುಬಣ್ಣದ ಗೋಮೇದವು- ಕ್ಷತ್ರಿಯ ವರ್ಗ
ಹಳದಿ ಛಾಯೆಯ ಗೋಮೇದವು- ವೈಶ್ಯ ವರ್ಗ
ಕಪ್ಪು ಬಣ್ಣದ ಗೋಮೇದವು – ಶೂದ್ರ ವರ್ಗಕ್ಕೆ ಎಂದು ವಿಂಗಡಿಸಲಾಗಿದೆ.

ಗೋಮೇದ ಹರಳಿನ ಧಾರಣೆಯಿಂದಉಪಯೋಗಗಳು: ಶತ್ರುಗಳ ಮೇಲೆ ವಿಜಯ, ಸುಖ, ಸಂಪತ್ತು, ಧನ, ಧಾನ್ಯ ವೃದ್ದಿ, ಅರೋಗ್ಯ ಉತ್ತಮ, ಭೂತ ಪ್ರೇತಾ, ಪಿಶಾಚಿ, ಭೀತಿ ನಿವಾರಣೆ. ರಕ್ತಸ್ರಾವವನ್ನು ತಡೆಗಟ್ಟುವಿಕೆ, ಆಯುಷ್ಯ ವೃದ್ದಿ, ಪಿತೃ ಸುಖ.

ವೈದ್ಯಕೀಯ ಉಪಯೋಗಗಳು: ಕಫ, ಪಿತ್ತವನ್ನು ಹೋಗಲಾಡಿಸಲು ಪಚನ ಶಕ್ತಿ ವೃದ್ಧಿ, ಹೃದಯದ ರೋಗಗಳಲ್ಲಿ, ಮಾನಸಿಕ ದುರ್ಭಲತೆಯನ್ನು ನಿವಾರಿಸುತ್ತದೆ. ಕೈ ಕಾಲು ಉರಿ, ನರಗಳ ಊತ, ಚರ್ಮರೋಗ, ಹೊಟ್ಟೆಯುಬ್ಬರ ರೋಗಗಳಲ್ಲಿ ಹೆಚ್ಚು ಉಪಯೋಗಕಾರಿ.
ಜನ್ಮ ಲಗ್ನಕ್ಕೆ ಅನುಗುಣವಾಗಿ ಈ ಹರಳನ್ನು ಯಾರು ಧರಿಸಬಹುದು. ರಾಹುವಿಗೆ ಕನ್ಯಾ ರಾಶಿಯು ಸ್ವಕ್ಷೇತ್ರವೆಂದು ಪರಿಗಣಿಸಿ ಜನ್ಮಲಗ್ನಕ್ಕೆ ರಾಹುವು ಯಾವ ಅಧಿಪತ್ಯವನ್ನು ಹೊಂದುವನು ಆಧಾರದ ಮೇಲೆ ಇಂತಹ ಲಗ್ನದವರು ಹರಳನ್ನು ದರಿಸಬಹುದೆಂದು ಸೂಚಿಸಲಾಗಿದೆ.
ಜನ್ಮ ಲಗ್ನವು ಮೇಷ, ಕಟಕ, ಸಿಂಹ, ವೃಶ್ಚಿಕ, ಧನುಸ್ಸು, ಆಗಿದ್ದಲ್ಲಿ ಗೋಮೇದ ಹರಳನ್ನು ಧರಿಸಬಾರದು.
ಉಳಿದ ಲಗ್ನದವರು ಗೋಮೇದ ಹರಳನ್ನು ಧರಿಸಬಹುದು.
ಸಂಖ್ಯಾ ಶಾಸ್ತ್ರಕ್ಕೆ ಅನುಗುಣವಾಗಿ: ದಿನಾಂಕ, 4, 3,22 ಹಾಗೂ 31 ರಂದು ಜನಿಸಿದವರು ರಾಹುವಿನ ಅಧಿಪತ್ಯಕ್ಕೇ ಒಳಗಾಗುವರು. ದಿ. 4 ರಂದು ಜನಿಸಿದವರು ಗೋಮೇದ ಹರಳನ್ನು ಧರಿಸಬಹುದು

ದಿ. 13 ರಂದು ಜನಿಸಿದವರು ರವಿ ಗುರುವಿನ ಸಂಬಂಧವನ್ನು ಪಡೆದು ರಾಹುವಿನ ಅಧಿಪತ್ಯಕ್ಕೆ ಒಳಪಡುವರು. ರಾಹು ಗ್ರಹವು ಈ ಎರಡು ಗ್ರಹಗಳ ಶತ್ರುತ್ವವನ್ನು ಪಡೆಯುವುದರಿಂದ ಹರಳನ್ನು ಧರಿಸಬಾರದು. ದಿ. 22 ರಂದು ಜನಿಸಿದವರು ಚಂದ್ರನ ಸಂಬಂಧವನ್ನು ಪಡೆದು ರಾಹುವಿನ ಅಧಿಪತ್ಯವನ್ನು ಒಳಪಡುವರು. ಚಂದ್ರನು ರಾಹುಗ್ರಾಹಗಳು ಪರಸ್ಪರ ಶತ್ರುತ್ವ ಇರಿವುದರಿಂದ ಹಾಗೂ ರಾಹು ಚಂದ್ರರ ಯುತಿಯು ಉತ್ತಮವಲ್ಲವೆಂದು ಪರಿಗಣಿಸಿರುವುದು ಆದ ಕಾರಣದಿಂದ ಗೋಮೇದ ಹರಳನ್ನು ಧರಿಸಬಾರದು. ಆದರೆ ರಾಹು ದೆಸೆಯಿಂದ ರಾಹುಭುಕ್ತಿಯಲ್ಲಿ ದಿ. 22 ಮತ್ತು 13 ರಂದು ಜನಿಸಿದವರು ಈ ಹರಳನ್ನು ದರಿಸಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಸಂಭಾಜಿರಾವ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9611696654 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9611696654 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9611696654

Leave a Reply

Your email address will not be published. Required fields are marked *