ಕೂದಲಿಗೆ ಎಣ್ಣೆ ಹಚ್ಚಿದರು ಕೂದಲು ಉದುರುತ್ತಾ ? ಇದಕ್ಕೆ ಕಾರಣ ಏನು ಗೊತ್ತಾ? ಇದು ತಪ್ಪು ತಕ್ಷಣ ನಿಲ್ಲಿಸಿ
ಸ್ನೇಹಿತರೆ ಕೂದಲು ಸೊಂಪಾಗಿ ಬೆಳೆಯಲು ಹಾಗೂ ಕೂದಲು ಉದುರದೆ ಇರಲು ನಾವೆಲ್ಲ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುತ್ತೇವೆ. ಚೆನ್ನಾಗಿ ತಲೆಗೆ ಎಣ್ಣೆ ಮಸಾಜ್ ಮಾಡುತ್ತೇವೆ ಕೂದಲನ್ನು ಮಸಾಜ್ ಮಾಡುವುದರಿಂದ ನಮ್ಮ ಕೂದಲು ದೃಢವಾಗುತ್ತದೆ.ಆದರೆ ಬಹುತೇಕದವರಿಗೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಉದುರಲು ಪ್ರಾರಂಭವಾಗುತ್ತದೆ. ಎಣ್ಣೆ ಹಚ್ಚಿದ ನಂತರ ನಿಮ್ಮ ಕೂದಲು ಉದುರುತ್ತ ಇದು ಏಕೆ ಇತರ ಆಗುತ್ತೆ ಗೊತ್ತಾ
ಎಣ್ಣೆ ಹಚ್ಚುವಾಗ ನೀವು ಮಾಡುವ ಕೆಲವು ತಪ್ಪುಗಳಿಂದ ನಿಮ್ಮ ಆರೋಗ್ಯಕರ ಕೂದಲು ಸಹ ಉದುರುತ್ತದೆ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಎಣ್ಣೆಯನ್ನು ಬಳಸುವುದರಿಂದ ಕೂದಲು ಶೈನಿಂಗ್ ಆಗುತ್ತದೆ ಕೂದಲು ಉದುರುವುದಿಲ್ಲ ಮುರಿಯುವುದಿಲ್ಲ ಕೂದಲನ್ನು ದಪ್ಪವಾಗಿಸುತ್ತದೆ. ಆದರೆ ಎಣ್ಣೆ ಹಚ್ಚಿದರೆ ಕೂದಲು ಉದುರಲು ಕಾರಣವೇನು ಗೊತ್ತಾ ಕೂದಲಿಗೆ ಎಣ್ಣೆ ಹಚ್ಚುವುದು ಒಳ್ಳೆಯದು ಆದರೆ ಹೆಚ್ಚು ಎಣ್ಣೆಯನ್ನು ಬಳಸುವುದು ಸಹ ಹಾನಿಕಾರಕ ಅಗತ್ಯಕ್ಕಿಂತ ಹೆಚ್ಚು ಎಣ್ಣೆಯನ್ನು ಬಳಸಿದರೆ ಅದು ಹಾನಿಯನ್ನು ಉಂಟುಮಾಡುತ್ತದೆ
ಈ ರೀತಿಯಾಗಿ ನಿಮ್ಮ ಕೂದಲಿಗೆ ಹೆಚ್ಚು ಎಣ್ಣೆ ಹಚ್ಚಿದರೆ ನಿಮ್ಮ ಕೂದಲಿನ ರಂಧ್ರಗಳು ಸ್ವಲ್ಪ ಸಮಯದ ನಂತರ ಮುಚ್ಚಲ್ಪಡುತ್ತದೆ. ಅದು ನಿಮ್ಮ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ ಹೆಚ್ಚೆಂದರೆ ವಾರದಲ್ಲಿ ಎರಡು ಬಾರಿ ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚಬೇಕು ಹಾಗೂ ನಿಮ್ಮ ಕೂದಲಿಗೆ ಅಗತ್ಯ ಇರುವಷ್ಟು ಎಣ್ಣೆಯನ್ನು ಹಚ್ಚಬೇಕು ತಕ್ಷಣ ಮಸಾಜ್ ಮಾಡುವುದು ಹೆಚ್ಚಿನ ಮಹಿಳೆಯರು ಎಣ್ಣೆ ಹಾಕಿದ ತಕ್ಷಣ ಮಸಾಜ್ ಮಾಡಲು ಪ್ರಾರಂಭಿಸುತ್ತಾರೆ ಅದಕ್ಕಾಗಿ ಅವರ ಕೂದಲು ಉದುರಲು ಪ್ರಾರಂಭವಾಗುತ್ತದೆ
ಅಂತಹ ಸಂದರ್ಭದಲ್ಲಿ ಮೊದಲು ತಮ್ಮ ಕೂದಲನ್ನು ಬಾಚಿಕೊಳ್ಳಬೇಕು ನಂತರ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ಕೂದಲಿಗೆ ಹಚ್ಚಬೇಕು ಈ ರೀತಿ ಮಾಡಿದರೆ ಕೂದಲು ಉದುರುವುದಿಲ್ಲ ಕೂದಲನ್ನು ಬಾಚಿದ ನಂತರ ಎಣ್ಣೆಯನ್ನು ಹಚ್ಚಿದಾಗ ಅದು ಕೂದಲಿನ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಮತ್ತು ಕೂದಲಿನ ಬುಡಕ್ಕೆ ಎಣ್ಣೆ ಸುಲಭವಾಗಿ ತಲುಪುತ್ತದೆ ಇದರಿಂದ ಕೂದಲು ಉದುರುವುದಿಲ್ಲ ಹೆಚ್ಚಿನ ಸಮಯ ಎಣ್ಣೆ ಹಚ್ಚಿ ಹಾಗೆ ಬಿಡುವುದು ಕೂದಲು ತೊಳೆಯುವ ಕೆಲವು ಗಂಟೆಗಳು ಮೊದಲು ಎಣ್ಣೆಯನ್ನು ಹಚ್ಚಿ ಅಥವಾ ರಾತ್ರಿ ನಿಮ್ಮ ಕೂದಲು ನೆತ್ತಿಗೆ ಎಣ್ಣೆಯಿಂದ ಮಸಾಜ್ ಮಾಡಿ ಬೆಳಿಗ್ಗೆ ಎದ್ದ ಕೂಡಲೇ ಅದನ್ನು ತೊಳೆಯಿರಿ ಇದಕ್ಕಿಂತ ಹೆಚ್ಚಿಗೆ ಎಣ್ಣೆಯನ್ನು ಕೂದಲಿನಲ್ಲಿ ಬಿಟ್ಟರೆ ಕೂದಲಿಗೆ ಹಾನಿ ಉಂಟಾಗಬಹುದು
ಅಷ್ಟೇ ಅಲ್ಲ ಮುಖದಲ್ಲಿ ಗುಳ್ಳೆಗಳು ಮೊಡವೆಗಳು ಕಾಣಿಸಿಕೊಳ್ಳುತ್ತದೆ ಆದರಿಂದ ಎಣ್ಣೆಯನ್ನು ಜಾಸ್ತಿ ಸಮಯ ಕೂದಲಿನಲ್ಲಿ ಬಿಡಬೇಡಿ ಇದರಿಂದ ಕೂದಲು ಕೂಡ ಹೆಚ್ಚಾಗಿ ಉದುರುತ್ತದೆ ಬೆರಳುಗಳಿಂದ ಜೋರಾಗಿ ಉಜ್ಜಿ ಎಣ್ಣೆಯನ್ನು ಹಚ್ಚುವುದನ್ನು ಬಹುತೇಕ ಜನರ ಮಾಡುತ್ತಾರೆ ಇದರಿಂದ ಕೂದಲು ದುರ್ಬಲವಾಗಿರುತ್ತದೆ ಇಂತಹ ಸಮಯದಲ್ಲಿ ಬೆರಳುಗಳಿಂದ ಎಣ್ಣೆಯನ್ನು ಹಚ್ಚಿದರೆ ಕೂದಲು ಮತ್ತಷ್ಟು ಉದುರುತ್ತದೆ ಇದರ ಬದಲು ಎಣ್ಣೆಯನ್ನು ಒಂದು ಹತ್ತಿಯಲ್ಲಿ ಹದ್ದಿ ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಬೇಕು ಇದರಿಂದ ಕೂದಲು ಉದುರುವುದಿಲ್ಲ ಮತ್ತು ಕೂದಲಿಗೆ ಉತ್ತಮ ಪೋಷಣೆ ದೊರೆಯುತ್ತದೆ ಮತ್ತು ಎಣ್ಣೆಯ ಸಂಪೂರ್ಣ ಪ್ರಯೋಜನ ಸಿಗುತ್ತದೆ ಈ ರೀತಿ ಎಣ್ಣೆ ಹಚ್ಚಿದರೆ ತಲೆ ಹೊಟ್ಟು ಸಮಸ್ಯೆ ಕೂಡ ನಿವಾರಣೆ ಆಗುತ್ತದೆ ತಲೆಗೆ ಎಣ್ಣೆ ಹಚ್ಚಿದ ನಂತರ ಹಲವರು ಕೂದಲನ್ನು ಬಿಗಿಯಾಗಿ ಕಟ್ಟುತ್ತಾರೆ ಹೀಗೆ ಮಾಡಬಾರದು ಎಣ್ಣೆ ಹಚ್ಚಿದ ನಂತರ ನೆತ್ತಿ ಮೃದುವಾಗುತ್ತದೆ ಎಣ್ಣೆಯು ಕೂದಲಿನ ಬುಡಕ್ಕೆ ಹೋಗುತ್ತದೆ ಇದರಿಂದ ಕೂದಲಿನ ಮೂಲವೂ ಮೃದುವಾಗಿರುತ್ತದೆ ಈ ಸಮಯದಲ್ಲಿ ಕೂದಲನ್ನು ಬಿಗಿಯಾಗಿ ಕಟ್ಟಿದರೆ ಕೂದಲು ಉದುರುತ್ತದೆ ಆದ್ದರಿಂದ ಈ ತಪ್ಪು ಮಾಡಬೇಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606