ತಿರುಪತಿಯಲ್ಲಿ ಭಕ್ತನೊಬ್ಬನ ಕಲ್ಲಾದ ರೋಚಕ ಕಥೆ

ತಿರುಪತಿಯಲ್ಲಿ ಭಕ್ತನೊಬ್ಬನ ಕಲ್ಲಾದ ರೋಚಕ ಕಥೆ ನೀವು ತಿರುಪತಿ ಆಗು ತಿರುಮಲಕ್ಕೆ ನೂರಾರು ಬಾರಿ ಬೇಟಿ ಕೊಟ್ಟಿರಬಹುದು ಆದರೆ ನಿಮಗೆ ತಿರುಮಲ ಪದದ ಅರ್ಥ ತಿಳಿದಿದೆಯಾ ತಿರುಮಲ ಎಂಬ ಹೆಸರು ತಿರು ಎಂದರೆ ಪವಿತ್ರ ಎಂದು ಅರ್ಥವಲ್ಲ ಮಲ ಎಂದರೆ ಪರ್ವತ ಎಂದು ಅರ್ಥ ಆದ್ದರಿಂದ ತಿರುಮಲ ಪದದ ಅರ್ಥ ಪವಿತ್ರ ಬೆಟ್ಟ ಎಂದು ಹೇಳಲಾಗಿದೆ ಈ ಬೆಟ್ಟವು ಸಮುದ್ರಮಟ್ಟದಿಂದ 3200 ಅಡಿಗಳಷ್ಟು ಎತ್ತರವಿದೆ ಈ ಪರ್ವತ ಶಿಖರಗಳನ್ನು ಅಂದಿದೆ ಅದರಲ್ಲಿ ನಾರಾಯಣಾದ್ರಿ ನೀಲಾದ್ರಿ ಶೇಷಾದ್ರಿ ಅಂಜನಾದ್ರಿ ಗರುಡಾದ್ರಿ ವೃಷಭಾದ್ರಿ ವೆಂಕಟಾದ್ರಿ ಎಂದು ಕರೆಯಲ್ಪಡುತ್ತದೆ ಇದು ಆದಿಶೇಷನ ಪ್ರಾತಿನಿಧ್ಯವನ್ನು ವಹಿಸುತ್ತದೆ ಇದು ಒಂದು ಪವಿತ್ರ ತೀರ್ಥ ಸ್ಥಳವಾಗಿದೆ ಮಹಾವಿಷ್ಣುವು ಭಕ್ತರಿಗೆ ತನ್ನ ದರ್ಶನವನ್ನು ನೀಡುವ ಸ್ಥಳ ಇದಾಗಿದೆ ಸಾವಿರಾರು ಮಂದಿ ಭಕ್ತಾದಿಗಳು ದೇಶ ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ ಈ ದೇವಾಲಯವು ತುಂಬಾ ಪ್ರಾಚೀನವಾಗಿದೆ ಆನಂದ ನಿಲಯವನ್ನು ತೊಂಡ್ಡಮಾನ್ ಚಕ್ರವರ್ತಿಯು ನಿರ್ಮಾಣ ಮಾಡಿದರು ಎಂಬ ಪ್ರತೀತಿ ಇದೆ ದಕ್ಷಿಣ ಭಾರತದ ಆಳ್ವಿಕೆ ಮಾಡಿದ ಎಲ್ಲಾ ಪ್ರಮುಖ ರಾಜರುಗಳು ವೆಂಕಟೇಶ್ವರ ಸ್ವಾಮಿಯ ಭಕ್ತರು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

13 14 ನೇ ಶತಮಾನಕ್ಕೆ ಸೇರಿದ ವಿಜಯನಗರ ಅರಸರು ವೆಂಕಟೇಶ್ವರನ ಭಕ್ತದಿಗಳು ಇವರು ಅಪಾರ ಪ್ರಮಾಣದ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ ಇದನ್ನು ಅಲ್ಲಿನ ಶಿಲಾಶಾಸನಗಳು ತಿಳಿಸುತ್ತದೆ ಈ ತಿರುಮಲ ಪ್ರದೇಶವನ್ನು ಮೊದಲು ತುಲಕಮ್ಯ ಎಂದು ಕರೆಯುತ್ತಿದ್ದರು ಇದನ್ನು ತಮಿಳು ಗ್ರಂಥದಲ್ಲಿ ಬರೆಯಲಾಗಿದೆ ಈ ಗ್ರಂಥವನ್ನು 2000 ವರ್ಷಗಳ ಹಿಂದೆ ಬರೆದಿದ್ದು ಎಂದು ತಿಳಿಸಲಾಗಿದೆ ಈಗಿನ ಪ್ರದೇಶದಲ್ಲೂ ಸಹ ಈ ತಿರುಪತಿ ಬೆಟ್ಟವು ತಮಿಳುನಾಡಿನ ಗಡಿ ಪ್ರದೇಶ ವಾಗಿದೆ 19ನೇ ಶತಮಾನದ ನಂತರ ತಿರುಮಲಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಪ್ರತಿದಿನವೂ ಹೆಚ್ಚುತ್ತಾ ಹೋಗುತ್ತದೆ ಬ್ರಿಟಿಷ್ ಸರ್ಕಾರದ ವೇಳೆಯಲ್ಲಿ ತಿರುಮಲ ಬೆಟ್ಟಕ್ಕೆ ಬ್ರಿಟಿಷ್ ಸರ್ಕಾರದ ಅಧಿಕಾರಿಗಳು ರಸ್ತೆಯನ್ನು ನಿರ್ಮಿಸುತ್ತಾರೆ ಆದರೆ ಈ ರಸ್ತೆಯನ್ನು ಆಗಿಸಿದ ಇಂಜಿನಿಯರ್ ಭಾರತೀಯ ರಾಗಿರುತ್ತಾರೆ ಅವರು ನಮ್ಮ ಕರ್ನಾಟಕದ ಕಣ್ಮಣಿ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಗಿರುತ್ತಾರೆ ಅಲ್ಲಿಯವರೆಗೂ ತಿರುಪತಿಯ ಭಕ್ತಾದಿಗಳು ಕಾಲ್ನಡಿಗೆಯಲ್ಲೇ ತೆರಳುತ್ತಿದ್ದರು ಹಿಂದಿನ ಕಾಲದಲ್ಲಿ ರಸ್ತೆಯನ್ನು ಮಾಡುವ ಮೊದಲು ಗುಂಪಾಗಿ ಜನರು ಹೋಗುತ್ತಿದ್ದರು ಕಾರಣ ಎಂದರೆ ಅಲ್ಲಿನ ಮೃಗ ಕಾಡು ಪ್ರಾಣಿಗಳು ಮತ್ತು ಕಳ್ಳರ ಗುಂಪುಗಳಿಂದ ತಪ್ಪಿಸಿಕೊಂಡು ಜೀವವನ್ನು ಹಿಡಿದು ವೆಂಕಟೇಶ್ವರನ ದರ್ಶನವನ್ನು ಮಾಡುತ್ತಿದ್ದರು ಈ ಸೇವೆಯು ಇಂದಿಗೂ ಸಹ ನಡೆಯುತ್ತಿದೆ ಇತ್ತೀಚಿನ ದಿನಗಳಲ್ಲಿ ರಸ್ತೆಗಳು ತುಂಬಾ ಚೆನ್ನಾಗಿಯೇ ಆಗಿದೆ ಆದರೆ ನಿಮ್ಮ ನಿಜವಾದ ಭಕ್ತಿಯನ್ನು ಪ್ರದರ್ಶಿಸಬೇಕು ಎಂದರೆ ನೀವು ಮೆಟ್ಟಿಲನ್ನು ಹತ್ತಿ ನಿಜವಾದ ಭಕ್ತಿಯನ್ನು ಪ್ರದರ್ಶಿಸುವುದು ಉತ್ತಮ ಆದರೆ ಇಂದಿನ ಕಾಲದಲ್ಲಿ ತಿರುಪತಿ ಬೆಟ್ಟಕ್ಕೆ ಹೋಗಲು ಅನೇಕ ಬಸ್ಸುಗಳು ಮತ್ತು ವಾಹನಗಳು ಇದೆ ಮತ್ತು ಉತ್ತಮವಾದ ರಸ್ತೆ ವ್ಯವಸ್ಥೆಯು ಸಹ ಕಲ್ಪಿಸಲಾಗಿದೆಇಂದಿನ ಕಾಲದಲ್ಲಿ ತಿರುಪತಿ-ತಿರುಮಲಕ್ಕೂ ತೆರಳಲು ನಾಲಕ್ಕು ದಾರಿಗಳು ಇತ್ತು ಆದರೆ ಇತ್ತೀಚಿನ ಕಾಲದಲ್ಲಿ ಕೇವಲ ಮೂರು ದಾರಿಗಳಿವೆ ಅದು ಯಾವುದು ಎಂದರೆ ತಿರುಪತಿಯಿಂದ ಅಲಿಪಿರಿ ಮಾರ್ಗವಾಗಿ ಚಂದ್ರಗಿರಿ ಯಿಂದ ಶ್ರೀವಾರಿ ಮೆಟ್ಟಿಲು ಮಾರ್ಗವಾಗ ಅಲಿಪಿರಿ ಕಲ್ನಡಿಗೆ ದಾರಿ

ಈ ಬೆಟ್ಟವನ್ನು ಇಂದೇ ಶೈವರು ಆಕ್ರಮಿಸಿಕೊಂಡಿದ್ದರು ಮನುಜರಿಯರು ನಂತರ ವೈಷ್ಣವರ ಬೆಟ್ಟವಾಗಿ ಮಾರ್ಪಾಡು ಮಾಡಿದರು ಎಂದು ಇತಿಹಾಸವು ಸಾರುತ್ತದೆ ಈ ಅಲಿಪಿರಿ ಎಂದರೆ ಮೊದಲ ಮೆಟ್ಟಿಲು ಇರುವ ಪ್ರದೇಶವೇ ಅಲಿಪಿರಿ ಅಲ್ಲಿಗೆ ತೆರಳಿದ ನಂತರ ಅಲ್ಲಿರುವ ಒಂದು ಶಿಲ್ಪವು ನಿಮ್ಮನ್ನು ಆಕರ್ಷಿಸುತ್ತದೆ ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಂತಹ ಶಿಲ್ಪ ಇದೆ ಈ ಶಿಲ್ಪವನ್ನು ಕುರಿತು ಹಲವಾರು ಕುತೂಹಲಕಾರಿ ಕಥೆಗಳು ಸಹ ಇದೆ ಹಿಂದಿನ ಕಾಲದಲ್ಲಿ ದಾಸರು ಎಂದು ಕರೆಯುತ್ತಿದ್ದ ವೈಷ್ಣವರ ಹರಿನಾಮಸ್ಮರಣೆ ಮಾಡುತ್ತಿದ್ದ ಭಕ್ತರು ಅವರ ವೆಂಕಟೇಶ್ವರನ ಹಾಡುಗಳನ್ನು ಹಾಡಿ ಭಿಕ್ಷಾಟನೆಯನ್ನು ಮಾಡಿ ಜೀವಿಸುತ್ತಿದ್ದರು ಹಾಗೆ ಅವರು ಮಾಲ ದಾಸರಿ ಎಂಬವರು ವೆಂಕಟೇಶ್ವರ ದರ್ಶನಕ್ಕೆ ಹೋಗುತ್ತಾರೆ ಅವರು ಬೆಟ್ಟವನ್ನು ಏರುವ ಮೊದಲು ಮೊದಲ ಮೆಟ್ಟಿಲಿನ ಬಳಿ ವೆಂಕಟೇಶ್ವರನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾರೆ ನಮಸ್ಕಾರವನ್ನು ಮಾಡಿದ ಮಾಲ ದಾಸರು ಕಲ್ಲಾಗಿ ಬಿಡುತ್ತಾರೆ ಈಚಿನ ದಿನಗಳಲ್ಲಿ ಸಹ ಈ ಮಾರ್ಗವಾಗಿ ಹೋದರೆ ನಾವು ಈ ಶಿಲೆಯನ್ನು ನಾವು ಕಾಣಬಹುದಾಗಿದೆ ಈ ಸ್ಥಳವನ್ನು ಅತ್ಯಂತ ಪವಿತ್ರ ಸ್ಥಳ ಎಂದು ಸಹ ನಂಬಿದ್ದಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.