ಕಟಕ ರಾಶಿ: ಓವರ್ಟೇಕ್ ಮಾಡುವಾಗ ಹುಷಾರು!! ಎಮಾರಿದ್ರೆ ಕೈ ಸುಡುತ್ತೆ
ಪ್ರಿಯಾ ಕಟಕ ರಾಶಿ ಯವರೇ 15 ದಿನಗಳಿಗೋಮ್ಮೆ ಬರುವ ಅಮಾವಾಸ್ಯೆ ಹುಣ್ಣಿಮೆಯ ಬಗ್ಗೆ ಯಾರೂ ಗಮನಿಸುವುದಿಲ್ಲ ಚಂದ್ರ ಅಥವಾ ಸೂರ್ಯಗ್ರಹಣದ ಅಮಾವಾಸ್ಯೆ, ಹುಣ್ಣಿಮೆಗಳ ವಿಶೇಷತೆಗಳೇ ಬೇರೆ ಈ ದಿನ ಮಾಡುವ ಸಾತ್ವಿಕ ಪೂಜೆಗೆ ಎಷ್ಟು ಫಲ ಇದೆಯೋ ಅಷ್ಟೇ ತಾಂತ್ರಿಕ ಪೂಜೆಗಳಿಗೂ
ಇದೆ ಅಪಾಯದ ಮುನ್ಸೂಚನೆಯೂ ಆಗಿರಬಹುದು ಸತ್ಯದ ಶೋಧನೆಯ ಶುಭ ಸೂಚನೆಯೂ ಆಗಿರಬಹುದು ಸದ್ಯದಲ್ಲೆ ಒಂದು ಸೂರ್ಯ ಗ್ರಹಣ ಇದೆ ಅಕ್ಟೋಬರ್/ 25 /2022 ಕ್ಕೇ ಸಂಜೆ 4:29ಕ್ಕೆ ಶುರುವಾಗಿ 5:24ಕ್ಕೆ ಮುಗಿಯುತ್ತದೆ ಇದು ಈ ವರ್ಷದಲ್ಲಿ ಭಾರತದಲ್ಲಿ ಗೋಚರವಾಗುವ ಮೊದಲ ಸೂರ್ಯ ಗ್ರಹಣ ಇದು ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ ಇದೊಂದು ವಿಶೇಷ ಪವಾಡ ಎಂದು ಜನರ ಅಭಿಪ್ರಾಯವಾಗಿದೆ
ಈ ಗ್ರಹಣ ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ನಡೆಯಲಿದೆ ಯಾವೆಲ್ಲ ವಿಚಾರಗಳಲ್ಲಿ ಹುಷಾರಾಗಿರಬೇಕು ಎಂದು ತಿಳಿಯೋಣ ನಿಮ್ಮನ್ನು ಭಯಪಡಿಸುವ ಉದ್ದೇಶ ನಮ್ಮದಲ್ಲ ಆದರೆ ಎಚ್ಚರಿಕೆಯನ್ನು ಕೊಡುವ ಉದ್ದೇಶ ನಮ್ಮದಾಗಿದೆ ಈ ರಾಶಿಯಲ್ಲಿ ಕೆಲವರು ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಯಾವುದಾದರೂ ಅಂಗಡಿಗಳು, ನೀರಿನ ಸಂಬಂಧಿ ಕೆಲಸಗಳು, ಅಥವಾ ಸಣ್ಣಪುಟ್ಟ ಕೃಷಿ, ನೌಕಾಪಡೆಯಲ್ಲಿ ಕೆಲಸ ಮಾಡುವವರಾಗಿರಬಹುದು ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವಿರಿ
ಅಥವಾ ದೋಣಿ ಹಡಗಿನ ತಯಾರಿಕೆಯಲ್ಲಿ ಸಹಾಯಕರು ಅಥವಾ ಮೀನುಗಾರಿಕೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಇರಬಹುದು ನಿಮಗೆ ಯಾವ ರೀತಿಯ ಫಲಗಳು ಇವೆ ಎಂದು ತಿಳಿಯೋಣ ಹೊಸ ಉದ್ಯೋಗಕ್ಕೆ ಅರ್ಜಿ ಹಾಕಿರುವಿರಿ ಆದರೆ ಅದು ಸಿಗದೇ ಇರಬಹುದು ಅಥವಾ ನಿಮಗೆ ಸಾಕಾಗುವಷ್ಟು ಸಂಬಳ ಸ್ಥಾನ ಸಿಗದೇ ಇರಬಹುದು ಹೊಸ ಉದ್ಯೋಗ ಶುರು ಮಾಡಲು ಎಲ್ಲಾ ಇರುತ್ತದೆ ಆದರೆ ಇನ್ನೇನು ಜನರನ್ನು ಆಯ್ಕೆ ಮಾಡಿಕೊಳ್ಳಬೇಕು ಅಲ್ಲಿ ಒಂದಷ್ಟು ಅಡಚಣೆಗಳು ಆಗಬಹುದು ಹುದ್ದೆಗೆ ತಕ್ಕಂತ ಕೆಲಸಗಾರರನ್ನು ಹುಡುಕುವುದು ಕಷ್ಟ ಹೊಸ ಪ್ರಾಜೆಕ್ಟ್ ಗಳು ಸಿಕ್ಕ ಖುಷಿಯಲ್ಲಿರುವಿರಿ
ಆದರೆ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ ಇಂತಹ ಒತ್ತಡಗಳಿಂದ ಊಟ,ತಿಂಡಿ,ನಿದ್ದೆಗೂ ಸರಿಯಾಗಿ ಸಮಯ ಕೊಡಲು ಸಾಧ್ಯವಾಗುವುದಿಲ್ಲ ಇದರಿಂದ ಆರೋಗ್ಯಕ್ಕೆ ತೊಂದರೆಗಳು ಉಂಟಾಗುತ್ತದೆ ಹೇಳಿದ ಸಮಯಕ್ಕೆ ಕೆಲಸ ಆಗುವುದಿಲ್ಲ ಮೇಲಾಧಿಕಾರಿಗಳು ಬಯಬಹುದಾ ಎಂಬ ಆಲೋಚನೆಗಳು ಬರುತ್ತದೆ ಲಿಕ್ವಿಡ್ ಕಂಪನಿಗಳನ್ನು ನಡೆಸುತ್ತಿರುವವರು ಜಾಗೃತಿಯಿಂದ ಇರಬೇಕು ಯಾವುದಾದರೂ ಕೆಮಿಕಲ್ ಮಿಕ್ಸ್ ಆಗಿ ನಷ್ಟ ಉಂಟಾಗುವ ಸಾಧ್ಯತೆಗಳು ಇದೆ ಜನರಿಂದ ಗಳಿಸಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಕಷ್ಟ ಪಡಬೇಕಾಗಿ ಬರಬಹುದು ಕಂಪನಿಯನ್ನು ಕಟ್ಟಿ ಬೆಳೆಸಿರುವುದು ನೀವು ಅದರ ಲಾಭವನ್ನು ಪಡೆಯುವವರು ಬೇರೆಯವರಾಗಿರಬಹುದು
ಇನ್ನು ಸಂಸ್ಥೆ, ಕಚೇರಿಗಳು ಅಥವಾ ಎನ್ಜಿಓ ನಡೆಸುತ್ತಿರುವವರು ಹುಷಾರಾಗಿರಬೇಕು ನೀವು ಸಮಾಜಸೇವೆಯಲ್ಲಿ ತೊಡಗಿರುವಿರಿ ನಿಮಗೆ ಆಗದೇ ಇರುವ ವ್ಯಕ್ತಿಗಳು ನಿಮ್ಮ ಹೆಸರಿನ ಮುಖಾಂತರ ಹಣವನ್ನು ಸಂಗ್ರಹ ಮಾಡುತ್ತಿರಬಹುದು ಕೆಲಸ ಕೊಡಿಸುವೆ ಎಂದು ನಂಬಿಸಿ ಕೈ ಕೊಡುವುದು ಇಂಥದ್ದೆಲ್ಲ ಮಾಡಬಹುದು ನಂತರ ನಿಮ್ಮ ಬಳಿ ಬಂದು ಕೇಳಿದರೆ ನಿಮಗೆ ಗೊತ್ತೇ ಇರುವುದಿಲ್ಲ ಕೋರ್ಟು, ಕಚೇರಿ
ಅಂತ ಸಮಯ ವ್ಯರ್ಥವಾಗುತ್ತದೇ ಕೃಷಿಕರು ತಾವು ಬೆಳೆದ ಬೆಳೆಗೆ ಸರಿಯಾದ ಲಾಭ ಪಡೆಯದೆ ಇರಬಹುದು ಕಲ್ಲಿದ್ದಲು,ಪೆಟ್ರೋಲ್ ಆಮದು ರಫ್ತುಮಾಡುವ ಉದ್ಯೋಗದಲ್ಲಿ ಇರುವವರಿಗೆ ತೆರಿಗೆ ಹೆಚ್ಚಾಗುವ ಸಾಧ್ಯತೆಗಳು ಇದೆ ಇದರಿಂದ ಮನಸ್ಥಿತಿ ಮತ್ತು ಶಾಂತಿ ನೆಮ್ಮದಿ ಏರುಪೇರು ಆಗಬಹುದು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ