ಮಾಂಗಲ್ಯವನ್ನು ಯಾಕೆ ಧರಿಸಬೇಕು ಮಾಂಗಲ್ಯ ಧರಿಸದಿದ್ದರೆ ಏನಾಗುತ್ತೆ
ಒರುವ ವಿವಾಹಿತ ಮಹಿಳೆ ಧರಿಸುವ 5 ಆಭರಣಗಳಲ್ಲಿ ತಾಳಿ ಕೂಡ ಒಂದು. ತಾಳಿ ಹಣೆಬಟ್ಟು ಕಾಲುಂಗುರ ಮೂಗುತಿ ಬಳೆ. ಇವು ಇಷ್ಟು ಓರ್ವ ವಿವಾಹಿತ ಮಹಿಳೆ ಹಾಕುವ ಆಭರಣ ಹಾಗಾಗಿ ಆಕೆ ಯನ್ನ ಮುತ್ತೈದೆ ಎಂದು ಕರೆಯುತ್ತಾರೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ. ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ ಮುತ್ತೈದೆ ಯಾಕೆ ತಾಳಿ ಧರಿಸಬೇಕು ಅನ್ನುವುದರ ಬಗ್ಗೆ ಹೇಳಲಿದ್ದೇವೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಆದರೆ ಅದಕ್ಕೂ ಮುನ್ನ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ. ಗುರು ಶಂಕರಾಚಾರ್ಯರ ಪುಸ್ತಕವಾದ ಸೌಂದರ್ಯ ಲಹರಿಯಲ್ಲಿ ತಾಳಿ ಯ ಮಹತ್ವದ ಬಗ್ಗೆ ಹೇಳಲಾಗಿದೆ. ತಾಳಿಯಲ್ಲಿ ಬರುವ ಚಿನ್ನ ಮತ್ತು ಕಪ್ಪು ಮಣಿಯನ್ನು ಶಿವ-ಪಾರ್ವತಿ ಗೆ ಹೋಲಿಸಲಾಗಿದೆ. ಕರಿಮಣಿ ಎಂದರೆ ಶಿವ. ಚಿನ್ನ ಅಥವಾ ಅರಿಶಿನ ಪಾರ್ವತಿ ಎಂದು ಹೇಳಲಾಗಿದೆ. ಹಿಂದೂ ಧರ್ಮದ ಕಥೆಗಳ ಪ್ರಕಾರ ಕೃಷ್ಣ ರಾಧೆ ರಾಮ ಸೀತೆ
ಸಫಲ ವೈವಾಹಿಕ ಜೀವನವನ್ನು ನಡೆಸಿಲ್ಲ. ಆದರೆ ಶಿವ-ಪಾರ್ವತಿ ಮಾತ್ರ ಸಫಲ ವೈವಾಹಿಕ ಜೀವನವನ್ನು ನಡೆಸಿದ್ದಾರೆ. ಹಾಗಾಗಿ ಇವರಿಬ್ಬರ ಆಶೀರ್ವಾದವಾಗಿ ತಾಳಿಯನ್ನು ಧರಿಸಲಾಗುತ್ತದೆ. ಪತ್ನಿ ತಾಳಿ ಧರಿಸುವುದರಿಂದ ಪತಿಯ ಆಯುಷ್ಯ ಗಟ್ಟಿಯಾಗಿರುತ್ತೆ. ಆತನಿಗೆ ದುಷ್ಟಶಕ್ತಿಗಳಿಂದ ರಕ್ಷಣೆ ಸಿಗುತ್ತದೆ. ಎನ್ನುವ ನಂಬಿಕೆ ಇದೆ. ವಿವಾಹದ ಸಂದರ್ಭದಲ್ಲಿ ಮಂತ್ರ ಹೇಳಿ ಮಂಗಳಸೂತ್ರವನ್ನು ಕಟ್ಟುವುದರಿಂದ ಅದರಲ್ಲಿ ದೈವಿಕ ಶಕ್ತಿ ಇರುತ್ತದೆ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿ ಇದೆ.
ಅಲ್ಲದೆ ತಾಳಿಯಲ್ಲಿ ಪಂಚತತ್ವಗಳು ಇದ್ದು ಪತಿ-ಪತ್ನಿಯ ಸಂಬಂಧ ಗಟ್ಟಿಗೊಳಿಸುವ ರಲ್ಲಿ ಸಹಕಾರಿಯಾಗಿದೆ ಎನ್ನುವ ನಂಬಿಕೆ ಇದೆ. ಇಷ್ಟೇ ಅಲ್ಲದೆ ತಾಳಿ ಅನ್ನುವುದು ವಿವಾಹಿತ ಮಹಿಳೆಯ ರಕ್ಷಕವಚ ವಾಗಿದೆ. ಇದು ಆಕೆಯಾ ಕುತ್ತಿಗೆಯಲ್ಲಿ ಇರುವ ತನಕ ದುಷ್ಟಶಕ್ತಿಗಳು ದುಷ್ಟರ ಕಣ್ಣು ಆಕೆಯ ಮೇಲೆ ಬೀಳುವುದಿಲ್ಲ. ಇದರಿಂದ ಆಕೆ ಸುರಕ್ಷಿತವಾಗಿ ಇರುತ್ತಾಳೆ. ಹಾಗಾಗಿ ವಿವಾಹಿತ ಹೆಣ್ಣು ತಾಯಿ ಧರಿಸಬೇಕು ಎಂದರೆ ನಮ್ಮ ಹಿಂದೂ ಧರ್ಮ. ಆದರೆ ಇಂದು ಹಲವು ಹೆಣ್ಣುಮಕ್ಕಳು ಫ್ಯಾಶನ್ ಹೆಸರಿನಲ್ಲಿ ಮಂಗಳಸೂತ್ರ ಬಟ್ಟು ಕಾಲುಂಗುರವನ್ನು ಧರಿಸುವುದನನ್ನ ಬಿಟ್ಟಿದ್ದಾರೆ ಅನ್ನುವುದು ವಿಪರ್ಯಾಸದ ವಿಷಯ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ