ಇವುಗಳನ್ನು ಪೂಜೆಯಲ್ಲಿ ಬಳಸಿ ಲಕ್ಷ್ಮೀದೇವಿಯು ಬಹಳ ಬೇಗನೆ ಒಲಿಯುತ್ತಾಳೆ

Recent Posts

ಇವುಗಳನ್ನು ಪೂಜೆಯಲ್ಲಿ ಬಳಸಿ ಲಕ್ಷ್ಮೀದೇವಿಯು ಬಹಳ ಬೇಗನೆ ಒಲಿಯುತ್ತಾಳೆ

ನಮಸ್ಕಾರ ಸ್ನೇಹಿತರೆ, ಲಕ್ಷ್ಮೀದೇವಿಯನ್ನು ಸಿರಿ-ಸಂಪತ್ತು ಸಮೃದ್ಧಿ ಜೊತೆಗೆ ಆರೋಗ್ಯದ ದೇವತೆ ಅಂತನು ಕರೆಯಲಾಗುತ್ತೆ ಲಕ್ಷ್ಮಿ ಪೂಜೆಯಲ್ಲಿ ಕೆಲವೊಂದು ಆಕೆಗೆ ಇಷ್ಟ ವಾಗುವಂತ ವಸ್ತುಗಳನ್ನು ಉಪಯೋಗಿಸುವುದರಿಂದ ಪೂಜೆಯು ಹೆಚ್ಚು ಫಲದಾಯಕ ವಾಗಿರುತ್ತದೆ ಮತ್ತು ಲಕ್ಷ್ಮಿಯು ಬಹಳ ಬೇಗನೆ ನಮಗೆ ಒಲಿಯುತ್ತಾಳೆ ಹಾಗಾದರೆ ಲಕ್ಷ್ಮಿ ಪೂಜೆಯಲ್ಲಿ ಬಳಸಲೇಬೇಕಾದ ಮುಖ್ಯ ವಾದ ವಸ್ತು ಗಳು ಯಾವುದು ಅನ್ನುವುದನ್ನು ನಾನು ನಿಮಗೆ ಹೇಳುತ್ತೇನೆ ಮೊದಲಿಗೆ ಕಮಲದ ಹೂವು ಲಕ್ಷ್ಮಿಯನ್ನು ಕಮಲ ವಾಸಿ ಅಂತಾನೆ ಕರೀತೀವಿ ಲಕ್ಷ್ಮಿ ದೇವಿಗೆ ಕಮಲದ ಹೂಗಳೆಂದರೆ ಅತ್ಯಂತ ಪ್ರಿಯ ಅಂತೆ ಆಕೆ ತನ್ನ ಎರಡು ಕೈಗಳಲ್ಲೂ ಕೂಡ ಕಮಲದ ಹೂವನ್ನು ಹಿಡಿದುಕೊಂಡಿರುತ್ತಾಳೆ ಹಾಗೇನೇ ಕಮಲದ ಹೂವಿನ ಮೇಲೇನೆ ಕುಳಿತು ಕೊಂಡಿರುತ್ತಾಳೆ ಜೊತೆಗೆ ಕಮಲದ ಹೂವಿನ ಮೊಗ್ಗಿನ ಹಾರವನ್ನು ಕೊರಳಿನಲ್ಲಿ ಧರಿಸಿ ಕೊಂಡಿರುತ್ತಾಳೆ ನೀವು ಲಕ್ಷ್ಮಿ ಯ ಫೋಟೋವನ್ನು ನೋಡಿದರೆ ಗೊತ್ತಾಗುತ್ತೆ ಹಾಗಾಗಿ ಕಮಲದ ಹೂವನ್ನು ಅತ್ಯಂತ ಪವಿತ್ರವಾದ ಹೂವು ಅಂತಾನೆ ಹೇಳುತ್ತೀವಿ ಲಕ್ಷ್ಮಿ ಪೂಜೆಯಲ್ಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆದಷ್ಟು ಕಮಲದ ಹೂವನ್ನು ಬೆಳೆಸಿ ಪೂಜಿಸಿ ಲಕ್ಷ್ಮೀದೇವಿ ಇದರಿಂದ ಸಂತೋಷಗೊಳ್ಳುತ್ತಾಳೆ ನಿಮಗೆ ಕಮಲದ ಹೂವು ಏನಾದರೂ ಸಿಕ್ಕಿದರೆ ಆ ಹೂವಿನ ಮೇಲೆ ಲಕ್ಷ್ಮಿ ಯ ವಿಗ್ರಹವನ್ನು ಅವತ್ತಿನ ದಿವಸ ಇಟ್ಟು ಅಭಿಷೇಕ ಮಾಡಿ ಅರ್ಚನೆ ಮಾಡಿ ಪೂಜೆ ಮಾಡಿ ತುಂಬಾ ಅಂದರೆ ತುಂಬಾನೆ ಒಳ್ಳೆಯದು ಇನ್ನೂ ಆನೆಗಳು ಲಕ್ಷ್ಮೀದೇವಿಯು ಬಿಳಿ ಆನೆ ಗಳ ಮೇಲೆ ಸವಾರಿ ಮಾಡುತ್ತಾಳೆ ಅನ್ನೋ ನಂಬಿಕೆ ಇದೆ ಆನೆಗಳನ್ನು ಲಕ್ಷ್ಮೀದೇವಿಯ ರೂಪಾ ಅಂತಾನೆ ಹೇಳುತ್ತೇವೆ ಲಕ್ಷ್ಮೀ ಫೋಟೋ ನೋಡಿದರೆ ಗೊತ್ತಾಗುತ್ತೆ ಆಕೆ ಎರಡು ಸೈಡಿನಲ್ಲಿ ಕೂಡ ಬಿಳಿಯಾನೆ ಗಳು ಇರುತ್ತವೆ ಬಿಳಿ ಬಣ್ಣದಲ್ಲಿ ಇರುವಂತ ಆನೆಯ ಬೊಂಬೆಗಳನ್ನು ತಂದು ಲಕ್ಷ್ಮಿ ಫೋಟೋ ಮುಂದೆ ಇಲ್ಲ ಅಂದರೆ ವಿಗ್ರಹದ ಅಕ್ಕಪಕ್ಕ ಇಟ್ಟು ಲಕ್ಷ್ಮಿ ಪೂಜೆಯನ್ನು ಮಾಡಿ

ಇನ್ನು ಶ್ರೀ ಚಿಹ್ನೆಯೂ ತುಂಬಾನೇ ಪವಿತ್ರವಾದದ್ದು ಈ ಚಿಹ್ನೆಯು ಲಕ್ಷ್ಮೀದೇವಿ ಯನ್ನು ಸೂಚಿಸುತ್ತದೆ ಲಕ್ಷ್ಮಿ ಪೂಜೆಯ ಸಮಯದಲ್ಲಿ ಶ್ರೀ ಚಿಹ್ನೆಯನ್ನು ಮನೆಯ ಗೋಡೆ ಮೇಲೆ ಅಥವಾ ದೇವರ ಮನೆಯ ನೆಲದ ಮೇಲೆ ಬರೆಯಿರಿ ಇದರಿಂದ ಕೂಡ ತಾಯಿ ಲಕ್ಷ್ಮೀದೇವಿಯು ಬಹುಬೇಗನೇ ಒಲಿಯುತ್ತಾಳೆ

ನಾವುಗಳು ಹಣವನ್ನು ಚಿನ್ನವನ್ನು ತಾಯಿ ಲಕ್ಷ್ಮೀದೇವಿಗೆ ಹೋಲಿಸುತ್ತೇವೆ ಲಕ್ಷ್ಮೀಯು ತನ್ನ ಕೈಗಳಲ್ಲಿ ಕಮಲವನ್ನು ಹಿಡಿದಿರುವ ಜೊತೆಗೆ ಚಿನ್ನದ ನಾಣ್ಯ ಗಳನ್ನು ತುಂಬಿದ ಮಡಿಕೆಯನ್ನು ಕೂಡ ಹಿಡಿದುಕೊಂಡಿರುತ್ತಾಳೆ ಆಕೆ ತನ್ನ ಒಂದು ಕೈಯಿಂದ ಚಿನ್ನದ ನಾಣ್ಯಗಳ ಆಶೀರ್ವಾದವನ್ನು ಮಾಡುತ್ತಿರುತ್ತಾಳೆ ಹಾಗಾಗಿ ಲಕ್ಷ್ಮಿ ಪೂಜೆಯಲ್ಲಿ ಒಂದಾದರೂ ಚಿನ್ನದ ನಾಣ್ಯವನ್ನು ಬಳಸಿ ಚಿನ್ನದ ನಾಣ್ಯವನ್ನು ಬಳಸುವುದಕ್ಕೆ ಆಗಲಿಲ್ಲ ಅಂದರೇ at least ಒಂದು ಬೆಳ್ಳಿಯ ನಾಣ್ಯವನ್ನು ಆದರೂ ಬಳಸಿ ಲಕ್ಷ್ಮಿ ಪೂಜೆಯನ್ನು ಮಾಡಿ ಹಾಗೆನೇ ಮಣ್ಣಿನ ದೀಪ ದೇವತೆಗಳು ಸದಾಕಾಲ ಬೆಳಕಿನಲ್ಲಿ ಇರುತ್ತಾರಂತೆ ಈಗಿನ ಕಾಲದಲ್ಲಿ ಕರೆಂಟ್ ಇದೆ ಆದರೆ ಇಂದಿನ ಕಾಲದಲ್ಲಿ ಬೆಳಕಿಗಾಗಿ ಮಣ್ಣಿನ ದೀಪವನ್ನೇ ಬಳಸುತ್ತಿದ್ದರು ಮಣ್ಣಿನ ದೀಪ ಲಕ್ಷ್ಮೀದೇವಿಯ ಸಂಕೇತ ಲಕ್ಷ್ಮೀಯನ್ನು ಪೂಜಿಸುವಾಗ ಸಾಧ್ಯವಾದಷ್ಟು ಮಣ್ಣಿನ ದೀಪವನ್ನ ಬಳಸಿ ನಾವು ಉಪ್ಪಿನ ದೀಪ ಹಚ್ಚಿದಾಗ ಮಣ್ಣಿನ ದೀಪವನ್ನೇ ನಾವು ಬಳಸುವುದು ಮಣ್ಣಿನ ದೀಪವನ್ನು ತಾಯಿ ಲಕ್ಷ್ಮೀದೇವಿ ಹೆಚ್ಚಾಗಿ ಇಷ್ಟಪಡುತ್ತಾಳೆ

ಹಾಗೇನೆ ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮಿ ಯನ್ನ ಒಲಿಸಿಕೊಳ್ಳಲು ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ್ ಚಿನ್ಹೆಯನ್ನು ಹಾಕಿರುತ್ತಾರೆ ಲಕ್ಷ್ಮಿ ಪೂಜೆಯನ್ನು ಮಾಡುವ ಮೊದಲು ಆ ಪೀಠದ ಮುಂದೆ ಇಲ್ಲ ಅಂದರೆ ಪೀಠದ ಮೇಲೆ ಸ್ವಸ್ತಿಕ್ ಚಿತ್ರವನ್ನು ಹಾಕಿ ಹಾಗೇನೇ ಕವಡೆ ಗೋಮತಿ ಚಕ್ರ ಶಂಕು ಕಮಲದ ಬೀಜ ಇವುಗಳೆಲ್ಲ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ವಸ್ತುಗಳು ಅದರಲ್ಲೂ ಹಳದಿ ಕವಡೆಗಳು ಲಕ್ಷ್ಮಿಗೆ ತುಂಬಾನೇ ಪ್ರಿಯವಾದದ್ದು ಲಕ್ಷ್ಮಿ ಪೂಜೆಯಲ್ಲಿ ಆಕೆಯನ್ನು ಬೇಗನೆ ಒಲಿಸಿಕೊಳ್ಳಲು ಹಳದಿ ಕವಡೆಗಳನ್ನು ಬಳಸಿ

ಇನ್ನು ಏಕಾಕ್ಷಿ ತೆಂಗಿನಕಾಯಿ ನಾವು ತೆಂಗಿನಕಾಯಿ ಗಳ ಸಿಪ್ಪೆ ಸುಲಿದಾಗ ಅದರಲ್ಲಿ ಮೂರು ಕಣ್ಣುಗಳನ್ನು ಇರೋದನ್ನ ನೋಡಿರುತ್ತೀವಿ ಆದರೆ ಈ ಏಕಾಕ್ಷಿ ತೆಂಗಿನಕಾಯಿ ಅಲ್ಲಿ ಒಂದೇ ಒಂದು ಕಣ್ಣು ಇರುತ್ತದೆ ಈ ಏಕಾಕ್ಷಿ ತೆಂಗಿನ ಕಾಯಿ ಸಿಗುವುದು ತುಂಬಾನೇ ವಿರಳ ಏಕಾಕ್ಷಿ ತೆಂಗಿನಕಾಯಿಯನ್ನು ಲಕ್ಷ್ಮಿ ಪೂಜೆಯಲ್ಲಿ ಬಳಸಿ ತುಂಬಾ ಅಂದ್ರೆ ತುಂಬಾನೆ ಒಳ್ಳೆಯದು ಇನ್ನೂ ಧನಧಾನ್ಯ ಗಳ ಸಂಕೇತವೆ ಲಕ್ಷ್ಮೀದೇವಿ ಲಕ್ಷ್ಮೀದೇವಿಯ ಹಲವು ಅವತಾರಗಳಲ್ಲಿ ಒಂದು ಅವತಾರವನ್ನು ಧಾನ್ಯಲಕ್ಷ್ಮಿ ಅಂತಾನೆ ಕರೀತೀವಿ ಅಷ್ಟಲಕ್ಷ್ಮಿಯರ ಲ್ಲಿ ಧನಲಕ್ಷ್ಮೀಯು ಒಂದು ಲಕ್ಷ್ಮಿ ಪೂಜೆಯಲ್ಲಿ ಧಾನ್ಯವನ್ನು ಬಳಸಿ ಅಕ್ಕಿ ಗೋಧಿ ರಾಗಿ ಹೀಗೆ ನವಧಾನ್ಯ ಗಳನ್ನ ಬಳಸಿ ಲಕ್ಷ್ಮಿ ಪೂಜೆ ಮಾಡಿ ಹಾಗೇನೆ ಶ್ರೀಯಂತ್ರ ಶ್ರೀ ಯಂತ್ರದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ವಾಸಿಸುತ್ತಾಳೆ ಎಂಬ ನಂಬಿಕೆ ಇದೆ ಶ್ರೀ ಯಂತ್ರವನ್ನು ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸಿ ಇದರಿಂದ ಕೂಡ ಲಕ್ಷ್ಮಿ ದೇವಿಯು ಬಹುಬೇಗನೆ ಒಲಿಯುತ್ತಾಳೆ ಈ ಎಲ್ಲಾ ವಸ್ತುಗಳನ್ನು ಲಕ್ಷ್ಮಿ ಪೂಜೆಯಲ್ಲಿ ಬಳಸಿನೋಡಿ ಕಂಡಿತವಾಗಿಯೂ ಲಕ್ಷ್ಮೀದೇವಿ ಒಲಿಯುತ್ತಾಳೆ.

https://youtu.be/kjM8QmO0fDY

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *